ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ|KFD RECRUITMENT 2024.

KFD RECRUITMENT 2024(ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ):

ಕರ್ನಾಟಕ ಅರಣ್ಯ ಇಲಾಖೆ: ಪ್ರೀತಿಯ ಓದುಗರೆ ಈ ಕೆಳಗೆ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ . ಇದರ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಹೌವ್ದು ಗೆಳೆಯರೆ ಈ ಮೇಲೆ ತಿಳಿಸಿದ ಪ್ರಕಾರ ಕರ್ನಾಟಕದ ಅರಣ್ಯ ಇಲಾಖೆಯಲ್ಲಿ 2024ರ ನೇಮಕಾತಿಯಲ್ಲಿ ಒಟ್ಟು 540 ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಈ ಅರ್ಜಿಯನ್ನು ಮಹಿಳೆಯರು ಮತ್ತು ಪುರುಷರು ಇಬ್ಬರು ಕೂಡ ಹಾಕಬಹುದಾಗಿದೆ.

ಹುದ್ದೆಗೆ ಸಂಬಂಧಿಸಿದಂತೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು, ಯಾವ್ಯಾವ ಅರ್ಹತೆಗಳಿರಬೇಕು, ಮಹಿಳಾ ಅಭ್ಯರ್ಥಿಯ ಮತ್ತು ಪುರುಷರ ದೈಹಿಕ ಪರೀಕ್ಷೆ ಹೇಗೆ ನಡೆಸಲಾಗುತ್ತದೆ , ಮತ್ತು ಆಯ್ಕೆಯಾದ ಅಭ್ಯರ್ಥಿ ಗಳಿಗೆ ವೇತನ ಎಸ್ಟು? ಈ ಎಲ್ಲಾ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ.

 

KFD RECRUITMENT 2024 ಅಧಿಸೂಚನೆ:

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದೀಗ ಹೊಸ ನೇಮಕಾತಿ ಶುರುವಾಗಿದೆ.ಕರ್ನಾಟಕ ಅರಣ್ಯ ಇಲಾಖೆಯ 2024 ರ ಖಾಲಿ ಇರುವ ಫಾರೆಸ್ಟ್ ಗಾರ್ಡ್ ಹುದ್ದೆಗೆ ನೇಮಕಾತಿ ಮಾಡಲು ಇದೇ ತಿಂಗಳು ಫೆಬ್ರುವರಿ 15 2024 ರಂದು ಅರ್ಜಿ ಶುರುವಾಗಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.ಅದಕ್ಕೂ ಮೊದಲು ಅರ್ಜಿ ಹಾಕುವ ವಿಧಾನ,ಅರ್ಹತೆಗಳು,ಬೇಕಾಗುವ ದಾಖಲಾತಿಗಳು ಮುಂತಾದ ಎಲ್ಲ ವಿವರಗಳನ್ನೂ ಕೆಳಗೆ ಓದಿರಿ.

 

ಇದು ಸಹ ಓದಿ:ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ |SSLC ಪಾಸಾದರೆ ಸಾಕು.

 

KFD ಯಾಲ್ಲಿ ಖಾಲಿ ಇರುವ ಹುದ್ದೆಗಳು :

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಒಟ್ಟು 1235 ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಭರ್ತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ನಾಳೆ ಅರ್ಜಿ ಪ್ರಾರಂಭವಾಗಲಿದೆ.ಅದಕ್ಕಾಗಿ ಅರಣ್ಯ ಇಲಾಖೆಯಲ್ಲಿ ಆಸಕ್ತಿ ಇರುವ ಮತ್ತು ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಬೇಗ ಅರ್ಜಿ ಸಲ್ಲಿಸಿ.

 

ಫಾರೆಸ್ಟ್ ಗಾರ್ಡ್ ಹುದ್ದೆಗೆ ಅರ್ಹತೆಗಳು & ವಯಸ್ಸು:

ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ಹುದ್ದೆಗೆ ಕೆಲವು ಅರ್ಹತೆಗಳನ್ನು ನಿಗದಿ ಪಡಿಸಲಾಗಿದೆ

1. ಅರ್ಜಿ ಹಾಕಲು ಅಭ್ಯರ್ಥಿಗಳು 10ನೇ ಅಥವಾ 12ನೇ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಪದವಿಯನ್ನು ಪಡೆದಿರಬೇಕು.

2. ವಯಸ್ಸಿನ ಮಿತಿ: ಆಯಾ ಕಾಯ್ದಿರಿಸಿದ ವರ್ಗಗಳಿಗೆ ಅನುಸಾರ ವಯಸ್ಸಿನ ಸರಿಲಿಕೆ ಇರುತ್ತದೆ.

