ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ|4187 ಹುದ್ದೆಗಳು |ಈಗಲೇ ಅರ್ಜಿ ಸಲ್ಲಿಸ.PSI recruitment 2024 notification!

PSI recruitment 2024 : ನಮಸ್ಕಾರ ಗೆಳೆಯರೇ ಈ ವರದಿಯ ಪ್ರಕಾರ ಇದೀಗ ಹೊಸದಾಗಿ ನೋಟಿಫಿಕೇಶನ್ ಹೊರಡಿಸಲದ ಖಾಲಿ ಇರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ.ಆದ್ದರಿಂದ ಈ ಹುದ್ದೆಗಳಿಗೆ ಕಾಯುತ್ತಾ ಪರಿಶ್ರಮದಿಂದ ಓದಿದ ವಿಧ್ಯಾರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ.

ಸ್ಟಾಪ್ ಸೆಲೆಕ್ಷನ್ ಕಮಿಟಿಯು ಪ್ರತಿ ವರ್ಷದಂತೆ ಈ ವರ್ಷವು ಕೂಡ ಖಾಲಿ ಇರುವ ಹಲವು ಕೇಂದ್ರದ  ಸಶತ್ರ ಪೊಲೀಸ್ ಪಡೆಗಳು ಮತ್ತು ದೆಹಲಿಯ ಪೊಲೀಸ್ ಪಡೆಗಳ ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ಹೊರಡಿಸಿದೆ.ಒಟ್ಟು 4187 ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು ಅರ್ಹ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೆಳಗೆ ನೀಡಿರುವ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ.

ಈ ಹುದ್ದೆಗಳಿಗೆ ಅರ್ಜಿ ಹಾಕಲು ಶೈಕ್ಷಣಿಕ ಅರ್ಹತೆಗಳು  ಬೇಕಾಗುವ ದಾಖಲಾತಿಗಳು,ಅರ್ಜಿ ಹಾಕಲು ಕೊನೆಯ ದಿನಾಂಕ ,ಹೇಗೆ ಅರ್ಜಿ ಸಲ್ಲಿಸುವುದು ,ಎಸ್ಟು ಹುದ್ದೆಗಳು, ಎಲ್ಲಿ ಅರ್ಜಿ ಸಲ್ಲಿಸುವುದು ಮತ್ತು ಇನ್ನಿತರ ಸಂಪೂರ್ಣ ಮಾಹಿತಿಯನ್ನೂ ಈ ಕೆಳಗೆ ನೀಡಲಾಗಿದೆ.

 

PSI recruitment 2024 ನ ಹುದ್ದೆಗಳ ವಿವರ :

1.ದೆಹಲಿ ಪೊಲೀಸ್ ಪಡೆ

•ಸಬ್ ಇನ್ಸ್ಪೆಕ್ಟರ್ (ಪುರುಷರು) – 125

•ಸಬ್ ಇನ್ಸ್ಪೆಕ್ಟರ್ (ಮಹಿಳೆಯರು) – 61

2.ಕೇಂದ್ರ ಸಶತ್ರ ಪೊಲೀಸ್ ಪಡೆಗಳು

•ಸಬ್ ಇನ್ಸ್ಪೆಕ್ಟರ್ (ಪುರುಷರು)  -4001

•BSSF- 892 ,CISF- 1597 ,CRPS -1172 ,ITBP -278 SSB-262 ಹುದ್ದೆಗಳು.

 

PSI recruitment 2024 ra ವೇತನ ಶ್ರೇಣಿ ಎಸ್ಟು?

•ದೆಹಲಿ ಪೊಲೀಸ್ ಪಡೆಗಳಲ್ಲಿನ ಸಬ್ ಇನ್ಸ್ಪೆಕ್ಟರ್ ಗಳಿಗೆ ನೀಡುವ ಪ್ರತಿ ತಿಂಗಳ ಸಂಬಳ – 35,400 – 1,12,400 ರೂ.

•ಕೇಂದ್ರ ಸಶಸ್ತ್ರ ಪಡೆಗಳ ಸಬ್ ಇನ್ಸ್ಪೆಕ್ಟರ್ ಗಳಿಗೆ ನೀಡುವ ಪ್ರತಿ ತಿಂಗಳ ಸಂಬಳ – 35,400 – 1,12,400 ರೂ.

 

PSI recruitment 2024 ಗೆ ಬೇಕಾದ ಶೈಕ್ಷಣಿಕ ಅರ್ಹತೆಗಳು:

•ಯಾವುದೇ ಅಧಿಕೃತ ಸಂಸ್ಥೆ ,ಮಂಡಳಿ ಅಥವಾ ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿ ಉತ್ತೀರ್ಣರಾಗಿರಬೇಕು.

•ದೆಹಲಿಯ PSI ಹುದ್ದೆಗೆ ವಾಹನ ಚಾಲನೆ ಲೈಸೆನ್ಸ್ ಕಡ್ಡಾಯವಾಗಿದೆ.

 

PSI recruitment 2024 ವಯಸ್ಸಿನ ಮಿತಿ:

•ಈ ಹುದ್ದೆಗಳಿಗೆ ಅರ್ಜಿ ಹಾಕಲು ಕನಿಷ್ಟ ವಯಸ್ಸು 20 ವರ್ಷ.

•ಈ ಹುದ್ದೆಗಳಿಗೆ ಅರ್ಜಿ ಹಾಕಲು ಗರಿಷ್ಠ ವಯಸ್ಸು 25 ವರ್ಷ.

