ಉಚಿತ ಸ್ಪ್ರಿಂಕ್ಲರ್ ಪೈಪುಗಳು: ರೈತರಿಗೆ ಕೃಷಿ ಇಲಾಖೆಯ ಬಂಪರ್ ಆಫರ್|ಈಗಲೆ ಅರ್ಜಿ ಸಲ್ಲಿಸಿ!

ಕೇಂದ್ರ ಸರ್ಕಾರ  ಮತ್ತು ರಾಜ್ಯ ಸರ್ಕಾರಗಳು ಕೃಷಿ ಇಲಾಖೆ (Agriculture department) ಸಂಯೋಗದಲ್ಲಿ ರೈತರಿಗಾಗಿ ಅನುಕೂಲವಾಗುವ ಸಾಕಷ್ಟು ಯೋಜನೆಗಳನ್ನು ಜಾರಗೊಳಿಸಿದೆ. WhatsApp Group Join Now Telegram Group Join Now        ಕೃಷಿ ಚಟುವಟಿಕೆ  ಗೋಸ್ಕರ ಅಗತ್ಯವಾಗಿರುವಂತಹ  ವಸ್ತುಗಳಿಗೆ ಮತ್ತು ಕೃಷಿಯ ಚಟುವಟಿಕೆಗಳಿಗೆ ಬೇಕಾಗಿರುವಂತಹ ಸಾಲ ಸೌಲಭ್ಯವನ್ನು (Loan) ಪಡೆದುಕೊಳ್ಳ ಸಲುವಾಗಿ ಕೃಷಿ ಇಲಾಖೆಯ ವತಿಯಿಂದ ರೈತರುಗಳಿಗೆ ಸಬ್ಸಿಡಿ ದರದಲ್ಲಿ ಪೈಪುಗಳ ಅನುಕೂಲ ಮಾಡಿಕೊಡಲಾಗುತ್ತದೆ. ಸೂಕ್ಷ್ಮ ನೀರಾವರಿ (micro irrigation) ಯೋಜನೆಯ ಅಡಿಯಲ್ಲಿ ರೈತರಿಗೆ…

Read More