BMTC ಯಲ್ಲಿ 2000 ಖಾಲಿ ಹುದ್ದೆಗಳ ನೇಮಕಾತಿ|10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ|BMTC recruitment 2024.

BMTC recruitment 2024:

ನಮಸ್ಕಾರ ಪ್ರೀತಿಯ ಓದುಗರೇ, ಈ ಒಂದು ಲೇಖನದಲ್ಲಿ ನಾನೂ ನಿಮಗೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇನೆ. ಅದ್ದರಿಂದ ಉದ್ಯೋಗಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣ ಓದಿ.

ಹೌದು ಗೆಳೆಯರೇ ಈ ಮೇಲೆ ಹೇಳಿದಂತೆ ಸರಕಾರವು ಬಿಎಂಟಿಸಿ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸುವುದಾಗಿ ತಿಳಿಸಿದೆ. ಅದ್ದರಿಂದ ಈ ಬಿಎಂಟಿಸಿ ಹುದ್ದೆಗಳಲ್ಲಿ ಆಸಕ್ತಿ ಇರುವ ಫಲಾನುಭವಿಗಳು ಈ ಮಾಹಿತಿಯನ್ನು ಪೂರ್ಣವಾಗಿ ನೋಡಿ.

ಈ bmtc ಹುದ್ದೆಗಳ ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳು,ಬೇಕಾಗುವ ದಾಖಲಾತಿಗಳು, ಅರ್ಜಿ ಪ್ರಾರಂಭ ದಿನಾಂಕ, ಅರ್ಜಿ ಶುಲ್ಕ, ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಕೆಳಗೆ ನೀಡಲಾಗಿದೆ.

 

ಖಾಲಿ ಇರುವ ಹುದ್ದೆಗಳು:

ಸಾರಿಗೆ ಇಲಾಖೆಯ BMTC ಇಲಾಖೆಯಲ್ಲಿ ಒಟ್ಟು 2500 ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರವು ಅಧಿಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತದೆ ಎಂದು ತಿಳಿದುಬಂದಿದೆ.BMTC recruitment 2024 ರಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಕೆಳಗೆ ನೀಡಲಾಗಿದೆ.

1.ನಿರ್ವಾಹಕ ಹುದ್ದೆಗಳು:2500

2. ಸ್ಟಾಪ್ ನರ್ಸ್ ಹುದ್ದೆಗಳು:01

3. ಸಹಾಯಕ ಲೆಕ್ಕಿಗ ಹುದ್ದೆಗಳು:01

4. ಫಾರ್ಮಸಿಸ್ಟ್ ಹುದ್ದೆಗಳು:01

 

ಇದನ್ನೂ ಓದಿ:ಗೃಹಲಕ್ಷ್ಮಿ ಯೊಜನೆ 6 ಕಂತಿನ ಹಣ ಒಟ್ಟಿಗೆ ಜಮ.ಹೀಗೆ ಮಾಡಿ|gruha lakshmi status.

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

1. ಪಾಸ್ಪೋರ್ಟ್ ಸೈಜ್ ಫೋಟೋ & ಸಿಗ್ನೇಚರ್

2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ

3. ಆಧಾರ್ ಕಾರ್ಡ್

4. ವಾಸಸ್ಥಳ ಪ್ರಮಾಣ ಪತ್ರ

5. ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಪ್ರಮಾಣ ಪತ್ರ

6. ಫೋನ್ ನಂಬರ್ ಮತ್ತು ಇಮೇಲ್ ಐಡಿ

 

BMTC recruitment 2024 ಕ್ಕೆ ಇರಬೇಕಾದ ವಯೋಮಿತಿ ಎಸ್ಟು?

1. ಕನಿಷ್ಟ:ಮಾಹಿತಿಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 18 ವರ್ಷ ಮೆಲ್ಪಟ್ಟಿರ ಬೇಕು.

2. ಗರಿಷ್ಠ: ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬಹುದಾದ ಗರಿಷ್ಠ ವಯಸ್ಸು 35 ವರ್ಷ.

 

BMTC recruitment 2024 ನ ವೇತನ ಎಸ್ಟು?

ಈ ಹುದ್ದೆಗಳಿಗೆ ಬಿಎಂಟಿಸಿ ಇಲಾಖೆಯು ಹುದ್ದೆಗಳಿಗೆ ಅನುಸಾರ ನಿಗದಿ ಪಡಿಸಿದ ವೇತನವನ್ನು ನೀಡುತ್ತದೆ ಮತ್ತು ಇದರ ಹೆಚ್ಚಿನ ಮಾಹಿತಿಯನ್ನೂ ಅಧಿಸೂಚನೆಯಲ್ಲಿ ನೀಡಲಾಗುತ್ತದೆ.

 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆಸಕ್ತಿ ಇರುವ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ.

 

CLICK HERE

 

ಇದನ್ನೂ ನೋಡಿ:ಜಿಲ್ಲಾ ಪಂಚಾಯತ್ ಅಲ್ಲಿ ಖಾಲಿ ಹುದ್ದೆಗಳು. ನರೇಗಾ ಯೋಜನೆಯಡಿ ಭರ್ತಿ.zilla panchayat jobs 2024.

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

ಈ bmtc ಹುದ್ದೆಗಳ ಭರ್ತಿಗೆ ಶೀಘ್ರವೇ ಅಧಿಸೂಚನೆ ಬಿಡುಗಡೆ ಆಗುವ ಮಾಹಿತಿ ತಿಳಿದು ಬಂದಿದೆ. ಅದ್ದರಿಂದ ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಮತ್ತು ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಮೇಲೆ ನೀಡಿರುವ ದಾಖಲೆಗಳನ್ನು ಸಂಗ್ರಹಿಸಿ ಖಚಿತ ಪಡಿಸಿ ಇಟ್ಟುಕೊಳ್ಳಿ.ಈ ಹುದ್ದೆಗಳಿಗೆ ಅಧಿಸೂಚನೆ ಬಿಟ್ಟ ನಂತರ ನಾವು ನಿಮಗೆ ತಿಳಿಸುತ್ತೇವೆ.

ಈ ಹುದ್ದೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸುವ ಮಾಹಿತಿ ತಿಳಿದು ಬಂದಿದೆ. ಅದ್ದರಿಂದ ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ನಿಮ್ಮ  ವಿದ್ಯಾಭ್ಯಾಸ ಮತ್ತು ಪರಿಕ್ಷಾ ಸಿದ್ಧತೆಯನ್ನು ಮುಂದುವರೆಸಿ ಮತ್ತು ಮೇಲೆ ಹೇಳಿದ ದಾಖಲೆಗಳನ್ನು ಸರಿಯಾಗಿ ನೋಡಿಕೊಂಡು ಸಂಗ್ರಹಿಸಿ ಇಟ್ಟುಕೊಳ್ಳಿ.

ಇದೇ ರೀತಿಯ ಹುದ್ದೆಗಳ ಬಗ್ಗೆ ಮುಂಚಿತವಾದ ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟ್ ಅನ್ನು subscribe ಮಾಡಿಕೊಳ್ಳಿ.

Leave a Comment