ವಯಸ್ಸಿನ ಸಡಿಲಿಕೆ:

1.SC/ST ಅಭ್ಯರ್ಥಿಗಳಿಗೆ 5 ವರ್ಷ

2.OBC ಅಭ್ಯರ್ಥಿಗಳಿಗೆ  3 ವರ್ಷ

3.ಮಾಜಿ ಸೈನಿಕ ಅಭ್ಯರ್ಥಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಅರ್ಜಿ ಹಾಕಲು ಸಿಗುತ್ತದೆ.

 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

CLICK HERE 

 

PSI recruitment 2024 ಕ್ಕೇ ಅರ್ಜಿ ಸಲ್ಲಿಸುವ ವಿಧಾನ :

•ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇಲೆ ನೀಡಿದ ssc ಯ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ.

•ನಂತರ ನಿಮ್ಮ ಹೆಸರು, ಫೋನ್ ನಂಬರ್, ಇಮೇಲ್ ಐಡಿ ಇನ್ನಿತರ ಮಾಹಿತಿ ಭರ್ತಿ ಮಾಡಿ ರೆಜಿಸ್ಟರ್ ಮಾಡಿಕೊಳ್ಳಿ.

•ನಂತರ ರೆಜಿಸ್ಟರ್ ನಂಬರ್ ಹಾಕಿ ಲಾಗಿನ್ ಆಗಿ.

•ಕೊನೆಯದಾಗಿ ನಿಮ್ಮ ಎಲ್ಲಾ ಕೇಳಲಾದ ಶೈಕ್ಷಣಿಕ ಮಾಹಿತಿಗಳನ್ನು ಭರ್ತಿ ಮಾಡಿ. ಖಚಿತ ಪಡಿಸಿಕೊಳ್ಳಿ.

•ನಂತರ ನಿಮಗೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿಸಿ.

 

PSI recruitment 2024 ರ ಪ್ರಮುಖ ದಿನಾಂಕಗಳು:

1. ಈ ಹುದ್ದೆಗೆ ಅರ್ಜಿ ಪ್ರಾರಂಭದ ದಿನಾಂಕ – 04/03/2024

2. ಅರ್ಜಿ ಹಾಕಲು ಕೊನೆಯ ದಿನಾಂಕ  –  28/03/2024

3. ಅರ್ಜಿಯ ಶುಲ್ಕ ಪಾವತಿಸುವ ಕೊನೆಯ ದಿನಾಂಕ -29/03/2014

4. ನಿಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಲು ಕೊನೆಯ ದಿನಾಂಕ – 30/03/2024

5. ಪರೀಕ್ಷೆಯ ದಿನಾಂಕ –  09 or 10 or 13 ನೆಯ ಮೇ 2024.

 

PSI recruitment 2024 ನ ಆಯ್ಕೆ ಪ್ರಕ್ರಿಯೆ:

•ಮೊದಲು ಲಿಖಿತ ರೂಪದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.

•ನಂತರ ದೈಹಿಕ ಸಮರ್ತ್ಯದ ಪರೀಕ್ಷೆ ನಡೆಸಲಾಗುವುದು.

•ಕೊನೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿ ಅಭ್ಯರ್ಥಿಯ ಆಯ್ಕೆ ಮಾಡಲಾಗುತ್ತದೆ.

 

ಈ ಹುದ್ದೆಗಳಿಗೆ ನಡೆಸುವ ಪರೀಕ್ಷೆ ಉಡುಪಿ,ಮಂಗಳೂರು, ಬೆಂಗಳೂರು,ಬೆಳಗಾವಿ , ಮೈಸೂರು, ಹುಬ್ಬಳ್ಳಿ,ಕಲಬುರಗಿ , ಶಿವಮೊಗ್ಗ ದಲ್ಲಿ ನಡೆಸಲಾಗುತ್ತದೆ.

ಈ ಹುದ್ದೆಗಳಿಗೆ ಪರಿಶ್ರಮದಿಂದ ಓದಿದ ವಿಧ್ಯಾರ್ಥಿಗಳು,ಮೇಲೆ ನೀಡಿದ ಅರ್ಹತೆಗಳನ್ನು ಹೊಂದಿದವರು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ.

ಈ ವರದಿ ನಿಮಗೆ ಉಪಯುಕ್ತ ಅನಿಸಿದರೆ ಪ್ರತಿ ದಿನ ಇದೆ ರೀತಿಯ ಸುದ್ದಿಗಾಗಿ ನಮ್ಮ ವೆಬ್ ಸೈಟ್ subscribe ಮಾಡಿಕೊಳ್ಳಿ ಮತ್ತು ನಿಮ್ಮ ಕುಟುಂಬ ಹಾಗೂ ಗೆಳೆಯರೊಂದಿಗೆ ಶೇರ್ ಮಾಡಿ ಧನ್ಯವಾದಗಳು.

ಇನ್ನಿತರ ಮಾಹಿತಿಗಳು :

1.ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ |ಇಂತ ವಿದ್ಯಾರ್ಥಿಗಳಿಗೆ ಸಿಗುತ್ತೆ 20,000|ಇವತ್ತೆ ಅರ್ಜಿ ಸಲ್ಲಿಸಿ!

2.ಟಾಟಾ ಗ್ರೂಪ್ ನಿಂದ 10 ಲಕ್ಷ ಸ್ಕಾಲರ್ಶಿಪ್ |ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ|tata groups scholorship!

 

Leave a Comment