ಕರ್ನಾಟಕ ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ! ತಿಂಗಳಿಗೆ 40,000 ಸಂಬಳ. KPCL Recruitment 2024..

KPCL Recruitment 2024

KPCL Recruitment 2024 : ನಮಸ್ಕಾರ ಕರ್ನಾಟಕದ ಜನತೆಗೆ ಈ ಒಂದು ಲೇಖನದ ಮೂಲಕ ನಾನು ನಿಮಗೆ ತಿಳಿಸುವುದೇನೆಂದರೆ ಕರ್ನಾಟಕದ ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿ ನೀಡಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಇದರ ಎಲ್ಲಾ ಮಾಹಿತಿ ಅಂದರೆ ಅರ್ಜಿ ಹೇಗೆ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಬೇಕಾದ ವಯೋಮಿತಿ, ಹಾಗೂ ವಿದ್ಯೆರ್ಹತೆ ಮತ್ತು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ವಿವರಗಳ ಬಗ್ಗೆ ಈ ನನ್ನ ಲೇಖನದ ಕೆಳಭಾಗದಲ್ಲಿ ಕೊಟ್ಟಿರುತ್ತೇನೆ ಅದಕ್ಕಾಗಿ ಈ ಲೇಖನವನ್ನು ನೀವು ಕೊನೆವರೆಗೂ ನೋಡಿ.

WhatsApp Group Join Now
Telegram Group Join Now       

KPCL Recruitment 2024 : ಕರ್ನಾಟಕ ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಆಹ್ವಾನಿಸಲಾಗಿದೆ, ಒಟ್ಟು 6 ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಹಾಕಲು ಫೆಬ್ರವರಿ 19.2024 ಅಂದರೆ ಇವತ್ತೇ ಕೊನೆಯ ದಿನಾಂಕವಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವವರು ಉದ್ಯೋಗವನ್ನು ಸದುಪಯೋಗ ಮಾಡಿಕೊಳ್ಳಿ.

KPCL Recruitment 2024 : ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅರ್ಜಿ ಸಲ್ಲಿಸುವ ಮೊದಲು ಹುದ್ದೆಯ ಕುರಿತಾಗಿ ಮಾಹಿತಿ. ವಿದ್ಯೆರ್ಹತೆ, ಸಂಬಳ, ವಯೋಮಿತಿ, ಆಯ್ಕೆಯ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ವಿವರ, ಎಲ್ಲದರ ಕುರಿತಾಗಿ ತಿಳಿಯಲು ಇಲ್ಲಿದೆ ಮಾಹಿತಿ.

ವಿದ್ಯಾರ್ಹತೆ.(Education )

KPCL Recruitment 2024 : ಕರ್ನಾಟಕ ವಿದ್ಯುತ್ ನಿಗಮಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಮಂಡಳಿಯಿಂದ ಕಡ್ಡಾಯವಾಗಿ ಕಾನೂನಿನಲ್ಲಿ ಪದವಿ LLB ಪೂರ್ಣಗೊಳಿಸಿರಬೇಕು.

ವಯೋಮಿತಿ (age limit )

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆಗೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷದ ಒಳಗಾಗಿರಬೇಕು. ಅವರವರ ಮೀಸಲಾತಿಯ ಪ್ರಕಾರ ವಯೋಮಿತಿಯನ್ನು ಸಡಲಿಕ್ಕೆ ಮಾಡಲಾಗುತ್ತದೆ.

ಇದನ್ನೂ ಒಮ್ಮೆ ಓದಿ :

ನಿಮ್ಮ ಮೊಬೈಲ್ ನಲ್ಲಿ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಿ.how to apply for voter ID in mobile !

ಉದ್ಯೋಗದ ಸ್ಥಳ ( job place)

ಕರ್ನಾಟಕ ವಿದ್ಯುತ್ ನಿಗಮದ ನಿಯಮಿತ ನೇಮಕಾತಿ ಅಧಿಸೂಚನೆಯ  ಪ್ರಕಾರ. ಹುದ್ದೆಗೆ ಆಯ್ಕೆಯಾಗುವ ಪ್ರತಿ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿಯೇ ಪೋಸ್ಟ್ ನೀಡಲಾಗುತ್ತದೆ.

ವೇತನ ( salary )

ಕರ್ನಾಟಕ ವಿದ್ಯುತ್ ನಿಗಮದ ಹುದ್ದೆಗೆ ಆಯ್ಕೆಯಾಗುವ ಪ್ರತಿಯೊಬ್ಬರುಗಳಿಗೆ ಪ್ರತಿ ತಿಂಗಳು ತಲಾ 40,000 ರೂಪಾಯಿ ಗಳಂತೆ ವೇತನವನ್ನು ನೀಡಲಾಗುತ್ತದೆ.

ಆಯ್ಕೆಯ ವಿಧಾನ ( Method of selection)

ಕರ್ನಾಟಕ ವಿದ್ಯುತ್ ನಿಗಮದ ನಿಯಮಿತ ನೇಮಕಾತಿಯ ಅಧಿಸೂಚನೆಯ ಪ್ರಕಾರ ಪ್ರತಿಯೊಬ್ಬ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

KPCL Recruitment 2024 : ಕರ್ನಾಟಕ ವಿದ್ಯುತ್ ನಿಗಮದ ಉದ್ಯೋಗಕ್ಕೆ ಅಭ್ಯರ್ಥಿಗಳು ಭರ್ತಿ  ಮಾಡಿದ ಅರ್ಜಿ ನಮೂನೆಯನ್ನು ತಮ್ಮ ರೆಸ್ಯುಮ್ ಹಾಗೂ ಬೇಕಾದ ದಾಖಲೆಗಳೊಂದಿಗೆ ಕೆಳಗೆ ಕೊಟ್ಟಿರುವ ಇ – ಮೇಲ್ ಐಡಿ ಗೆ ಇವತ್ತೇ ಕೊನೆಯ ದಿನಾಂಕ ಅದಕ್ಕೆ ದಾಖಲೆಗಳನ್ನು ಇವತ್ತೆ ಕಳುಹಿಸಿ.

ದಾಖಲೆಗಳನ್ನು ಕಳುಹಿಸಲು ಬೇಕಾಗುವ ಇ-ಮೇಲ್ ಐಡಿ

kpclcontractapptappt@gmail.comcom

ಇ-ಮೇಲ್ ಐಡಿಗೆ ನಿಮ್ಮ ದಾಖಲೆಗಳನ್ನು ಇವತ್ತು ದಿನ ಮುಗಿದರೊಳಗೆ ರೆಸುಮ್ ಮತ್ತು ದಾಖಲೆಗಳನ್ನು ಕಳುಹಿಸಿ.

ಈ ನನ್ನ ಲೇಖನವನ್ನು ಕೊನೆಯವರೆಗೂ ಓದಿದ ತಮಗೆಲ್ಲರಿಗೂ ಧನ್ಯವಾದಗಳು ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೆಂದಿಗೂ ಈ ಲೇಖನವನ್ನು ಹಂಚಿಕೊಳ್ಳಿ ಅವರಿಗೂ ಸಹ ಅರ್ಜಿ ಸಲ್ಲಿಸುವುದರ ಜಾಗೃತಿಯನ್ನು ಮೂಡಿಸಿ.

ಇದನ್ನೂ ಒಮ್ಮೆ ಓದಿ :

ನಿಮ್ಮ ಮೊಬೈಲ್ ನಲ್ಲಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ .how to apply for PAN card in mobile|

Leave a Reply

Your email address will not be published. Required fields are marked *