ರಾಜ್ಯದಲ್ಲಿ 1000 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗೆ ಅರ್ಜಿ ಅಹ್ವಾನ ! Village accountant officer job 2024..

Village accountant officer job 2024.

Village accountant officer job 2024 : ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕದ ರಾಜ್ಯದಲ್ಲಿ ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ (village accountant job ) ಖಾಲಿಯಾಗಿದ್ದು ಆ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು. ರಾಜ್ಯ ಸರ್ಕಾರ ನಿರ್ಧರಿಸಿದೆ ನಮ್ಮ ರಾಜ್ಯದ ಸಚಿವರಾದ ಕೃಷ್ಣ ಬೈರೇಗೌಡ ಅವರು ಈ ಒಂದು ಹುದ್ದೆಗೆ ಅರ್ಜಿಗೆ ಆಹ್ವಾನಿಸುವಂತೆ ನಮ್ಮ ರಾಜ್ಯದ ಮುಖ್ಯಮಂತ್ರಿ ಆದಂತ ಸಿದ್ದರಾಮಯ್ಯ ಅವರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ( village accountant job ) ಗೆ ಅರ್ಜಿಯ ಹಾಕಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಎಲ್ಲ ಲೇಖನವನ್ನು ಕೊನೆಯವರೆಗೂ ನೋಡಿ ಮತ್ತು ಇನ್ನು ಹೆಚ್ಚಿನ ಗೌರ್ಮೆಂಟ್ ಜಾಬ್ ಗಳು ಹಾಗೂ ಗೋರ್ಮೆಂಟ್ ಸ್ಕೀಮ್ ಗಳ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.

WhatsApp Group Join Now
Telegram Group Join Now       

ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ(Village accountant officer job 2024)

ಕಂದಾಯ ಇಲಾಖೆಯ ಕಾರ್ಯಗಳನ್ನು ಇನ್ನು ಹೆಚ್ಚು ಚುರುಕುಗೊಳಿಸುವುದಕ್ಕಾಗಿ ಹಾಗೂ ಗ್ರಾಮೀಣ ಜನರಿಗೆ ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಆಡಳಿತ ಒದಗಿಸುವ ಉದ್ದೇಶದಿಂದ ಒಂದು ಸಾವಿರ(1000) ಗ್ರಾಮ ಲೆಕ್ಕಾಧಿಕಾರಿ ಹುದ್ದೆ (Village accountant officer job 2024) ನೇಮಕಾತಿಗೆ ಶೀಘ್ರದಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ ಎಂದು ನಮ್ಮ ರಾಜ್ಯದ ಕಂದಾಯ ಸಚಿವರಾದ ಕೃಷ್ಣೆ ಬೈರೇಗೌಡ ಅವರು ಈ ಒಂದು ಅಧಿಸೂಚನೆಯನ್ನು ಘೋಷಣೆ ಮಾಡಿದ್ದಾರೆ. ಈ ಹುದ್ದೆಯು ಗ್ರಾಮೀಣ ಭಾಗದವರಿಗೆ ತುಂಬಾ ಸಹಾಯವಾಗುತ್ತದೆ ಆಶಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಅರ್ಜಿ ಆಹ್ವಾನಿಸಿದಾಗ ಸುಲಭವಾಗಿ ಅರ್ಜಿಯನ್ನು ಸಲ್ಲಿಸಿ. ಈ ಉಪಕರಣವು ಗ್ರಾಮೀಣ ಜನರಿಗೆ ಒಂದು ಉತ್ತಮ ಆಡಳಿತ ನಡೆಸುವ ದಿಕ್ಕಿನಲ್ಲಿ ತುಂಬಾ ಮಹತ್ವ ಒಂದಿದೆ.

Village accountant officer job 2024.

1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ ಗ್ರಾಮೀಣ ಅಭಿವೃದ್ಧಿಗೆ ಒಂದು ಚೈತನ್ಯ ತುಂಬುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ. ಕುಂದಾಪುರ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳನ್ನು ಒಳಗೊಂಡಂತೆ ಕಂದಾಯ ಇಲಾಖೆಯು ಇನ್ನು ಬೇರೆ ಬೇರೆ ರೀತಿಯ ನೌಕರರನ್ನು ಬೇರೆ ಕಡೆ ನಿಯೋಜಿಸಲಾಗುತ್ತದೆ ಎಂದು ಆರೋಪಿಸಿ ಸಚಿವರಾದ “ಕಿರಣ್ ಕುಮಾರ್ ಕೂಡ್ಲಿ ” ಆ ಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಉದ್ಯೋಗಿಗಳ ಕೊರತೆಯಿಂದ ಜನರಿಗೆ ಕಂದಾಯ ಇಲಾಖೆಯಲ್ಲಿ ಬೇಗ ಬೇಗ ಕೆಲಸ ಆಗುತ್ತಿಲ್ಲ ಮತ್ತು ಇದರಿಂದ ಜನರಿಗೆ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಸಚಿವ ಕಿರಣ್ ಕುಮಾರ್ ಕೂಡ್ಲಿಯವರು ಸಭೆಯಲ್ಲಿ ಹೇಳಿದ್ದಾರೆ.

