ಗ್ರಾಮ ಒನ್ ಕಚೇರಿ ಆರಂಭಿಸಲು ಅರ್ಜಿ ಅಹ್ವಾನ ! ಅದಕ್ಕೆ ಬೇಕಾಗುವ ದಾಖಲೆಗಳ ವಿವರ ಇಲ್ಲಿದೆ. Gram one Franchise Registration

Gram one Franchise Registration

Gram one Franchise Registration : ನಮಸ್ಕಾರ ಕರ್ನಾಟಕದ ಜನತೆಗೆ ನೀವು ಏನಾದರೂ ಸ್ವಂತ ದುಡಿಮೆ ಮಾಡಬೇಕು ಅಂತ ಎನಿಸಿದರೆ ಈ ಗ್ರಾಮ ಒನ್ ಕಚೇರಿಯನ್ನು ಆರಂಭಿಸಿರಿ ಇದು ಸಾರ್ವಜನಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಪರಿಚಯ ಮಾಡಿಸುತ್ತದೆ ಮತ್ತು ನಿರುದ್ಯೋಗಿ ಉದ್ಯೋಗಿಗಳಿಗೆ ಅವರಿಗೆ ಸ್ವಂತ ಉದ್ಯೋಗವನ್ನು ಸೃಷ್ಟಿಸಲು ವಿವಿಧ ಯೋಜನೆಗಳನ್ನು ಪರಿಚಯಿಸುತ್ತದೆ.  ಸ್ವಂತ ಉದ್ಯೋಗ ಯೋಜನೆ ಹೊಂದಿದವರಿಗೆ ಸಹಾಯ ಮಾಡಲು ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತದೆ ಮತ್ತು ಸರ್ಕಾರದಿಂದ ಸಹಾಯಧನ ನೀಡುತ್ತದೆ ಅದಕ್ಕಾಗಿ ನೀವುಗಳು ಈ ಗ್ರಾಮ ಒನ್ ಪ್ರಾಂಚೈಸಿ ಆರಂಭ( Gram one Franchise Registration) ಮಾಡಲು ಆಸಕ್ತಿ ಇದ್ದರೆ ಅದಕ್ಕೆ ಬೇಕಾದ ಸಾಮಗ್ರಿಗಳು ಮತ್ತು ದಾಖಲೆಗಳ ವಿವರ ಈ ಲೇಖನದ ಕೆಳಭಾಗದಲ್ಲಿ ಕೊಟ್ಟಿರುತ್ತೇನೆ.

WhatsApp Group Join Now
Telegram Group Join Now       

Gram one Franchise Registration

ಗ್ರಾಮೀಣ ಒನ್ ಪ್ರಾಂಚೈಸಿ ಆರಂಭ ಮಾಡಲು. ಆಸಕ್ತಿ ಇದ್ದರೆ ಈಗಲೇ ಅರ್ಜಿಯನ್ನು ಸಲ್ಲಿಸಿ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ

ಸದ್ಯ ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಈ ಪ್ರಾಂಚೈಸಿ ಯನ್ನು  ತೆರೆಯಲು ಅವಕಾಶ ನೀಡಿದೆ ಈ ಮೂಲಕ ನಿರುದ್ಯೋಗಿ ಗಳಿಗೆ ಉದ್ಯೋಗವನ್ನು ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.

ಗ್ರಾಮ್ ಒನ್ ಕೇಂದ್ರಗಳಿಗೆ ಪ್ರಾಂಚೈಸಿ ಗಳಿಂದ ಅರ್ಜಿ ಅಹ್ವಾನ.

ನೀವು ಸ್ವಂತ ಉದ್ಯೋಗದ ಬಗ್ಗೆ ಕನಸು ಕಾಣುತ್ತಿದ್ದರೆ ಈಗಲೇ ನಿಮ್ಮ ಕನಸು ನನಸು ಮಾಡಿಕೊಳ್ಳಿ. ಗ್ರಾಮ ಒನ್ ಕಚೇರಿ ತೆಗೆಯುವುದರ ಮೂಲಕ ನಿಮ್ಮ ಕನಸು ನನಸು ಮಾಡಿಕೊಳ್ಳಿ ಗ್ರಾಮ ಒನ್ ಕೇಂದ್ರ ತೆಗೆಯಲು ಅರ್ಜಿ ಅಹ್ವಾನ. ಆಸಕ್ತಿ ಇರುವ ಅಭ್ಯರ್ಥಿಗಳು ಅದಕ್ಕೆ ಬೇಕಾದ ದಾಖಲೆಗಳನ್ನು ತೆಗೆದುಕೊಂಡು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್.

https://kal-mys.gramaone.karnataka.gov.in/

ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೊಡಲೇ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಒಮ್ಮೆ ಓದಿ :

ವಿದ್ಯಾರ್ಥಿಗಳಿಗೆ 15,000 ಸ್ಕಾಲರ್ಶಿಪ್ |ರಾಜ್ಯ ವಿಧ್ಯಾರ್ಥಿ ವೇತನ|ಈಗಲೆ ಅರ್ಜಿ ಸಲ್ಲಿಸಿ!

