ಗ್ರಾಮ ಒನ್ ಕಚೇರಿ ಆರಂಭಿಸಲು ಅರ್ಜಿ ಅಹ್ವಾನ ! ಅದಕ್ಕೆ ಬೇಕಾಗುವ ದಾಖಲೆಗಳ ವಿವರ ಇಲ್ಲಿದೆ. Gram one Franchise Registration

Gram one Franchise Registration Gram one Franchise Registration : ನಮಸ್ಕಾರ ಕರ್ನಾಟಕದ ಜನತೆಗೆ ನೀವು ಏನಾದರೂ ಸ್ವಂತ ದುಡಿಮೆ ಮಾಡಬೇಕು ಅಂತ ಎನಿಸಿದರೆ ಈ ಗ್ರಾಮ ಒನ್ ಕಚೇರಿಯನ್ನು ಆರಂಭಿಸಿರಿ ಇದು ಸಾರ್ವಜನಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಪರಿಚಯ ಮಾಡಿಸುತ್ತದೆ ಮತ್ತು ನಿರುದ್ಯೋಗಿ ಉದ್ಯೋಗಿಗಳಿಗೆ ಅವರಿಗೆ ಸ್ವಂತ ಉದ್ಯೋಗವನ್ನು ಸೃಷ್ಟಿಸಲು ವಿವಿಧ ಯೋಜನೆಗಳನ್ನು ಪರಿಚಯಿಸುತ್ತದೆ.  ಸ್ವಂತ ಉದ್ಯೋಗ ಯೋಜನೆ ಹೊಂದಿದವರಿಗೆ ಸಹಾಯ ಮಾಡಲು ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತದೆ ಮತ್ತು ಸರ್ಕಾರದಿಂದ…

Read More