KPSC recruitment|364 ಭೂಮಾಪಕರ ಭರ್ತಿಗೆ ಅರ್ಜಿ ಆಹ್ವಾನ|ಈಗಲೇ ಅರ್ಜಿ ಸಲ್ಲಿಸಿ|land surveyor recruitment!

Land surveyor recruitment : ನಮಸ್ಕಾರ ಗೆಳೆಯರೇ ಇದೀಗ ಮತ್ತೊಂದು ಹೊಸ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.ಅದರ ಸಂಪೂರ್ಣ ಮಾಹಿತಿಯನ್ನು ಈ ಒಂದು ವರದಿಯಲ್ಲಿ ನೀಡಲಾಗಿದೆ.ಆದ್ದರಿಂದ ಹುದ್ದೆಗಳನ್ನು ಹುಡುಕುತ್ತಿರುವವರು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.ನಿಮ್ಮ ಮೊಬೈಲ್ ಅಲ್ಲಿಯೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ. ಹೌದು ಗೆಳೆಯರೇ ಮೇಲೆ ಹೇಳಿದಂತೆ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ (KPSC) ಒಟ್ಟು 364 ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಆದ್ದರಿಂದ ನೀವು ಕೆಳಗೆ ನೀಡಿರುವ ಅರ್ಹತೆಗಳನ್ನು ಹೊಂದಿದ್ದು, ಈ ಹುದ್ದೆಗಳಲ್ಲಿ ಅಸಕ್ತಿ ಇದ್ದರೆ … Read more