ಗ್ರಾಮ್ ಒನ್ ತೆರೆಯಲು ಇರಬೇಕಾದ ಅರ್ಹತೆಗಳೇನು?

• ಕಂಪ್ಯೂಟರ್ನ ಎಲ್ಲಾ ಜ್ಞಾನ ಹೊಂದಿರಬೇಕು

• ಜಾಸ್ತಿ ಸಾರ್ವಜನಿಕರ ಇರುವ ಸಂಪರ್ಕದಲ್ಲಿ ಗ್ರಾಮ ಒನ್ ಸ್ಥಾಪನೆ ಮಾಡಬೇಕು.

• ಪೊಲೀಸ್ ವೆರಿಫಿಕೇಶನ್ ಪ್ರಮಾಣ ಪತ್ರ ಹೊಂದಿರಬೇಕು

• ಇನ್ನು ಒಂದರಿಂದ ಎರಡು ಲಕ್ಷ ಬಂಡವಾಳ ಹೂಡಿಕೆ ಇರಬೇಕು

ಗ್ರಾಮ್ ಒನ್ ಕಚೇರಿಯಲ್ಲಿ ಈ ವಸ್ತುಗಳು ಇರುವುದು ಕಡ್ಡಾಯ ವಾಗಿದೆ.

•  ಡೆಸ್ಕ್ ಸ್ಟಾಪ್ ಲ್ಯಾಪ್ಟಾಪ್ ಇರುವುದು

•  ಸ್ಕ್ಯಾನರ್

•  ಪ್ರಿಂಟರ್

•  ವೆಬ್ ಕ್ಯಾಮೆರಾ

•  ಬಯೋಮೆಟ್ರಿಕ್ಸ್ ಸ್ಕ್ಯಾನರ್

•  ಇಂಟರ್ನೆಟ್ ಕನೆಕ್ಷನ್

•  ವೈಫೈ ರಿಸಿವರ್

ಈ ವಸ್ತುಗಳು ಗ್ರಾಮ ಒನ್ ಕಚೇರಿ ತೆಗೆಯಲು ಕಡ್ಡಾಯವಾಗಿವೆ.

ಗ್ರಾಮ ಒನ್ ಕಚೇರಿ ತೆಗೆಯಲು ಅಗತ್ಯವಿರುವ ದಾಖಲೆಗಳು.

1. ಆಧಾರ್ ಕಾರ್ಡ್

2. ಪಾನ್ ಕಾರ್ಡ್

3. ಬ್ಯಾಂಕ್ ಅಕೌಂಟ್ ಡೀಟೇಲ್ಸ್.

4. ಆದಾಯ ಪ್ರಮಾಣ ಪತ್ರ

5. ಜಾತಿ ಪ್ರಮಾಣ ಪತ್ರ

6.  ಗ್ರಾಮ ಒನ್ ಸ್ಥಾಪಿಸಲು ಇರಬೇಕಾದ ಸ್ಥಳದ ದೃಢೀಕರಣ ಪ್ರಮಾಣ ಪತ್ರ..

7.  ಎಲ್ಲಾ ಯಂತ್ರೋಪಕರಣಗಳು ಇವೆ ಎಂದು ತೋರಿಸುವ ದೃಢೀಕರಣ ಪ್ರಮಾಣ ಪತ್ರ.

ಈ ಎಲ್ಲಾ ಮಾಹಿತಿಯನ್ನು ಅರಿತುಕೊಂಡು ಮೇಲೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ

ನಿಮಗೆ ಈ ಲೇಖನ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಸಮೀಪ ಇರುವ ಗ್ರಾಮದ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರಿಗೂ ಸಹ ಗ್ರಾಮ ಒನ್ ಪಂಚೈಸಿಗೆ ಅರ್ಜಿ ಸಲ್ಲಿಸುವುದರ ಜಾಗೃತಿಯನ್ನು ಮೂಡಿಸಿ…

ಇದನ್ನೂ ಒಮ್ಮೆ ಓದಿ :

ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಕಾಯುತ್ತಿರುವವರಿಗೆ ಸಿಹಿ ಸುದ್ದಿ ! ಇಲ್ಲಿದೆ ಮಾಹಿತಿ.New Ration Card Application 2024

Leave a Comment