Post office recruitment 2024|SSLC ಪಾಸಾದರೆ ಪೋಸ್ಟ್ ಆಫೀಸ್ ಹುದ್ದೆಗೆ ಅರ್ಜಿ ಸಲ್ಲಿಸಿ|63000ಸಂಬಳ!

Post office recruitment 2024

Post office recruitment 2024:ಕರ್ನಾಟಕದ ನನ್ನ ಎಲ್ಲಾ ಗೆಳೆಯರಿಗೆ ನಮಸ್ಕಾರಗಳು ಈ ವೆಬ್ ಸೈಟ್ ನಲ್ಲಿ ನಾವು ಉದ್ಯೋಗಗಳ ಪ್ರತಿ ದಿನದ ಅಪ್ಡೇಟ್ ನೀಡುತ್ತೇವೆ. ಈ ಕೆಳಗಿನ ಲೇಖನದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ವಿಷಯ ಬಗ್ಗೆ ಮಾಹಿತಿ ನೀಡಿದ್ದೇವೆ.

ipo ಸಂಸ್ಥೆಯಿಂದ ವಿವಿಧ ಖಾಲಿ ಇರುವ ಹುದ್ದೆಗಳಿಗೆ GDS ಪೋಸ್ಟ್ ಆಫೀಸ್ ನೇಮಕಾತಿಯ 2024 ರ ಅಧಿಸೂಚನೆಯನ್ನು ಹೊರಡಿಸಿದೆ.ಅಧಿಸೂಚನೆ ಪ್ರಕಾರ ಒಟ್ಟು 98000 ಹುದ್ದೆಗಳ ನೇಮಕಾತಿಯನ್ನು ಹೊರಡಿಸಿದೆ.

 

ಈ GDS ನಲ್ಲಿ ಪೋಸ್ಟ್ ಮ್ಯಾನ್ , ಗಾರ್ಡು ಗಳು, ಬಹುಕರ್ಯಕ ಸಿಬ್ಬಂದಿ ಮುಂತಾದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸುತ್ತದೆ. ಭಾರತೀಯ ಅಂಚೆ ಕಚೇರಿ ಇಲಾಖೆಯಲ್ಲಿ ಹಲವು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಇಲಾಖೆ ಭರ್ತಿ ಮಾಡುತ್ತದೆ.

 

ಭಾರತೀಯ ಅಂಚೆ ಕಛೇರಿಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದರಲ್ಲಿ ವಿದ್ಯಾರ್ಹತೆ, ಅರ್ಜಿ ವಿಧಾನ, ಅರ್ಜಿಯ ಶುಲ್ಕ ಎಲ್ಲದರ ಸಂಪೂರ್ಣ ಮಾಹಿತಿ ನೀಡಲಾಗಿದೆ.

 

ಇದನ್ನೂ ಓದಿರಿ:State Budget :15 ನೇ ರಾಜ್ಯ ಬಜೆಟ್ ಅಧಿವೇಶನ ಆರಂಭ|ಸಿದ್ದರಾಮಯ್ಯ ಬಜೆಟ್ ನಿರೀಕ್ಷೆ ಹೆಚ್ಚಾಗಿದೆ.

 

Post office recruitment 2024|ಭಾರತೀಯ ಅಂಚೆ ಕಚೇರಿ ಹುದ್ದೆಗಳು 2024:

 

ಭಾರತದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಅಂಚೆ ಕಚೇರಿಯ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. 98000 ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ಅಧಿಸೂಚನೆ ಬಿಡುಗಡೆ ಮಾಡಲಿದ್ದಾರೆ. ಆದರೆ ಸಂಪೂರ್ಣವಾಗಿ ಈ ಹುದ್ದೆಗಳ ಬಗ್ಗೆ ಮಾಹಿತಿ ಬಿಡುಗಡೆ ಆಗಿಲ್ಲ. ಪೋಸ್ಟ್ ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಇನ್ನೂ ಅಧಿಕೃತ ಅಧಿಸೂಚನೆ ಬರುವವರೆಗೂ ಕಾಯಬೇಕು. ಅರ್ಜಿದಾರರು ಆಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು.

ಅಂಚೆ ಕಚೇರಿಯ ಅಧಿಕೃತ ವೆಬ್ ಸೈಟ್ ಇಲ್ಲಿ ಕ್ಲಿಕ್ ಮಾಡಿ 

ಎಲ್ಲ ಭಾರತೀಯ ಅಂಚೆ ಕಚೇರಿಗೆ ಸಂಭಂದಿಸಿದ ಹುದ್ದೆಗಳ ಅಧಿಸೂಚನೆ ಬಿಡುಗಡೆಯನ್ನು ಫೆಬ್ರುವರಿ ತಿಂಗಳಲ್ಲಿ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆ ಆಗುತ್ತವೆ.

 

Post office recruitment 2024|ದಾಖಲೆಗಳು!

