SSC recruitment 2024 :ನಮಸ್ಕಾರ ಗೆಳೆಯರೇ ಈ ಒಂದು ಲೇಖನದಲ್ಲಿ ಸ್ಟಾಪ್ ಸೆಲೆಕ್ಷನ್ ಕಮೀಷನ್ ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.ಆದ್ದರಿಂದ ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಮತ್ತು ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಈ ಮಾಹಿತಿಯನ್ನು ಪೂರ್ಣ ಓದಿ ಅರ್ಜಿಯನ್ನು ಸಲ್ಲಿಸಿ .
ಈ ಹುದ್ದೆಗಳಿಗೆ ಈಗಾಗಲೇ ಅರ್ಜಿ ಪ್ರಾರಂಭವಾಗಿದ್ದು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆಗಳು,ದಾಖಲಾತಿಗಳು,ಹುದ್ದೆಗಳಿಗೆ ನೀಡುವ ಪ್ರತಿ ತಿಂಗಳ ಸಂಬಳ, ಅರ್ಜಿ ಶುಲ್ಕ , ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಹಾಕುವ ವಿಧಾನ ಈ ವಿಷಯಗಳ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಕೆಳಗೆ ಕೊಟ್ಟಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಸೂಚನೆಯನ್ನು ಸರಿಯಾಗಿ ನೋಡಿಕೊಂಡು ಅರ್ಜಿ ಸಲ್ಲಿಸಿ.
SSC recruitment 2024 ನ ಸಂಪೂರ್ಣ ಮಾಹಿತಿ:
ಖಾಲಿ ಇರುವ ಹುದ್ದೆಗಳು: ಈ ಹುದ್ದೆಗಳು ಸ್ಟಾಪ್ ಸೆಲೆಕ್ಷನ್ ಕಮಿಟಿ ಹುದ್ದೆಗಳು ಆಗಿದ್ದು ಒಟ್ಟು 2,049 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗಳ ಕೆಲಸವನ್ನು ನಮ್ಮ ಭಾರತದ ತುಂಬೆಲ್ಲ ಮಾಡಬೇಕಾಗಿದೆ.
ಶೈಕ್ಷಣಿಕ ಅರ್ಹತೆ:
ಸ್ಟಾರ್ ಸೆಲೆಕ್ಷನ್ ಕಮಿಟಿ ಅಧಿಕೃತ ನೋಟಿಫಿಕೇಶನ್ ನಲ್ಲಿ ತಿಳಿಸಿದಂತೆ ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಅಭ್ಯರ್ಥಿಗಳು 10ನೇ, 12ನೇ ಮತ್ತು ಪದವಿಯನ್ನು ಯಾವುದಾದರೂ ಮಾನ್ಯತೆ ಪಡೆದ ಮಹಿಳೆಯಿಂದ ಮುಗಿಸಿರಬೇಕು.
ವಯೋಮಿತಿ:
SSC recruitment 2024 ನ ಅಧಿಸೂಚನೆಯ ಪ್ರಕಾರ ಈ ಹುಚ್ಚುಗಳಿಗೆ ಅರ್ಜಿ ಹಾಕಲು ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ ವಯಸ್ಸು 42 ವರ್ಷ.
ವಯಸ್ಸಿನ ಸಡಿಲಿಕೆ
•SC/ST ವಿದ್ಯಾರ್ಥಿಗಳಿಗೆ – 5 ವರ್ಷ
•OBC ವಿದ್ಯಾರ್ಥಿಗಳಿಗೆ. – 3 ವರ್ಷ
•PwBD(sc/st )ವಿದ್ಯಾರ್ಥಿಗಳಿಗೆ – 15 ವರ್ಷ
•PwBD(obc) ವಿದ್ಯಾರ್ಥಿಗಳಿಗೆ -13 ವರ್ಷ
ತಿಂಗಳ ವೇತನ:
ಸ್ಟಾಪ್ ಸೆಲೆಕ್ಷನ್ ಕಮೀಷನ್ ಕಮಿಟಿಯಲ್ಲಿ ಈ ಹುದ್ದೆಗಳಿಗೆ ನಿಗದಿ ಪಡಿಸಿದ ವೇತನವನ್ನು ನೀಡಲಾಗುತ್ತದೆ.