3. ಅರ್ಜಿ ಹಾಕುವ ಫಲಾನುಭವಿಯ ಕನಿಷ್ಟ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ,01 ಜನೆವರಿ 2024 ರಂದು.

 

ಈ ಹುದ್ದೆಗಳಿಗೆ ಇರುವ ವೇತನ ಒಂದೇ ರೀತಿ ಇರುವುದಿಲ್ಲ ವರ್ಷ ಗಳಿಗೊಮ್ಮೆ ಬದಲಾಗುತ್ತೆ. 2024 ರ ಈ ಅಧಿಸೂಚನೆಯ ಪ್ರಕಾರ ಸುಮಾರು 13000 ರಿಂದ 20000 ಪ್ರತಿ ತಿಂಗಳು ನಿಗಡಿಸಿದ ವೇತನ ಆಗಿದೆ.

KFD RECRUITMENT 2024ರ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

1. ಫೋಟೋ & ನಿಮ್ಮ ಸಹಿ

2. ಇಮೇಲ್ ಐಡಿ ಮತ್ತು ಫೋನ್ ನಂಬರ್

3. ವಾಸಸ್ಥಳ ಪ್ರಮಾಣ ಪತ್ರ

4. ಜಾತಿ ಮತ್ತು ಆದಾಯ ಪ್ರಮಾಣ

5. ಶೈಕ್ಷಣಿಕ ಅಂಕ ಪಟ್ಟಿಗಳು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 

 

KFD RECRUITMENT 2024 ಗೆ ಅರ್ಜಿ ಸಲ್ಲಿಸುವ ವಿಧಾನ:

ಈ ಹುದ್ದೆಗೆ ಮಹಿಳೆಯರು ಮತ್ತು ಪುರುಷರು ಇಬ್ಬರು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ.

1. ಮೇಲೆ ನೀಡಿರುವ ಅಧೀಕೃತ ವೆಬ್ ಸೈಟ್ ಗೆ ಭೇಟಿ ನೀಡಿ

2. ಅಲ್ಲಿ ನೇಮಕಾತಿ ವಿಭಾಗದಲ್ಲಿ ಫಾರೆಸ್ಟ್ ಗಾರ್ಡ್ ಅನ್ನು ಅಯ್ಕೆ ಮಾಡಿ.

3. ನೀಡಲಾದ ಎಲ್ಲ ವಿವರಗಳನ್ನೂ,ಸೂಚನೆಗಳನ್ನು ಸರಿಯಾಗಿ ಖಚಿತ ಪಡಿಸಿಕೊಳ್ಳಿ.

4. ಅಲ್ಲಿ ಕೇಳಲಾದ ನಿಮ್ಮ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಮೊದಲು ನೋಂದಣಿ ಮಾಡಿಕೊಳ್ಳಿ.

5. ನಂತರ ಲಾಗಿನ್ ಆಗಿ  ಮತ್ತು ಅರ್ಜಿಯ ಸಂಖ್ಯೇ ಅನ್ನು ಮರೆಯದಿರಿ. ಅದು ಮುಂದೆ ಅವಶ್ಯಕ.

6. ನಂತರ ಫಾರ್ಮ್ ಭರ್ತಿ ಮಾಡಿ. ಮುಂದುವರಿದು

7. ನಂತರ ಅರ್ಜಿಯ ಶುಲ್ಕವನ್ನು ಪಾವತಿಸಿ

8. ನಂತರ ಅರ್ಜಿಯನ್ನು ಸಲ್ಲಿಸಿ ಅದರ ಪ್ರಿಂಟ್ ತೆಗೆದುಕೊಳ್ಳಿ.

 

ಇದನ್ನೂ ನೋಡಿ:ಗೃಹಲಕ್ಷ್ಮಿ ಯೋಜನೆಯ ಹಣ ಇನ್ಮುಂದೆ ನಿಮ್ಮ ಬ್ಯಾಂಕ ಖಾತೆಗೆ ಜಮಾ ಆಗಬೇಕೆ ! ಕೊಡಲೇ ಈ ಕೆಲಸ ಮಾಡಿ..

ಅರ್ಜಿಯ ಶುಲ್ಕವನ್ನು ಪಾವತಿ ಮಾಡುವ ಮೊದಲು ನಿಮ್ಮ ವರ್ಗದವರು ಎಸ್ಟು ಶುಲ್ಕ ಪಾವತಿ ಮಾಡಬೇಕೆಂದು ಖಚಿತ ಪಡಿಸಿಕೊಳ್ಳಿ.

 

Leave a Comment