ನಿಮ್ಮ ಮೊಬೈಲ್ ನಲ್ಲಿ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಿ.how to apply for voter ID in mobile !

voter ID in mobile: ನಮಸ್ಕಾರ ಗೆಳೆಯರೆ ಈ ಒಂದು ಲೇಖನದಲ್ಲಿ ನಾನು, ನಿಮಗೆ ನೀವೂ ನಿಮ್ಮ ಮೋಬೈಲ್ ನಲ್ಲಿಯೇ ವೋಟರ್ ಐಡಿ ಗೆ ಹೇಗೆ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಮತ್ತು ಅರ್ಜಿ ಸಲ್ಲಿಸಲು ಪಾಲಿಸಬೇಕಾದ ಹಂತಗಳು ಇನ್ನಿತರೇ ಪ್ರಮುಖ ಮಾಹಿತಿಯನ್ನು ನೀಡುತ್ತಿದ್ದೇನೆ. WhatsApp Group Join Now Telegram Group Join Now        ಹೌದು ಗೆಳೆಯರೇ ಈಗಗಲೇ ಲೋಕ ಸಭಾ ಚುನಾವಣೆಯ ವಿಷಯ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಜನರು ವೋಟರ್…

Read More