ಇದನ್ನೂ ಓದಿ:10ನೇ & 12ನೇ ಪಾಸದಾವರಿಗೆ ಉದ್ಯೋಗಾವಕಾಶಗಳು|40,000 ವೇತನ|ಈಗಲೆ ಅರ್ಜಿ ಸಲ್ಲಿಸಿ!
ಅರ್ಜಿ ಶುಲ್ಕ:
•ಸಾಮಾನ್ಯ ವರ್ಗದವರಿಗೆ – 100 ರೂ
•sc/st ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಹಾಗೂ PwBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಿ ಸೆಲೆಕ್ಟ್ ಆದ ಅಭ್ಯರ್ಥಿಗಳಿಗೆ ಸ್ಕಿಲ್ ಟೆಸ್ಟ್ & ದಾಖಲಾತಿ ಪರಿಶೀಲನೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
SSC recruitment 2024 ಅರ್ಜಿ ಹಾಕುವ ವಿಧಾನ :
1. ಮೇಲೆ ನೀಡಿದ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.ನಂತರ ಅಲ್ಲಿ ನೀಡಲಾದ ನೋಟಿಫಿಕೇಶನ್ ಮೊದಲು ಸಂಪೂರ್ಣವಾಗಿ ಓದಿ.
2. ನಂತರ ಅಪ್ಲೈ ಅಂತ ಕ್ಲಿಕ್ ಮಾಡಿ. ರಿಜಿಸ್ಟರ್ ಆಗಿ.
3. ಅಲ್ಲಿ ಕೇಳಲಾದ ನಿಮ್ಮ ವೈಯಕ್ತಿಕ ದಾಖಲೆ ಹೆಸರು,ವಿಳಾಸ,ಶೈಕ್ಷಣಿಕ ಅರ್ಹತೆ,ಮೋಬೈಲ್ ನಂಬರ್ ಮತ್ತು ಇನ್ನಿತರ ದಾಖಲೆಗಳನ್ನು ಭರ್ತಿ ಮಾಡಿ.
4. ನಂತರ ಯಾವುದಾದರೂ ದಾಖಲೆಗಳನ್ನು ಕೇಳಿದರೆ ಅಪ್ಲೋಡ್ ಮಾಡಿ.
5. ನಂತರ ನಿಮ್ಮ ಎಲ್ಲಾ ಮಾಹಿತಿಗಳನ್ನು ಇನ್ನೊಮ್ಮೆ ಖಚಿತ ಪಡಿಸಿಕೊಳ್ಳಿ.
6. ಕೊನೆಯದಾಗಿ ನಿಮಗೆ ಅರ್ಜಿ ಶುಲ್ಕ ಅನ್ವಯಿಸಿದರೆ ಅರ್ಜಿ ಶುಲ್ಕ ಪಾವತಿ ಮಾಡಿ. ಸಬ್ಮಿಟ್ ಮಾಡಿ.
ಪ್ರಮುಖ ದಿನಾಂಕಗಳು:
•ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 26 ಫೆಬ್ರವರಿ 2024
•ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 18 ಮಾರ್ಚ್ 2024
•ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ -19 ಮಾರ್ಚ್ 2024.
•ಕಂಪ್ಯೂಟರ್ ಆಧಾರಿತ ಪರೀಕ್ಷೆ – 6ನೇ ಅಥವಾ 8ನೇ may 2024.
ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಮತ್ತು ಮೇಲೆ ನೀಡಿದ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ ವಿಧ್ಯಾರ್ಥಿಗಳು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ ಹುದ್ದೆಗಳನ್ನು ಪಡೆದುಕೊಳ್ಳಿ.
ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ಪ್ರತಿ ದಿನ ಇದೆ ರೀತಿಯ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಭೇಟಿ ನೀಡಿ ಮತ್ತು ನಿಮ್ಮ ಗೆಳೆಯರು ಹಾಗು ಕುಟುಂಬದವರಿಗೆ ಶೇರ್ ಮಾಡಿ.
ಉದ್ಯೋಗ ಮಾಹಿತಿ:BMTC recruitment 2024|2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ|ಈಗಲೇ ಅರ್ಜಿ ಸಲ್ಲಿಸಿ.
I want to job myself because I have passed science complete ✅ 2nd puc so I want to job give me one opportunity please
Application haki