ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಈ ಕೂಡಲೇ ಅರ್ಜಿ ಸಲ್ಲಿಸಿ..

WCD Bidar Recruitment 2024 WCD Bidar Recruitment 2024 :  ನಮಸ್ಕಾರ ಸ್ನೇಹಿತರೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಿಷನ್ ಶಕ್ತಿ ಯೋಜನೆ ಅಡಿಯಲ್ಲಿ ಖಾಲಿ ಇರುವ ಉದ್ಯೋಗಗಳಿಗೆ ಅರ್ಜಿ ಹಾಕಲು ಸರಕಾರ ಅವಕಾಶ ನೀಡಿದೆ. ಇದರಲ್ಲಿ ಖಾಲಿ ಇರುವ ಜಿಲ್ಲ ಕಾರ್ಯಕ್ರಮ ಸಹಾಯಕರು ಮತ್ತು ಹಣಕಾಸು ಸಾಕ್ಷರತಾ ಪರಿಣಿತರು ಮತ್ತು ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ವಿವರ, ನಿಗದಿತ ದಿನಾಂಕ, ವಿದ್ಯಾರ್ಹತೆ,  ಅರ್ಜಿ ಸಲ್ಲಿಸುವ ಬಗೆ ಎಲ್ಲ…

Read More