ಕರ್ನಾಟಕ ಅರಣ್ಯ ರಕ್ಷಕ ನೇಮಕಾತಿಗೆ ಅರ್ಜಿ ಅಹ್ವಾನ | ಇಲ್ಲಿದೆ ಎಲ್ಲ ಮಾಹಿತಿ | Karanataka Forest Guard Recruitment !

 Karanataka Forest Guard Recruitment

 

Karanataka Forest Guard Recruitment : ನಮಸ್ಕಾರ ಸ್ನೇಹಿತರೇ ಈ ಲೇಖನದ ಮೂಲಕ ನಾನು ನಿಮಗೆ ತಿಳಿಸುವುದೇನೆಂದರೆ ( IWST ) ಇನ್ಸ್ಟಿಟ್ಯೂಟ್ ಆಫ್ ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿ ಇಲಾಖೆಯಿಂದ ಖಾಲಿ ಇರುವ ಹುದ್ದೆಗಳಿಗೆ ಬರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ, ವಿದ್ಯಾರ್ಹತೆ, ವೇತನ, ವಯೋಮಿತಿ, ಎಲ್ಲಾ ಮಾಹಿತಿಯನ್ನು ನನ್ನ ಲ್ಲೇಖನದಲ್ಲಿ ಕೊಟ್ಟಿರುತ್ತೇನೆ ಅದಕ್ಕಾಗಿ ಈ ಲೇಖನವನ್ನು ಕೊನೆಯವರೆಗೂ ನೋಡಿ.

 

Karanataka Forest Guard Recruitment

 

 ನಾವು ನಿಮಗೆ ಒದಗಿಸುವ ಎಲ್ಲಾ ಮಾಹಿತಿ ನಿಮಗೆ ಇಷ್ಟವಾಗುತ್ತಿದ್ದರೆ ನಮ್ಮ ವೆಬ್ ಸೈಟನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಏಕೆಂದರೆ ನಾವು ಯಾವುದೇ ರೀತಿಯ ಹೊಸ ಪೋಸ್ಟ್ ಹಾಕಿದರೆ ನಿಮಗೆ ನೋಟಿಫಿಕೇಶನ್ ಬರುತ್ತದೆ, ಮತ್ತು ನಿಮಗೆ ನೇರವಾಗಿ ತಲುಪುತ್ತದೆ ನಾವು ಹಾಕಿರುವ ಈ ಲೇಖನದಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಲಿಂಕ್ ಸಿಗುತ್ತದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಆರಂಭದ ದಿನಾಂಕದ ಮಾಹಿತಿ ಕೂಡ ತಿಳಿಯುತ್ತದೆ. ನಾನು ನೀಡಿರುವ ವಿವರವನ್ನು ಸ್ಪಷ್ಟವಾಗಿ ಅರಿತುಕೊಂಡು ಅರ್ಜಿಯನ್ನು ಸಲ್ಲಿಸಿ.

 

 ಇನ್ ಸ್ಟುಟ್ ಆಫ್ ವುಡ್ ಸನ್ಸ್ ಅಂಡ್ ಟೆಕ್ನಾಲಜಿ ( IWST ) ಇಲಾಖೆಯಿಂದ ಹೊಸ ನೇಮಕಾತಿ ಹೊರಡಿಸಲಾಗಿದೆ ಆಸಕ್ತಿ ಇರುವ ಮತ್ತು ಅರ್ಹ ವಿದ್ಯಾರ್ಥಿಗಳು ಇಲಾಖೆಯೂ ನಿಗದಿಪಡಿಸಿದ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ  ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು  ಆದಿ ಸೂಚನೆಯನ್ನು ಓದಿ ನಂತರ ಅರ್ಜಿ ಸಲ್ಲಿಸಿ.

 ನೇಮಕಾತಿಯ ವಿವರ

ಹುದ್ದೆಯ ಹೆಸರು  :  ತಂತ್ರಜ್ಞ, ಅರಣ್ಯ ರಕ್ಷಕ

ಒಟ್ಟು ಹುದ್ದೆಗಳು  :  05

 ಉದ್ಯೋಗದ ಸ್ಥಳ : ಬೆಂಗಳೂರು,  ಕರ್ನಾಟಕ

 ವಿದ್ಯಾರ್ಹತೆ:

 ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ ಐಟಿಐ (ITI) ಪಿಯುಸಿ ಡಿಪ್ಲೋಮಾ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬರುತ್ತದೆ.

 

ಉದ್ಯೋಗ ಮಾಹಿತಿ:ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳಿಗೆ ಅರ್ಜಿ ಅಹ್ವಾನ ! ಆಯ್ಕೆಯಾದವರಿಗೆ ತಿಂಗಳ ಸಂಬಳ ಎಷ್ಟು ಗೊತ್ತಾ ! Post Office Recruitment 2024

 

ವಯೋಮಿತಿ:

 

 ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಅಧಿಸೂಚನೆಯ ಮುಖಾಂತರ ಹೇಳುವುದಾದರೆ ಗರಿಷ್ಠ 30 ವರ್ಷಗಳು ವಯೋಮಿತಿ ನಿಗದಿಪಡಿಸಲಾಗಿದೆ.

 ( ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಲಿಕೆ ಇರುತ್ತದೆ).

 

 ಅರ್ಜಿ ಶುಲ್ಕ.

 ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (sc/st) ದವರಿಗೆ ₹600/- ರೂಪಾಯಿ ಗಳು ನೀಡಬೇಕಾಗುತ್ತದೆ.

 

 ಎಲ್ಲಾ ಇತರ ಅಭ್ಯರ್ಥಿಗಳು ₹1,000/- ರೂಪಾಯಿಗಳು ಅರ್ಜಿ ಶುಲ್ಕವಾಗಿ ನೀಡಬೇಕಾಗುತ್ತದೆ.

ಆಯ್ಕೆ ವಿಧಾನ.

 ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ, ಸಂದರ್ಶನ ನಡೆಸಿ ಈ ನೇಮಕಾತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

 ಅರ್ಜಿ ಸಲ್ಲಿಸುವ ವಿಳಾಸ

ನಿರ್ದೇಶಕರು, ICFRE ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ 18ನೇ ಕ್ರಾಸ್, ಮಲ್ಲೇಶ್ವರಂ ಬೆಂಗಳೂರು  –  560003

ಈ ಮೇಲೆ ನೀಡಿದ ವಿಳಾಸಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.

 ಪ್ರಮುಖ ದಿನಾಂಕಗಳು

 •ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ     27/02/2024

 •ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  15/03/2024

 

 ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಿ ಕೆಲಸ ನಿಮ್ಮದಾಗಿಸಿಕೊಳ್ಳಿ.

 ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಂದಿಗೂ ಹಾಗೂ ಕುಟುಂಬದವರೆಂದಿಗೂ ಸಹ ಹಂಚಿಕೊಳ್ಳಿ ಅವರಿಗೂ ಸಹ ನೇಮಕಾತಿಯ ಬಗ್ಗೆ ಜಾಗೃತಿಯನ್ನು ಮೂಡಿಸಿ

 

ಇದನ್ನು ಓದಿ :ಕೇವಲ ₹600 ಸಿಗುತ್ತೆ ಗ್ಯಾಸ್ ಸಿಲೆಂಡರ್ ಈ ಕೆಲಸ ಮಾಡಿದರೆ ! LPG gas rate update 2024!

 

Leave a Comment