10ನೇ ತರಗತಿ ಪಾಸಾದವರಿಗೆ 10 ಸಾವಿರ ವಿದ್ಯಾರ್ಥಿ ವೇತನ.tata capital scholarship.apply now.

tata capital scholarship:ನಮಸ್ಕಾರ ಗೆಳೆಯರೇ ಒಂದು ಲೇಖನದಲ್ಲಿ 10ನೇ ತರಗತಿ ಉತ್ತೀರ್ಣರಾದಂತ ವಿದ್ಯಾರ್ಥಿಗಳಿಗೆ ಟಾಟಾ ಕ್ಯಾಪಿಟಲ್ ಕಡೆಯಿಂದ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ.

WhatsApp Group Join Now
Telegram Group Join Now       

ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡುತ್ತಿದ್ದಾರೆ ಆದ್ದರಿಂದ 10ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

10ನೇ ತರಗತಿ ಪಾಸಾದ ಅಂತಹ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಟಾಟಾ ಕ್ಯಾಪಿಟಲ್ಸ್ ಅವರ ಕಡೆಯಿಂದ ಮುಂದಿನ ವಿದ್ಯಾ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್ಶಿಪ್ ನೀಡುತ್ತಿರುವ ಯೋಜನೆ ಇದಾಗಿದೆ. ಈ ಈ ವಿದ್ಯಾರ್ಥಿ ವೇತನದ ಯೋಚನೆ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗಿನ ನೀಡಲಾಗಿದೆ.

ಈ ಲೇಖನದಲ್ಲಿ ಈ ಮೇಲೆ ಹೇಳಿರುವ ಟಾಟಾ ಕ್ಯಾಪಿಟಲ್ ಸ್ಕಾಲರ್ಶಿಪ್ ಯೋಜನೆಗೆ  ಯಾವ ಅರ್ಹತೆಗಳು ಬೇಕು, ಯಾವ ದಾಖಲಾತಿಗಳು ಇರಬೇಕು, ಕೊನೆಯ ದಿನಾಂಕ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ನೀಡಲಾಗಿದೆ. ಆದ್ದರಿಂದ ಹತ್ತನೇ ತರಗತಿ ಪಾಸ್ ಆಗಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

 

ನಿಮಾಗಾಗಿ:BMTC ಯಲ್ಲಿ 2000 ಖಾಲಿ ಹುದ್ದೆಗಳ ನೇಮಕಾತಿ|10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ|BMTC recruitment 2024.

 

TATA capital scholarship:

ಟಾಟಾ ಕ್ಯಾಪಿಟಲ್ ಕಂಪನಿ ಭಾರತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಸಹಾಯಕ್ಕಾಗಿ ಟಾಟಾ ಕ್ಯಾಪಿಟಲ್ ಫನ್ಕ್ ಸ್ಕಾಲರ್ಶಿಪ್ ಯೋಜನೆಯನ್ನು ಜಾರಿಗೆ ತಂದಿದೆ ಇದರಿಂದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದ ಎಂಬತ್ತರಷ್ಟು ಶುಲ್ಕವನ್ನು ಟಾಟಾ ಕ್ಯಾಪಿಟಲ್ ಪಾವತಿ ಮಾಡಲು ವಿದ್ಯಾರ್ಥಿ ವೇತನವನ್ನು ನೀಡುತ್ತದೆ.

 

ಸ್ಕಾಲರ್ಶಿಪ್ ಸೌಲಭ್ಯದ ಬಗ್ಗೆ ಮಾಹಿತಿ:

ಹತ್ತನೇ ತರಗತಿಯಲ್ಲಿ ಪ್ರತಿಶತ 60% ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸುಮಾರು 10 ಸಾವಿರದವರೆಗೆ ವಿದ್ಯಾರ್ಥಿ ವೇತನವನ್ನು ಈ ಯೋಜನೆಯ ಮೂಲಕ ಟಾಟಾ ಕ್ಯಾಪಿಟಲ್ಸ್ ಲಿಮಿಟೆಡ್ ಕಂಪನಿ ನೀಡುತ್ತಿದೆ.

 

ಕೊನೆಯ ದಿನಾಂಕ ಯಾವಾಗ?

