ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಹುದ್ದೆಗಳು|ಈಗಲೇ ಅರ್ಜಿ ಸಲ್ಲಿಸಿ|central bank of india recruitment 2024

central bank of india recruitment 2024: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಇದರ ಸಂಪೂರ್ಣ ಮಾಹಿತಿಯನ್ನು ಜೀವನದಲ್ಲಿ ನೀಡಲಾಗಿದ .ಆದ್ದರಿಂದ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಹೌದು ಗೆಳೆಯರೇ ನೀವೇನಾದರೂ ಹುದ್ದೆಗಳನ್ನು ಹುಡುಕುತ್ತಿದ್ದರೆ ಮೇಲೆ ಹೇಳಿದಂತೆ ಇದೀಗ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2024ರ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಕರೆದಿದೆ. ಆದ್ದರಿಂದ ಆಸಕ್ತಿ ಇರುವ ಫಲಾನುಭವಿಗಳು ಪೂರ್ಣವಾಗಿ ಓದಿ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಅಪ್ರೆಂಟಿ ಶುದ್ಧ ಗಳಿಗೆ ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗಳಿಗೆ ಬೇಕಾದ ಶೈಕ್ಷಣಿಕ ಅರ್ಹತೆಗಳು, ಶೈಕ್ಷಣಿಕ ದಾಖಲಾತಿಗಳು ಕೊನೆಯ ದಿನಾಂಕ ಅರ್ಜಿ ಹಾಕುವ ವಿಧಾನ ಮತ್ತು ಇನ್ನಿತರೇ ಸಂಕ್ಷಿಪ್ತ ಮಾಹಿತಿಗಳನ್ನು ಕೆಳಗೆ ನೀಡಲಾಗಿದ. ಈ ಹುದ್ದೆಗಳಲ್ಲಿ ಅರ್ಹತೆ ಇರುವ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ.

 

central bank of india recruitment 2024 ra ಖಾಲಿ ಇರುವ ಹುದ್ದೆಗಳು :

ಖಾಲಿ ಇರುವ ಹುದ್ದೆಗಳು: ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಒಟ್ಟು 3000 ಹುದ್ದೆಗಳು ಖಾಲಿ ಇವೆ.

ಕೆಲಸದ ಸ್ಥಳ: ಈ ಹುದ್ದೆಗಳಿಗೆ ಆಯ್ಕೆ ಆದ ಫಲಾನುಭವಿಗಳು ಭಾರತದಾದ್ಯಂತ ಕೆಲಸ ಮಾಡಬೇಕಾಗುತ್ತದೆ.

ಶೈಕ್ಷಣಿಕ ಅರ್ಹತೆಗಳು: ಯವುದೇ ಮಾನ್ಯತೆ ಪಡೆದ ವಿದ್ಯಾಸಂಸ್ಥೆ ಅಥವಾ ಮಂಡಳಿಯಿಂದ ಪದವಿ ಪಡೆದಿರಬೇಕು.

ವಯಸ್ಸು: ಈ ಹುದ್ದೆಗಳಿಗೆ ಅರ್ಜಿ ಹಾಕಲು ಕನಿಷ್ಟ 18 ಮತ್ತು ಗರಿಷ್ಠ 30 ವರ್ಷದವರು ಅರ್ಜಿ ಹಾಕಬಹುದು.

ವಯೋಮಿತಿ ಸಡಿಲಿಕೆ: 

•ಪರಿಶಿಷ್ಠ ಜಾತಿ ( SC) ಮತ್ತು ಪರಿಶಿಷ್ಠ ಪಂಗಡ ( ST) ಅವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ

•OBC ಅರ್ಜಿದಾರರಿಗೆ 3 ವರ್ಷ ವಯಸ್ಸಿನ ಸಡಿಲಿಕೆ

•PWD ಅರ್ಜಿದಾರರಿಗೆ 10 ವರ್ಷ ಅವರ ಜಾತಿಯಲ್ಲಿ ಸಡಿಲಿಕೆ.

 

ಈ ಮಾಹಿತಿ ಓದಿ:ವಿಧ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ಶಿಪ್ |ನಿಮಗೂ ಬೇಕಾ? ಕೂಡಲೆ ಅರ್ಜಿ ಸಲ್ಲಿಸಿ!

