12ನೇ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 9000 ಜಾಬ್ಸ್ ! ಈಗಲೇ ಅರ್ಜಿ ಸಲ್ಲಿಸಿ.

Railway jobs 2024 :

Railway jobs 2024 : ನಮಸ್ಕಾರ ಸ್ನೇಹಿತರೆ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಈ ವಿಷಯ ತುಂಬಾ ಖುಷಿ ಕೊಡುತ್ತದೆ. ಜಸ್ಟ್ 12ನೇ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಸಿಗಲಿದೆ ಒಂದು ಜಾಬ್.ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಸರಿ 9000 ರೈಲ್ವೆ ತಂತ್ರಜ್ಞರ ನೇಮಕಾತಿಗೆ ಅಧಿಸೂಚನೆ ನೀಡಿದೆ. ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಮತ್ತು ಅದಕ್ಕೆ ಬೇಕಾದ ದಾಖಲೆಗಳ ವಿವರ ನಾನು ನಿಮಗೆ ತಿಳಿಸಿಕೊಡುತ್ತೇನೆ ಅದಕ್ಕೆ ನನ್ನ ಈ ಲೇಖನವನ್ನು ಕೊನೆಯವರೆಗೂ ಓದಿ.

WhatsApp Group Join Now
Telegram Group Join Now       

Railway jobs 2024 :

ಕೇಂದ್ರ ಸರ್ಕಾರವು ರೈಲ್ವೆ ಇಲಾಖೆಯಲ್ಲಿ ಆರ್ ಆರ್ ಬಿ (RRB ) ನಿಂದ ಅಧಿಕೃತ ರೈಲ್ವೆ ಟೆಕ್ನಿಷಿಯನ್ ಇಂದ ನೇಮಕಾತಿಗೆ 2024ರಲ್ಲಿ ಟೆಕ್ನಿಷಿಯಲ್ ಗ್ರೇಡ್ ಸಿಗ್ನಲ್, ಟೆಕ್ನಿಷಿಯಲ್ ಗ್ರೇಡ್ ಹುದ್ದೆಗಳ ನೇಮಕಾತಿಗೆ 9000 ಉದ್ಯೋಗಗಳನ್ನು ಬಿಡುಗಡೆ ಮಾಡಲಾಗಿದೆ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ.

ಈ ಬಾರಿ ಹೆಚ್ಚಿನ ಪೋಸ್ಟ್ಗಳು ಇರುವುದರಿಂದ ಮಹಿಳೆಯರು ಮತ್ತು ಪುರುಷರು ಉದ್ಯೋಗವನ್ನು ಉಪಯೋಗ ಮಾಡಿಕೊಳ್ಳಿ. ಈ ಉದ್ಯೋಗಗಳಿಗೆ ಸಂಬಂಧಿಸಿದ ಅರ್ಹತೆಗಳು ವಯಸ್ಸು, ಸೆಲೆಕ್ಷನ್ ಪ್ರಕ್ರಿಯೆಗಳು ಪರೀಕ್ಷೆ ವಿಧಾನಗಳು ಸಿಲೆಬಸ್ ಸೇರಿದಂತೆ ಹಲವು ವಿಷಯಗಳನ್ನು ತಿಳಿದುಕೊಳ್ಳೋಣ.

ಇದನ್ನೂ ಒಮ್ಮೆ ಓದಿ :

State Budget : ರಾಜ್ಯ ಬಜೆಟ್ ಅಧಿವೇಶನ ಆರಂಭ|ಸಿದ್ದರಾಮಯ್ಯ 15ನೇ ಬಜೆಟ್ ನಿರೀಕ್ಷೆ ಹೆಚ್ಚಾಗಿದೆ.

ಸಂಸ್ಥೆಯ ವಿವರ.

ಈ ರೈಲ್ವೆ ಉದ್ಯೋಗಗಳನ್ನು ಕೇಂದ್ರ ಸರ್ಕಾರ ಗೌರ್ಮೆಂಟ್ ಸಂಸ್ಥೆಯಾದ ರೈಲ್ವೆ ನೇಮಕಾತಿ ಮಂಡಳಿಯಿಂದ 2024 ರೈಲ್ವೆ ನೇಮಕಾತಿಗೆ ಉದ್ಯೋಗ ಬಿಡುಗಡೆ ಮಾಡಲಾಗಿದೆ ಇದು ಸರ್ಕಾರಿ ಸಂಸ್ಥೆ ಇದರಲ್ಲಿ ಜೀತೆಗಳು ಜಾಸ್ತಿ ಬಾಗಿ ಆಗಿರುತ್ತವೆ.

ಖಾಲಿ ಹುದ್ದೆಗಳು.

