ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ |ಇಂತ ವಿದ್ಯಾರ್ಥಿಗಳಿಗೆ ಸಿಗುತ್ತೆ 20,000|ಇವತ್ತೆ ಅರ್ಜಿ ಸಲ್ಲಿಸಿ!

ಪಿಎಂ ವಿಧ್ಯಾರ್ಥಿ ವೇತನ : ನಮಸ್ಕಾರ ಗೆಳೆಯರೇ ಈ ಒಂದು ಲೇಖನದಲ್ಲಿ ಕೇಂದ್ರ ಸರ್ಕಾರದಿಂದ ಅನೇಕ ವಿಧ್ಯಾರ್ಥಿ ವೇತನವನ್ನು  ವಿದ್ಯಾರ್ಥಿಗಳ ಸಹಾಯಕ್ಕಾಗಿ ನೀಡಲಾಗುತ್ತಿದೆ. ಅದರಲ್ಲಿ ಪಿಎಂ ವಿಧ್ಯಾರ್ಥಿ ವೇತನ ಕೂಡ ಒಂದಾಗಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.ಆದ್ದರಿಂದ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಈ ಒಂದು ಯೋಜನೆಯು ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದು ಪ್ರಮುಖ ಆಗಿದೆ.ಈ ಯೋಜನೆಯಿಂದ ಯಾರಿಗೆ,ಎಸ್ಟು? ಸಹಕಾರಿಯಾಗುತ್ತದೆ,ಯಾವ ಅರ್ಹತೆಗಳು ಇರಬೇಕು ,ಯಾವ ದಾಖಲಾತಿಗಳು ಹೊಂದಿರಬೇಕು , ಹೇಗೆ ಸ್ಕಾಲರ್ಷಿಪ್ ನೀಡಲಾಗುತ್ತದೆ, ಅರ್ಜಿ ಹೇಗೆ ಸಲ್ಲಿಸುವುದು ಮತ್ತು ಇನ್ನಿತರ ಈ ಯೋಜನೆಯ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ. ಈ ಮಾಹಿತಿ ಉಪಯುಕ್ತ ಆಗಿದ್ದು ಇದನ್ನೂ ಪೂರ್ತಿ ಓದಿ.

 

ಪಿಎಂ ವಿಧ್ಯಾರ್ಥಿ ವೇತನದ ಮಾಹಿತಿ :

ಕೇಂದ್ರ ಸರ್ಕಾರದಿಂದ ಬಡ ಮಕ್ಕಳ  ವಿದ್ಯಾಭ್ಯಾಸದ ಸಲುವಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.ಅದರಲ್ಲಿ ಪಿಎಂ ವಿಧ್ಯಾರ್ಥಿ ವೇತನ ಒಂದು. ಈ ಯೋಜನೆಯ ಮೂಲಕ ದೇಶದ ಮಾಜಿ ಸೈನಿಕ,ಕೋಸ್ಟ್ ಗಾರ್ಡ್ ಮತ್ತು ಸರ್ಕಾರದ ಯಾವುದೇ ಕೆಲಸದಲ್ಲಿ ಹುತಾತ್ಮರಾದವರ ,ವಿಧವೆ ಹೆಂಡತಿಯರ ಮಕ್ಕಳಿಗೆ ಕೇಂದ್ರ ಸರ್ಕಾರವು ಈ ಒಂದು ಯೋಜನೆಯ ಮೂಲಕ ಸಹಾಯವನ್ನು ಮಾಡುತ್ತದೆ. ಈ ಯೋಜನೆಯ ಮುಖಾಂತರ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 2,500 ರಿಂದ 3,000 ರೂಪಾಯಿ ಹಣ ಸಹಾಯವನ್ನು ಅವರ ವಿದ್ಯಾಭ್ಯಾಸಕ್ಕಾಗಿ ನೀಡಲಾಗುತ್ತದೆ.ಆದ್ದರಿಂದ ಕೂಡಲೇ 2024 ನೇ ಸಾಲಿನ ಪಿಎಂ ವಿಧ್ಯಾರ್ಥಿ ವೇತನಕ್ಕೆ ಕೂಡಲೇ ಆನ್ಲೈನ್  ಮೂಲಕ ಅರ್ಜಿ ಸಲ್ಲಿಸಿ.