 

central bank of india recruitment 2024 ra ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅರ್ಜಿ ಹಾಕಿದ ನಂತರ ಆನ್ಲೈನ್ ನಲ್ಲಿ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಅಯ್ಕೆ ಮಾಡಲಾಗುತ್ತದೆ.ಆಸಕ್ತಿ ಇರುವವರು ಈ ಕೆಳಗೆ ನೀಡಿರುವ ಹಂತಗಳನ್ನು ಪಾಲಿಸಿ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

CLICK HERE 

 

ಅರ್ಜಿ ಸಲ್ಲಿಸುವ ವಿಧಾನ:

1.ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೊದಲು ಬ್ಯಾಂಕ್ ಘೋಷಿಸಿದ ಅಧಿಸೂಚನೆಯನ್ನು ಓದಿ ಎಲ್ಲಾ ದಾಖಲೆಗಳನ್ನು ತೆಗೆದಿಟ್ಟುಕೊಳ್ಳಿ.

2. ನಂತರ ಮೇಲೆ ನೀಡಿದ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ .

3. ನಂತರ ಅಲ್ಲಿ ಹೊಸ ಪೇಜ್ ಓಪನ್ ಆಗುತ್ತೆ ಅಲ್ಲಿ ನಿಮ್ಮ ಹೆಸರು, ಶೈಕ್ಷಣಿಕ ಅರ್ಹತೆಗಳು, ಎಲ್ಲಾ ದಾಖಲೆಗಳು ಮತ್ತು ಕೆಲವು ಇನ್ನಿತರೇ ಮಾಹಿತಿಯನ್ನು ಭರ್ತಿ ಮಾಡಿ.

4. ನಂತರ ನೀವು ನೀಡಿದ ದಾಖಲೆಗಳ ಫೋಟೋ ಅಪ್ಲೋಡ್ ಮಾಡಿ .

5. ನೀವು ನೀಡಿದ ದಾಖಲೆಗಳನ್ನೂ ಮತ್ತೊಮ್ಮೆ ನೋಡಿ ಸರಿಯಾಗಿದೆಯೇ ಖಚಿತ ಪಡಿಸಿಕೊಳ್ಳಿ.

6. ಕೊನೆಯದಾಗಿ ಕೆಳಗೆ ನೀಡಿದ ಅರ್ಜಿ ಶುಲ್ಕದಲ್ಲಿ ನಿಮಗೆ ಅನ್ವಯವಾಗುವ ಶುಲ್ಕ ಪಾವತಿಸಿ.

 

ಅರ್ಜಿ ಶುಲ್ಕ:

ಕೆಳಗೆ ಸೂಚಿಸಿದ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬಹುದು.

1. ಪರಿಶಿಷ್ಟರ ಜಾತಿ(SC),ಪರಿಶಿಷ್ಠ ಪಂಗಡ ( ST) ಮತ್ತು ಮಹಿಳಾ ಫಲಾನುಭವಿಗಳಿಗೆ -600 ರೂ

2. PWD ಫಲಾನುಭವಿಗಳಿಗೆ -400 ರೂ

3. ಇನ್ನೂ ಉಳಿದ ಫಲಾನುಭವಿಗಳಿಗೆ -800 ರೂ

 

ಪ್ರಮುಖ ದಿನಾಂಕಗಳು:

•ಈ ಅರ್ಜಿ ಪ್ರಾರಂಭ ದಿನಾಂಕ : 21 ಫೆಬ್ರವರಿ 2024

•ಈ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :06 ಮಾರ್ಚ್ 2024

•ಪರೀಕ್ಷೆ ನಡೆಸುವ ದಿನಾಂಕ(ಆನ್ಲೈನ್) :10 ಮಾರ್ಚ್ 2024

ಈ ಮೇಲೆ ನೀಡಿದ ದಿನಾಂಕದ ಒಳಗಾಗಿ ಅರ್ಹ ಮತ್ತು ಆಸಕ್ತಿ ಇರುವ ಫಲಾನುಭವಿಗಳು ಅರ್ಜಿ ಸಲ್ಲಿಸಿ.ಅರ್ಜಿ ಸಲ್ಲಿಸಲು ಮೇಲೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.

 

ಈ ಮಾಹಿತಿ ನಿಮಗೆ ಉಪಯೋಗ ಆಗಿದ್ದರೆ ಪ್ರತಿ ದಿನ ಇದೆ ರೀತಿಯ ಮಾಹಿತಿಗಾಗಿ ನಮ್ಮ ವೆಬ್ ಸೈಟ್ subscribe ಮಾಡಿಕೊಳ್ಳಿ. ಈ ರೀತಿಯ ಮಾಹಿತಿಗಳು ಉಪಯೋಗ ಆಗುವ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

 

Leave a Comment