SBI ಬ್ಯಾಂಕ್ ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ|10ನೇ ತರಗತಿ|ಈಗಲೆ ಅರ್ಜಿ ಸಲ್ಲಿಸಿ|SBI recruitment 2024!

SBI recruitment 2024 : ನಮಸ್ಕಾರ ಗೆಳೆಯರೇ ಈ ಒಂದು ಲೇಖನದಲ್ಲಿ SBI ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಿದ್ದೇವೆ .ಆದ್ದರಿಂದ ಈ ರೀತಿಯ ಹುದ್ದೆಗಳನ್ನು ಹುಡುಕುತ್ತಿರುವವರಿಗೆ ಇದು ಒಂದು ಒಳ್ಳೆಯ ಅವಕಾಶವಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳದೆ ಕೆಳಗೆ ನೀಡಿರುವ ಮಾಹಿತಿಯನ್ನು ತಿಳಿದುಕೊಂಡು ಈ SBI ಬ್ಯಾಂಕ್ ನ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಿ.

ಹೌದು ಗೆಳೆಯರೇ ಈ ಮೇಲೆ ತಿಳಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI )ಅಲ್ಲಿ ಹಲವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದ್ದು ನೀವೇನಾದರೂ ಈ ರೀತಿ ಹುದ್ದೆಗಳನ್ನು ಹುಡುಕುತ್ತಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಕೆಲವು ಖಾಲಿ ಇರುವ ಹುದ್ದೆಗಳಿಗೆ ಈಗಾಗಲೇ ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ಬೇಕಾಗುವ ಶೈಕ್ಷಣಿಕ ಅರ್ಹತೆ , ದಾಖಲಾತಿಗಳು, ಅರ್ಜಿ ಶುಲ್ಕ, ವೇತನ, ಅರ್ಜಿ ಹಾಕಲು ಕೊನೆಯ ದಿನಾಂಕ ಮತ್ತು ಅರ್ಜಿ ಹಾಕುವ ವಿಧಾನ ಇನ್ನಿತರ ಸಂಕ್ಷಿಪ್ತ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಆದ್ದರಿಂದ ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಮತ್ತು ಕೆಳಗೆ ನೀಡಿರುವ ಅರ್ಹತೆಗಳನ್ನು ಹೊಂದಿರುವವರು ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

 

SBI recruitment 2024 ನ ಸಂಪೂರ್ಣ ಮಾಹಿತಿ:

ಭಾರತೀಯ ಸ್ಟೇಟ್ ಬ್ಯಾಂಕ್ ಪ್ರತಿವರ್ಷವೂ ಕೂಡ ಖಾಲಿ ಇರುವ ಹುದ್ದೆಗಳ ಬರ್ತಿಯನ್ನು ಮಾಡುತ್ತಿದ್ದು, ಈ ಈ ವರ್ಷವೂ ಕಾಲಿಯಿರುವ ಕೆಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಕರೆದಿದೆ. ಕಾಲಿ ಇರುವ ಹುದ್ದೆಗಳನ್ನು ಕೆಳಗೆ ನೀಡಲಾಗಿದೆ.

1. ಸಹಾಯಕ ವ್ಯವಸ್ಥಾಪಕರು

2. ಉಪ ವ್ಯವಸ್ಥಾಪಕರು

3. ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಸಹಾಯಕರು

4. ಮ್ಯಾನೇಜರ್ ಮತ್ತು ಇನ್ನಿತರ

 

ಉದ್ಯೋಗ ಮಾಹಿತಿ:ಸ್ಟಾಪ್ ಸೆಲೆಕ್ಷನ್ ಕಮೀಷನ್ ಅಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ |ssc recruitment 2024 |ಈಗಲೆ ಅರ್ಜಿ ಸಲ್ಲಿಸಿ!