ಕಿರಣ್ ಕುಮಾರ್ ಕೂಡ್ಲಿ ಅವರು ಕೇಳಿರುವ ಪ್ರಶ್ನೆಗೆ ಉತ್ತರ ಪರವಾಗಿ ಕೃಷ್ಣ ಬೈರೇಗೌಡರು ಹೀಗೆ ಹೇಳಿದರು. ಉತ್ತರವಾಗಿ ನಿಮ್ಮ ಪರ ನಾವಿದ್ದೇವೆ ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಒಟ್ಟು ಕುಂದಾಪುರ ಗ್ರಾಮ ಲೆಕ್ಕಾಧಿಕಾರಿಗಳ 110 ನೇಮಕಾತಿಗಳ ಪೈಕಿ ಈಗಾಗಲೇ 70 ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಲಾಗಿದೆ ಅಂದರೆ ಶೇಕಡ 65/ ರಷ್ಟು ಗ್ರಾಮ ಲೆಕ್ಕಾಧಿಕಾರಿಗಳ ಸ್ಥಾನವನ್ನು ಈಗಾಗಲೇ ಭರ್ತಿ ಮಾಡದೆ ಎಂದು ಹೇಳಿದ್ದಾರೆ ಇನ್ನು ಉಳಿದ ಸ್ಥಾನಗಳಿಗೆ ಬಹು ಬೇಗವಾಗಿ ನೇಮಕಾತಿಗೆ ಅಭ್ಯರ್ಥಿಗಳನ್ನು ಬರ್ತಿ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.

ಕಂದಾಯ ಇಲಾಖೆಯಲ್ಲಿ ಯಾವಾಗಲೂ ಉದ್ಯೋಗ ಅವಕಾಶ ಹೆಚ್ಚಿರುತ್ತದೆ.

ಈ ತರದ ಇಲಾಖೆಗಳಿಗೆ ಹೋಲಿಕೆ ಮಾಡಿದರೆ ಕಂದಾಯ ಇಲಾಖೆಯಲ್ಲಿ ಉದ್ಯೋಗಿಗಳ ಸಂಖ್ಯೆ ಜಾಸ್ತಿಯಾಗಿದೆ. ಇವಾಗ ಸಾರ್ವಜನಿಕರಿಗೆ ಬೇಗ ಮತ್ತು ಸುಲಭವಾಗಿ ಸೇವೆಯನ್ನು ಒದಗಿಸುವ ಉದ್ದೇಶದಿಂದ 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿ ಸೂಚನೆಗೆ ಶೀಘ್ರದಲ್ಲಿ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ. ಈ ಹುದ್ದೆಯಿಂದ ಗ್ರಾಮೀಣ ಭಾಗದಲ್ಲಿ ಸಹಕಾರಿ ಸೇವೆಗಳ ಗುಣಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ ಸಿಎಂ ಸಿದ್ದರಾಮಯ್ಯ(cm siddaramaiah) ನವರು ಒಪ್ಪಿಗೆ ಕೊಟ್ಟಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ನೇಮಕಾತಿಗೆ ಅದಿ ಸೂಚನೆಯನ್ನು ತಿಳಿಸಲಾಗುತ್ತಿದೆ. ಈ ಉದ್ಯೋಗವು ನಮ್ಮ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಚಿವರು ಹೇಳಿದ್ದಾರೆ

ಹಾಗಾಗಿ ಇನ್ನು ಈ ತರದ ಗೌರ್ಮೆಂಟ್ ಜಾಬ್ ಗಳ ವಿವರವನ್ನು ತಿಳಿಯಲು ದಿನಾಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಮತ್ತು ನಿಮಗೆ ಈ ಲೇಖನ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಾಗೂ ಕುಟುಂಬದವರೊಂದಿಗೆ ಹಂಚಿಕೊಳ್ಳಿ ಅವರಿಗೂ ಸಹ ಈ ಜಾಬ್ ನ ವಿವರವನ್ನು ತಿಳಿಸಿ. ನನ್ನ ಲೇಖನವನ್ನು ಕೊನೆಯವರೆಗೂ ಓದಿದವರಿಗೆ ಧನ್ಯವಾದಗಳು…..

One thought on “ರಾಜ್ಯದಲ್ಲಿ 1000 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗೆ ಅರ್ಜಿ ಅಹ್ವಾನ ! Village accountant officer job 2024..

Leave a Reply

Your email address will not be published. Required fields are marked *