forest gaurd recruitment 2024
forest gaurd recruitment 2024:ಗೆಳೆಯರೇ ಈ ಒಂದು ಲೇಖನಂತ ಮುಖಾಂತರ ನಾನು ನಿಮಗೆ ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕರ(forest gaurd)ವ್ಯಕ್ತಿಗಳ ನೇಮಕಾತಿಯ ವಿಷಯದ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ. ಆದ್ದರಿಂದ ಅರಣ್ಯ ಇಲಾಖೆಯಲ್ಲಿ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಮಾಹಿತಿಯನ್ನು ಪೂರ್ಣವಾಗಿ ಒದಿರಿ.
ಹೌದು ಗೆಳೆಯರೇ ಈ ಮೇಲೆ ಹೇಳಿದಂತೆ ಕರ್ನಾಟಕದಲ್ಲಿನ ಹಲವು ಜಿಲ್ಲೆಗಳಲ್ಲಿ ಅರಣ್ಯ ವೀಕ್ಷಕರು(forest gaurd)ಹುದ್ದೆಗಳ ಬರ್ತಿಗೆ ನೇಮಕಾತಿಯನ್ನು ಕರೆಯಲಾಗಿದೆ. ಈ ಒಂದು ಲೇಖನದಲ್ಲಿ ಯಾರು ಈ ಹುದ್ದೆಗೆ ಅರ್ಹರು, ಬೇಕಾಗುವ ದಾಖಲಾತಿಗಳು, ವಯೋಮಿತಿ, ವೇತನ, ಅರ್ಜಿ ಶುಲ್ಕ, ಕೊನೆಯ ದಿನಾಂಕ, ಅರ್ಜಿ ಹಾಕುವ ವಿಧಾನ ಮತ್ತು ಯಾವ ಜಿಲ್ಲೆಗಳಿಗೆ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಈ ಅರಣ್ಯ ವೀಕ್ಷಕರು ಅರಣ್ಯ ಇಲಾಖೆ ಹುದ್ದೆಗಳಲ್ಲಿ ಆಸಕ್ತಿ ಇರುವ ಫಲಾನುಭವಿಗಳು ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ಅಧಿಕೃತ ಲಿಂಕ್ ಅನ್ನು ಕೆಳಗಡೆ ನೀಡಲಾಗಿದೆ.
forest gaurd recruitment 2024 ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
ಹುದ್ದೆಗಳಿಗೆ ಬೇಕಾದ ಅರ್ಹತೆಗಳೇನು?
1. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ಅಥವಾ PUC ಯಲ್ಲಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
forest guard recruitment 2024 ವಯೋಮಿತಿ:
1. ಅರ್ಜಿ ಹಾಕಲು ಕನಿಷ್ಠ ವಯೋಮಿತಿ 18 ವರ್ಷ
2. ಅರ್ಜಿ ಹಾಕಲು ಗರಿಷ್ಠ ವೇಮತಿ 35 ವರ್ಷ
ನಿಮಗಾಗಿ:PUC ಪಾಸಾದವರಿಗೆ 30,000 ಪ್ರೋತ್ಸಾಹ ಧನ|prize money scholarship 2024|ಈಗಲೇ ಅರ್ಜಿ ಸಲ್ಲಿಸಿ.
ಈ ಹುದ್ದೆಗಳಿಗೆ ಪ್ರತಿ ತಿಂಗಳ ವೇತನ:
ಕರ್ನಾಟಕದ ಜಿಲ್ಲೆಯಲ್ಲಿ ಒಟ್ಟು 310 ಅರಣ್ಯ ವೀಕ್ಷಕರಿಗೆ ಅರ್ಜಿಯನ್ನು ಕರೆಯಲಾಗಿದೆ. ಪ್ರತಿ ತಿಂಗಳ ವೇತನ ಸುಮಾರು 20 ರಿಂದ 30 ಸಾವಿರ. ಯಾವ ಜಿಲ್ಲೆಗಳಲ್ಲಿ ಎಸ್ಟು ಹುದ್ದೆಗಳು ಖಾಲಿ ಇವೆ ಎಂಬ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.
ಯಾವ ಜಿಲ್ಲೆಗಳಲ್ಲಿ ಎಷ್ಟು ಹುದ್ದೆಗಳು?
1. ಬೆಂಗಳೂರು
2. ಮಂಗಳೂರು
3. ಶಿವಮೊಗ್ಗ
4. ಧಾರವಾಡ
ಅರ್ಜಿ ಹಾಕುವ ಬೇಕಾಗುವಂತಹ ದಾಖಲಾತಿಗಳು:
1. ಫೋನ್ ನಂಬರ್ ಮತ್ತು ಇಮೇಲ್ ಐಡಿ
2. ಎಸ್.ಎಸ್.ಎಲ್ .ಸಿ ಮಾರ್ಕ್ಸ್ ಕಾರ್ಡ್
3. ಆಧಾರ್ ಕಾರ್ಡ್
4. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
forest gaurd recruitment 2024 ಅರ್ಜಿ ಹಾಕುವ ವಿಧಾನ:
1. ಈ ಅರಣ್ಯ ಇಲಾಖೆಯ ಅರಣ್ಯ ವೀಕ್ಷಕರೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇಲೆ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
2. ಅಲ್ಲಿ ನೀಡಲಾದ ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.
3. ನಂತರ ಆಸಕ್ತಿ ಮತ್ತು ಮೇಲೆ ನೀಡಿರುವ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ಅಲ್ಲಿ ನಿಮ್ಮ ದಾಖಲಾತಿಗಳು ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
5. ನೀವು ನೀಡಿರುವ ದಾಖಲಾತಿಗಳ ವಿವರಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಂಡು ಅರ್ಜಿಯನ್ನು ಸಬ್ಮಿಟ್ ಮಾಡಿ.
ನಿಮಗಾಗಿ:ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ |ಹೇಗೆ ಅರ್ಜಿ ಸಲ್ಲಿಸುವುದು? New ration card application 2024.
ಈ ನಮ್ಮ ಕರ್ನಾಟಕ ಡೈಲಿ ನ್ಯೂಸ್ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಸ್ಕೀಮ್ ಗಳು , ಪ್ರತಿ ದಿನದ ನ್ಯೂಸ್ ಹಾಗೂ ಹೊಸ ಹುದ್ದೆಗಳ ಅಧಿಸೂಚನೆ ವಿಷಯ ಮಾಹಿತಿಯನ್ನು ಪ್ರತಿದಿನ ನೀಡುತ್ತೇವೆ. ನಿಮಗೆ ಈ ವಿಷಯಗಳು ಉಪಯೋಗವಾಗುತ್ತಿದ್ದರೆ ಇದನ್ನು ನಿಮ್ಮ ಗೆಳೆಯರಿಗೆ ಶೇರ್ ಮಾಡಿ ಮತ್ತು ಪ್ರತಿದಿನ ನಮ್ಮ ಆಸೆ ಭೇಟಿ ನೀಡಿ.