ರೈಲ್ವೆ ಇಲಾಖೆಯಲ್ಲಿ ಒಟ್ಟು 9000 ಹುದ್ದೆಗಳು ಖಾಲಿ ಇವೆ ಅದರಲ್ಲಿ ಟೆಕ್ನಿಷಿಯನ್ ಗ್ರೇಡ್ ಸಿಗ್ನಲ್ ಮತ್ತು ಟೆಕ್ನಿಷಿಯನ್ ಗ್ರೇಡ್ ಹುದ್ದೆಗಳು ಖಾಲಿ ಇವೆ. ಆಸಕ್ತಿ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ವಯೋಮಿತಿ.( ವಯಸ್ಸು )

ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ನಿಮಗೆ ಕನಿಷ್ಠ 18 ವರ್ಷದಿಂದ 36 ವರ್ಷಗಳಾಗಿರಬೇಕು. ಹಾಗಿದ್ದರೆ ಅರ್ಜಿ ಸಲ್ಲಿಸಲು ಬರುತ್ತದೆ. ಹಾಗೂ ಸರ್ಕಾರ ಕೊಡುವ ವಯೋಮಿತಿಯನ್ನು ಕೂಡ ಬಳಸಬಹುದು sc st ಇರುವವರಿಗೆ 5 ವರ್ಷಗಳು ಮತ್ತು OBC ರವರಿಗೆ 3 ವರ್ಷ ವಯಮಿತಿಯನ್ನು ನೀಡಲಾಗುತ್ತದೆ.

ಶಿಕ್ಷಣ ಅರ್ಹತೆಗಳು.

ನೀವು ಈ ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಸಬೇಕಾದರೆ 10ನೇ ಮತ್ತು 12ನೇ ತರಗತಿ ಪಾಸ್ ಆಗಿದ್ದರೆ ಸಾಕು.ಆಗ ಮಾತ್ರ ಇಲಾಖೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಿರಿ.

ಸಂಬಳ.

ಈ ಉದ್ಯೋಗಕ್ಕೆ ನೀವು ಸೆಲೆಕ್ಟ್ ಆದರೆ ಪ್ರತಿ ತಿಂಗಳು ನಿಮಗೆ 40,000 ಕ್ಕಿಂತ ಹೆಚ್ಚಿನ ಸಂಬಳ ಸಿಗುತ್ತದೆ ಮತ್ತು ನಿಮ್ಮ ಅನುಭವದ ಮುಂದೆ ಆದಂತೆನಿಮ್ಮ ಗ್ರೇಡ್ ಜಾಸ್ತಿಯಾಗುತ್ತದೆ.

ಪ್ರಮುಖ ದಿನಾಂಕಗಳು.

ಈ ರೈಲ್ವೆ ಇಲಾಖೆಯ ಉದ್ಯೋಗಗಳಿಗೆ ಮಾರ್ಚ್ 9 ರಿಂದ ಏಪ್ರಿಲ್ 4 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.

ಅರ್ಜಿ ಶುಲ್ಕ.

SC/ ST ದವರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಮತ್ತು ಒಬಿಸಿದವರಿಗೆ ನಿಗದಿತ ಪ್ರಮಾಣದ ಶುಲ್ಕ ಇರುತ್ತದೆ.ಆದ್ದರಿಂದ ತಾವುಗಳು ಬೇಗ ಹೋಗಿ ಅರ್ಜಿಯನ್ನು ಸಲ್ಲಿಸಿ.

ಪರೀಕ್ಷೆ ದಿನಾಂಕಗಳು.

RRB ನೀಡಿದ ಪರೀಕ್ಷೆ ದಿನಾಂಕದೊಂದಿಗೆ ಪರೀಕ್ಷೆ ನಡೆಯುತ್ತದೆ.ಪರೀಕ್ಷೆ ಆನ್ಲೈನ್ ನಲ್ಲಿ ಕೂಡ CBT ಯನ್ನು ಹೊಂದಿರುತ್ತದೆ.ಪರೀಕ್ಷೆಗಳು ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಗಳಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.

ಇದನ್ನೂ ಒಮ್ಮೆ ಓದಿ :

ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ !. ಈ ಜಿಲ್ಲೆಗಳಲ್ಲಿ ಮಾತ್ರ.

ಈ ರೈಲ್ವೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಈ ಒಂದು ಜಾಬ್ ನಿಮ್ಮದಾಗಿಸಿಕೊಳ್ಳಿ. ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ವಿವರವನ್ನು ನಾನು ನಿಮಗೆ ಸ್ಪಷ್ಟವಾಗಿ ತಿಳಿಸಿ ಕೊಡುತ್ತಿದ್ದೇನೆ. ಎಲ್ಲವನ್ನು ಅರಿತುಕೊಂಡು ಅರ್ಜಿಯನ್ನು ಸಲ್ಲಿಸಿ.

ಈ ಲೇಖನವನ್ನು ಓದಿದ ಎಲ್ಲರಿಗೂ ಧನ್ಯವಾದಗಳು….

One thought on “12ನೇ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 9000 ಜಾಬ್ಸ್ ! ಈಗಲೇ ಅರ್ಜಿ ಸಲ್ಲಿಸಿ.

Leave a Reply

Your email address will not be published. Required fields are marked *