ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ|KFD RECRUITMENT 2024.

KFD RECRUITMENT 2024(ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ): ಕರ್ನಾಟಕ ಅರಣ್ಯ ಇಲಾಖೆ: ಪ್ರೀತಿಯ ಓದುಗರೆ ಈ ಕೆಳಗೆ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ . ಇದರ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. WhatsApp Group Join Now Telegram Group Join Now        ಹೌವ್ದು ಗೆಳೆಯರೆ ಈ ಮೇಲೆ ತಿಳಿಸಿದ ಪ್ರಕಾರ ಕರ್ನಾಟಕದ ಅರಣ್ಯ ಇಲಾಖೆಯಲ್ಲಿ 2024ರ ನೇಮಕಾತಿಯಲ್ಲಿ ಒಟ್ಟು 540 ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಅರ್ಜಿ…

Read More