 

ಎಲ್ಲಿ ಅರ್ಜಿ ಸಲ್ಲಿಸುವುದು ?

ಉಳಿದ ಎಲ್ಲಾ ಕೇಂದ್ರ ಸರ್ಕಾರದ ವಿಧ್ಯಾರ್ಥಿ ವೇತನಗಳಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ ಅಲ್ಲಿ ಅರ್ಜಿ ಸಲ್ಲಿಸಬಹುದು , ಆದರೆ ಈ ಪಿಎಂ ವಿಧ್ಯಾರ್ಥಿ ವೇತನದ ಪ್ರಯೋಜನಗಳನ್ನು ಪಡೆಯಲು ಮತ್ತು ಅರ್ಜಿಯನ್ನು ಸಲ್ಲಿಸಲು ಕೇಂದ್ರ ಸೈನಿಕ ಮಂಡಳಿ ಮೂಲಕ ಸಲ್ಲಿಸಬಹುದು.ಕೆಳಗೆ ನೀಡಿರುವ ಅರ್ಹತೆಗಳನ್ನು ಹೊಂದಿದವರು ಮತ್ತು ಆಸಕ್ತಿ ಇರುವವರು ಈಗಲೆ ಈ ಯೋಜನೆಗೆ ಅರ್ಜಿ ಸಲ್ಲಿಸಿ.

 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಯಾವುವು?

1. ಈ ಯೋಜನೆಗೆ ಮಾಜಿ ಕೋಸ್ಟ್ ಗಾರ್ಡ್ ಮತ್ತು ಮಾಜಿ ಸೈನಿಕರ ವಿಧವೆ ಹೆಂಡತಿಯರ ಮಕ್ಕಳು ಅರ್ಜಿ ಹಾಕಲು ಅವಕಾಶವಿದೆ.

2. ಅರ್ಜಿ ಸಲ್ಲಿಸಲು ವಿಧ್ಯಾರ್ಥಿಗಳು 10ನೇ ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಅವರು ಶಿಕ್ಷಣವನ್ನು ಮುಂದುವರಿಸುತ್ತಿರಬೇಕು.

3. 10ನೇ ಮತ್ತು 12ನೇ ತರಗತಿಯಲ್ಲಿ ಶೇಕಡ 60% ಅಂಕಗಳಿಂದ ಉತ್ತೀರ್ಣ ಆಗಿರಬೇಕು.

4. ಇದಲ್ಲದೆ ತಂದೆ ಯಾವುದೇ ಸೇನೆಯ ಅಡಿಯಲ್ಲಿ ಮೊದಲೇ ಹುತಾತ್ಮ ಆಗಿದ್ದಾರೆ ,ಅಂತವರ ಮಕ್ಕಳು ಕೂಡ ಅರ್ಜಿ ಹಾಕಲು ಅವಕಾಶವಿದೆ.

 

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಯಾವುವು ?

•ತಂದೆಯ ಸೈನ್ಯದ ನಿವೃತ್ತಿ ಪ್ರಮಾಣ ಪತ್ರ

•ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್

•ಅರ್ಜಿ ಸಲ್ಲಿಸುವವರ ಶಿಕ್ಷಣ ಸಂಬಂಧಿತ ಪ್ರಮಾಣ ಪತ್ರ

•ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್

 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

CLICK HERE 

 

ಪಿಎಂ ವಿಧ್ಯಾರ್ಥಿ ವೇತನ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:

1. ಮೇಲೆ ನೀಡಿರುವ ಸೈನಿಕ ಭದ್ರತಾ ಮಂಡಳಿಯ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.