 

SBI recruitment 2024 ಶೈಕ್ಷಣಿಕ ಅರ್ಹತೆಗಳು:

ಈ ಹುದ್ದೆಗಳಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಸಂಸ್ಥೆ ಕೆಲವು ಶೈಕ್ಷಣಿಕ ಅರ್ಹತೆಗಳನ್ನು ಮತ್ತು ಕೆಲಸದ ಅರ್ಹತೆಗಳನ್ನು ನಿಗದಿಪಡಿಸಿದೆ ಅವುಗಳನ್ನು ನೀವು ಕೆಳಗೆ ನೀಡಿರುವ ಸಂಸ್ಥೆಯ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ವಯೋಮಿತಿ:

ಈ ಹುದ್ದೆಗಳ ವಯಸ್ಸಿನ ಮಿತಿಯನ್ನು ತಿಳಿದುಕೊಳ್ಳಲು ಕೆಳಗೆ ನೀಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಸಂಸ್ಥೆಯ ಅಧಿಕೃತ ಲಿಂಕಿನ ಮೇಲೆ ಕ್ಲಿಕ್ ಮಾಡಿ.

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

CLICK HERE 

 

ಅರ್ಜಿ ಸಲ್ಲಿಸುವ ವಿಧಾನ:

1. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಮೊದಲು ಮೇಲೆ ನೀಡಿರುವ ಅಧಿಕೃತ ಲಿಂಕಿನ ಮೇಲೆ ಕ್ಲಿಕ್ ಮಾಡಿ.

2. ನಂತರ ನೀವು ಮೊದಲ ಬಾರಿ SBI recruitment ಗೆ ಅರ್ಜಿ ಹಾಕುತ್ತಿದ್ದರೆ ರಿಜಿಸ್ಟರ್ ಅಂತ ಕ್ಲಿಕ್ ಮಾಡಿ ನಿಮ್ಮ ಫೋನ್ ನಂಬರ್ ಹೆಸರು, ಇಮೇಲ್ ಐಡಿ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ.

3. ಅದಾದಮೇಲೆ ನಿಮಗೆ ಆಸಕ್ತಿ ಇರುವ ಹುದ್ದೆಯನ್ನು ಸೆಲೆಕ್ಟ್ ಮಾಡಿ.

4. ನಂತರ ಅಲ್ಲಿ ಆ ಹುದ್ದೆಯ ಸಂಪೂರ್ಣ ಮಾಹಿತಿ ಓಪನ್ ಆಗುತ್ತದೆ. ಅದನ್ನು ಸರಿಯಾಗಿ ಖಚಿತಪಡಿಸಿಕೊಂಡು ಅರ್ಜಿಯನ್ನು ಮುಂದುವರಿಸಿ.

5. ಅಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು (ಉದಾ:ಹೆಸರು, ಫೋನ್ ನಂಬರ್,ಶೈಕ್ಷಣಿಕ ದಾಖಲಾತಿಗಳು, ಫೋಟೋ) ಭರ್ತಿ ಮಾಡಿ.

6. ನಂತರ ಎಲ್ಲಾ ವಿವರಗಳು ಸರಿಯಾಗಿ ಇನ್ನೊಮ್ಮೆ ನೋಡಿಕೊಂಡು ಅರ್ಜಿಗೆ ಶುಲ್ಕ ಅನ್ವಯ ಇದ್ದರೆ ಆನ್ಲೈನ್ ಮೂಲಕ ಪಾವತಿಸಿ.

7. ಕೊನೆಯದಾಗಿ ಅಪ್ಲಿಕೇಷನ್ ಪ್ರಿಂಟ್ ತೆಗೆದುಕೊಳ್ಳಿ.

 

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಮ್ಮ ವೆಬ್ ಸೈಟ್ subscribe ಮಾಡಿಕೊಳ್ಳಿ ಮತ್ತು ನಿಮ್ಮ ಗೆಳೆಯರು ಮತ್ತು ಕುಟುಂಬದವರಿಗೂ ಶೇರ್ ಮಾಡಿ .ಯಾಕೆಂದರೆ ಪ್ರತಿ ದಿನ ನಾವು ಈ ರೀತಿಯ ಉದ್ಯೋಗ ಮಾಹಿತಿ, ಪ್ರಚಲಿತ ಸುದ್ದಿ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತೇವೆ.

 

ಉದ್ಯೋಗ ಮಾಹಿತಿ:BMTC recruitment 2024|2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ|ಈಗಲೇ ಅರ್ಜಿ ಸಲ್ಲಿಸಿ.

 

Leave a Comment