ದಾಖಲಾತಿಗಳನ್ನು ಪರಿಶೀಲಿಸುವ ಮುನ್ನ ಕೆಳಗೆ ನೀಡಿರುವ ಎಲ್ಲ ದಾಖಲೆಗಳ original ಪ್ರತಿಯನ್ನು ಸಂಗ್ರಹಿಸಿಟ್ಟುಕೊಳ್ಳಿರಿ. ಮತ್ತೆ ಅವುಗಳನ್ನು ಖಚಿತ ಪಡಿಸಿಕೊಳ್ಳಿ.

ದಾಖಲಾತಿಗಳ ಪಟ್ಟಿ

1.ಕಂಪ್ಯೂಟರ್ ಪ್ರಮಾಣ ಪತ್ರ

2. ಆಧಾರ್ ಕಾರ್ಡ್

3. 10ನೇ ಉತ್ತೀರ್ಣ ಪ್ರಮಾಣ ಪತ್ರ

4. 12ನೇ ಉತ್ತೀರ್ಣ ಪ್ರಮಾಣ ಪತ್ರ

5. ಜಾತಿ ಪ್ರಮಾಣ ಪತ್ರ

6. ವಾಸಸ್ಥಳ ಪ್ರಮಾಣ ಪತ್ರ

7. ಒಂದು (ಪಾಸಪೋರ್ಟ್ ಸೈಜ್) ಫೋಟೋ

8. ಸಹಿ

9. PwD ಪ್ರಮಾಣ ಪತ್ರ

 

ಇದನ್ನೂ ಓದಿರಿ:12ನೇ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 9000 ಜಾಬ್ಸ್  ! ಈಗಲೇ ಅರ್ಜಿ ಸಲ್ಲಿಸಿ.

 

ಅರ್ಜಿ ಹಾಕುವ ವಿಧಾನ:

1.ಭಾರತೀಯ ಅಂಚೆ ಕಚೇರಿ ಹುದ್ದೆಗಳು 2024 ಕ್ಕೇ ಅರ್ಜಿ ಹಾಕಲು ಮೇಲಿನ ಎಲ್ಲಾ ದಾಖಲಾತಿಗಳನ್ನೂ ಖಚಿತ ಪಡಿಸಿಕೊಳ್ಳಿ.

2. ನಂತರ ಭಾರತೀಯ ಅಂಚೆ ಕಚೇರಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

3. ಅಲ್ಲಿ ನೀಡಿರುವ ಎಲ್ಲ ಅರ್ಹತಾ ಮಾನದಂಡಗಳನ್ನು ಮತ್ತು ಅವಶ್ಯಕತೆಗಳನ್ನು ಓದಿ.

4. ನೀವು ಹೊಸದಾಗಿ ಅರ್ಜಿ ಹಾಕುತ್ತಿದ್ದಾರೆ ನಿಮ್ಮ ಫೋನ್ ನಂಬರ್ ಮತ್ತು ಇಮೇಲ್ ವಿಳಾಸ ಬಳಸಿ ರೆಜಿಸ್ಟರ್ ಮಾಡಿಕೊಳ್ಳಿ

5. ನಂತರ ಫೋನ್ ನಂಬರ್ ಮೂಲಕ ಲಾಗಿನ್ ಆಗಿ.

6. ಅರ್ಜಿಯ ಎಲ್ಲ ವಿವರಗಳನ್ನೂ ಪೂರ್ಣಗೊಳಿಸಿ

7. ಅರ್ಜಿಯ ಶುಲ್ಕ ಇದ್ದರೆ ನಿಗದಿತ ದಿನಾಂಕದೊಳಗೆ ಶುಲ್ಕವನ್ನು ಆನ್ಲೈನ್ ನಲ್ಲಿ ಸಲ್ಲಿಸಿ. ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ನೋಡಿಕೊಳ್ಳಿ.

8. ಅರ್ಜಿ ಭರ್ತಿಯದ ನಂತರ ಅದನ್ನು ಸಬ್ಮಿಟ್ ಮಾಡಿ ಪ್ರಿಂಟ್ ಔಟ್ ತೆಲ್ಗೆದುಕೊಳ್ಳಿ.

 

ನಿಮಗೆ ಈ ಮಾಹಿತಿ ಉಪಯುಕ್ತ ಆಗಿದ್ದಲ್ಲಿ ಪ್ರತಿ ದಿನದ ಸುದ್ದಿಗಳಿಗಾಗಿ ನಮ್ಮ ಕರ್ನಾಟಕ ಡೈಲಿ ನ್ಯೂಸ್ ವೆಬ್ ಸೈಟ್ ಗೆ ಭೇಟಿ ನೀಡಿ.

 

4 thoughts on “Post office recruitment 2024|SSLC ಪಾಸಾದರೆ ಪೋಸ್ಟ್ ಆಫೀಸ್ ಹುದ್ದೆಗೆ ಅರ್ಜಿ ಸಲ್ಲಿಸಿ|63000ಸಂಬಳ!”

Leave a Comment