2. ನಂತರ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ನಿಮ್ಮ ಹೆಸರು ಮತ್ತು ಕೇಳಲಾದ ಇನ್ನಿತರ ದಾಖಲೆಗಳನ್ನು ಭರ್ತಿ ಮಾಡಿ ರೆಜಿಸ್ಟರ್ ಆಗಿ.

3. ನಂತರ ರೆಜಿಸ್ಟರ್ ನಂಬರ್ ಹಾಕಿ ಲಾಗಿನ್ ಆಗಿ.

4. ಅಲ್ಲಿ ಕೇಳದ ನಿಮ್ಮ ಶೈಕ್ಷಣಿಕ ವಿವರಗಳು ,ಬ್ಯಾಂಕ್ ಪಾಸ್ ಬುಕ್ ನಂಬರ್, ಫೋನ್ ನಂಬರ್ & ಇಮೇಲ್ ಐಡಿ ಹಾಗೂ ನಿಮ್ಮ ತಂದೆಯ ಸನ್ಯದ ನಿವೃತ್ತಿ ಪ್ರಮಾಣ ಪತ್ರ ಮುಂತಾದವುಗಳನ್ನು ಭರ್ತಿ ಮಾಡಿ.

5. ಕೊನೆಯದಾಗಿ ಇಲ್ಲಿ ನೀಡಿದ ಎಲ್ಲಾ ದಾಖಲಾತಿಗಳ ಫೋಟೊ ಅಪ್ಲೋಡ್ ಮಾಡಿ(ಕೇಳಿದರೆ ಮಾತ್ರ).

6. ಕೊನೆಯದಾಗಿ ಅಪ್ಲಿಕೇಷನ್ ಪ್ರಿಂಟ್ ತೆಗೆದುಕೊಳ್ಳಿ.

 

ಪಿಎಂ ವಿಧ್ಯಾರ್ಥಿ ವೇತನದ ಆಯ್ಕೆ ವಿಧಾನ : 

ಈ ಅರ್ಜಿ ಹಾಕುವ ವಿಧಾನ ತುಂಬಾ ಸರಳವಾಗಿದ್ದು ನೀವು ಆನ್ಲೈನ್ ಮೂಲಕ ನಿಮ್ಮ ಮೊಬೈಲ್ ಅಲ್ಲಿಯೇ ಮೇಲೆ ನೀಡಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಹತೆಯನ್ನು ಹೊಂದಿದ ವಿಧ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ಆದ್ದರಿಂದ ಎಲ್ಲರೂ ಅರ್ಜಿಯನ್ನು ಸಲ್ಲಿಸಿ.ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ  ಆಯ್ಕೆ ಮಾಡಲಾಗುತ್ತದೆ.ಆಯ್ಕೆ ಆದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಈ ಯೋಜನೆಯ ಹಣವನ್ನು ಹಾಕಲಾಗುತ್ತದೆ.

ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ನಮ್ಮ ವೆಬ್ ಸೈಟ್ subscribe ಮಾಡಿಕೊಳ್ಳಿ. ಪ್ರತಿ ದಿನ ಇದೆ ರೀತಿಯ ಸುದ್ದಿಗಾಗಿ ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಶೇರ್ ಮಾಡಿ.

 

ಇತರೆ ಉದ್ಯೋಗ ಮಾಹಿತಿ :

1.ಟಾಟಾ ಗ್ರೂಪ್ ನಿಂದ 10 ಲಕ್ಷ ಸ್ಕಾಲರ್ಶಿಪ್ |ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ|tata groups scholorship!

2.KPSC recruitment|364 ಭೂಮಾಪಕರ ಭರ್ತಿಗೆ ಅರ್ಜಿ ಆಹ್ವಾನ|ಈಗಲೇ ಅರ್ಜಿ ಸಲ್ಲಿಸಿ|land surveyor recruitment!

 

Leave a Comment