ಈಗಾಗಲೇ ಅರ್ಜಿ ಪ್ರಾರಂಭವಾಗಿದ್ದು ಕೆಳಗೆ ನೀಡಿರುವ ಅರ್ಹತೆಗಳು ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-03-2024 ಆಗಿದೆ.

 

ಅರ್ಹತೆಗಳು:

1. ಅಂಗೀಕೃತ ಶಿಕ್ಷಣ ಮಂಡಳಿಯಲ್ಲಿ ಪ್ರಥಮ ಅಥವಾ ದ್ವಿತೀಯ ಪಿಯುಸಿ ಮುಂದುವರಿಸುತ್ತಿರಬೇಕು.

2. ಹತ್ತನೇ ತರಗತಿಯಲ್ಲಿ 6o% ರಷ್ಟು ಅಂಕಗಳಿಂದ ಪಾಸಾಗಿರಬೇಕು.

3. ವಿದ್ಯಾರ್ಥಿಗಳ ಕುಟುಂಬ ಆದಾಯ 2.5 ಲಕ್ಷಗಳಿಗಿಂತ ಕೆಳಗಿರಬೇಕು.

4. ಭಾರತೀಯ ಎಲ್ಲಾ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಬಹುದು.

5. 2023-24 ನೇಯ ಸಾಲಿನಲ್ಲಿ ಪಿಯುಸಿ ಓದುತ್ತಿರುವವರಿಗೆ ಮಾತ್ರ ಈ ಸ್ಕಾಲರ್ಶಿಪ್ ನೀಡಲಾಗುತ್ತದೆ.

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

1. ವಿದ್ಯಾರ್ಥಿಗಳ ಪಾಸ್ಪೋರ್ಟ್ ಅಳತೆಯ ಫೋಟೋ

2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ

3. ಆಧಾರ್ ಕಾರ್ಡ್

4. ಪಿಯುಸಿಗೆ ಪ್ರವೇಶ ಪಡೆದ ದಾಖಲೆಗಳು ( receipt)

5. 10ನೇ ತರಗತಿ ಮಾರ್ಕ್ಸ್ ಕಾರ್ಡ್

6. ಬ್ಯಾಂಕ್ ಖಾತೆ

 

ಹೇಗೆ ಅರ್ಜಿ ಸಲ್ಲಿಸುವುದು?

ಈ ಟಾಟಾ ಕ್ಯಾಪಿಟಲ್ಸ್ ಸ್ಕಾಲರ್ಶಿಪ್ ಬಗ್ಗೆ ಅರ್ಜಿ ಸಲ್ಲಿಸಲು ಮೇಲೆ ನೀಡಿರುವ ಅರ್ಹತೆಗಳಿರುವ ವಿದ್ಯಾರ್ಥಿಗಳು ನೀಡಿರುವಂತಹ ದಾಖಲೆಗಳನ್ನು ಕಷ್ಟಪಡಿಸಿಕೊಂಡು ಕೆಳಗೆ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ತಲೆ ತರಗತಿ ಮತ್ತು ಪಿಯುಸಿ ಹಾಗೂ ಇನ್ನಿತರ ದಾಖಲಾತಿಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

CLICK HERE 

 

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಪ್ರತಿದಿನ ಇದೇ ರೀತಿಯ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಮತ್ತು ಈ ರೀತಿಯ ಮಾಹಿತಿಗಳು ಉಪಯೋಗವಾಗಿ ನಿಮ್ಮ ಗೆಳೆಯರಿಗೆ ಶೇರ್ ಮಾಡಿ.

 

ಇದನ್ನು ಓದಿ:ಜಿಲ್ಲಾ ಪಂಚಾಯತ್ ಅಲ್ಲಿ ಖಾಲಿ ಹುದ್ದೆಗಳು. ನರೇಗಾ ಯೋಜನೆಯಡಿ ಭರ್ತಿ.zilla panchayat jobs 2024.

 

One thought on “10ನೇ ತರಗತಿ ಪಾಸಾದವರಿಗೆ 10 ಸಾವಿರ ವಿದ್ಯಾರ್ಥಿ ವೇತನ.tata capital scholarship.apply now.

Leave a Reply

Your email address will not be published. Required fields are marked *