10ನೇ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ ! ನೇಮಕಾತಿಗೆ ಅವಕಾಶ 2024 Post Jobs Recruitment 2024

Post Jobs Recruitment 2024

Post Jobs Recruitment 2024 : ನಮಸ್ಕಾರ ಕರ್ನಾಟಕ ಜನತೆಗೆ ಕರ್ನಾಟಕ ರಾಜ್ಯದ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆಯಿಂದ ಉದ್ಯೋಗ ನೇಮಕಕ್ಕೆ 2024 ರಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ವಿದ್ಯಾರ್ಹತೆ, ಸಂಬಳ, ವಯೋಮಿತಿ ಈ ಎಲ್ಲ ಮಾಹಿತಿಗಳನ್ನು ತಿಳಿಯಲು ಈ ನನ್ನ ಲೇಖನವನ್ನು ಕೊನೆಯವರೆಗೂ ನೋಡಿ.

ಅಂಚೆ ಉದ್ಯೋಗ ನೇಮಕಾತಿ 2024 ( Post Jobs Recruitment 2024)

ಕರ್ನಾಟಕ : ಪೋಸ್ಟ್ ಆಫೀಸ್ ಅಂಚೆ ಇಲಾಖೆಯಲ್ಲಿ ಉದ್ಯೋಗ ನೇಮಕಾತಿ 2024ರಲ್ಲಿ ಬಿಡುಗಡೆ ಮಾಡಿದೆ. ವೇತನ ಅರ್ಹತ ಪರೀಕ್ಷೆ  ಕಾರ್ಯವಿಧಾನ ವಯಸ್ಸಿನ ಸಂಪೂರ್ಣ ಮಾಹಿತಿ ವಿವರಗಳನ್ನು ಪ್ರಮುಖ ಮಾಹಿತಿಗಳನ್ನು ಓದಿದ ನಂತರ ನೀವು ಅರ್ಜಿ ಹಾಕಲು ಅರ್ಹರು ಆಗಿದ್ದರೆ ಈ ಕೂಡಲೇ ಅಂಚೆ ಇಲಾಖೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ.

👉 ಉದ್ಯೋಗ ವಿವರಣೆ

ಈ ಬಂಪರ್ ಉದ್ಯೋಗ ಅಂಚೆ ಇಲಾಖೆಯ ಉದ್ಯೋಗ 2024 ಅನ್ನು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಕೇಂದ್ರ ಸರ್ಕಾರ ಸಂಸ್ಥೆಯಾದ ಅಂಚೆ ಇಲಾಖೆಯು ಉದ್ಯೋಗಕ್ಕೆ ನೇಮಕಾತಿ ಮಾಡಿಕೊಳ್ಳಲು ಉದ್ಯೋಗವನ್ನು ಬಿಡುಗಡೆ ಮಾಡಿದೆ.

👉 ಖಾಲಿ ಇರುವ ಹುದ್ದೆಗಳು.

ಈ ಅಂಚೆ ಇಲಾಖೆಯು 2024ರ ಉದ್ಯೋಗಗಳ ನೇಮಕಾತಿಯಲ್ಲಿ  ಅಂಚೆ ಇಲಾಖೆಯ ” ಸಾಮಾನ್ಯ ದರ್ಜೆಯ” ಹುದ್ದೆಗಳನ್ನು ಬಿಡುಗಡೆ ಮಾಡಿದೆ ಆಶಕ್ತಿ ಇರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

👉 ವಯಸ್ಸು.

ಈ ಅಂಚೆ ಇಲಾಖೆಯ ಉದ್ಯೋಗ ನೇಮಕಾತಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷದಿಂದ ಗರಿಷ್ಠ 56 ವರ್ಷದ ಒಳಗೆ ಇರಬೇಕಾಗುತ್ತದೆ ಇದಲ್ಲದೆ ಅರ್ಜಿ ಹಾಕಲು ವಯಸ್ಸಲ್ಲಿಕೂಡ ಸಡಲಿಕೆ ಇರುತ್ತದೆ, ಹಾಗಿದ್ದರೆ ಅರ್ಜಿಯನ್ನು ಸಲ್ಲಿಸಲು ಬರುತ್ತದೆ

• ಎಸ್ ಸಿ ಎಸ್ ಟಿ ಅವರಿಗೆ ಐದು ವರ್ಷ ಸಡಲಿಕ್ಕೆ ಇರುತ್ತದೆ

•  ಜನರಲ್ (OBC) ಅವರಿಗೆ ಮೂರು ವರ್ಷ ಸಡಲಿಕೆ ಇರುತ್ತದೆ

ಇದನ್ನೂ ಒಮ್ಮೆ ಓದಿ :

10ನೇ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ|ಈಗಲೇ ಅರ್ಜಿ ಸಲ್ಲಿಸಿ!

👉 ಶಿಕ್ಷಣದ ಅರ್ಹತೆಗಳು.

ಈ ಅಂಚೆ ಇಲಾಖೆ ಉದ್ಯೋಗ ನೇಮಕಾತಿಗೆ ಅರ್ಜಿ ಸಲ್ಲಿಸಲು ನೀವು ಕನಿಷ್ಠ 10ನೇ ಪಾಸ್ ಆಗಿರಬೇಕು  ಆಗ ಮಾತ್ರ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬರುತ್ತದೆ

👉 ಪ್ರಮುಖ ದಿನಾಂಕಗಳು.

• ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ : 17 /02/2024

• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19/03/2024

👉 ಸಂಬಳ

35.000/- ಕೇಂದ್ರ ಸರ್ಕಾರದ ಪ್ರಕಾರ ಈ ವೇತನವು ಮೂಲ ಸಂಬಳದೊಂದಿಗೆ ಎಲ್ಲಾ ಕೇಂದ್ರ ಸರ್ಕಾರದ ಭತ್ಯೆ ಗಳನ್ನು ಒಳಗೊಂಡಿರುತ್ತದೆ.

ಅರ್ಜಿ ಹಾಕಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.indiapost.gov.in/

ಈ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಬೇಕಾದ ದಾಖಲೆಗಳ ವಿವರ ನೀಡಿ ಅರ್ಜಿಯನ್ನು ಸಲ್ಲಿಸಿ.

👉 ಪರೀಕ್ಷಾ ಮಾದರಿ

ಈ ಅಂಚೆ ಇಲಾಖೆಗೆ ಸೆಲೆಕ್ಷನ್ ಆಗಬೇಕಾದರೆ ಯಾವುದೇ ಪರೀಕ್ಷೆ ಇರುವುದಿಲ್ಲ, ನಿಮ್ಮ 10ನೇ ತರಗತಿ ಅಂಕಗಳ ಆಧಾರದ ಮೇಲೆ ಪೋಸ್ಟಲ್ ಉದ್ಯೋಗಗಳನ್ನು ಆಯ್ಕೆ ಮಾಡಲಾಗುತ್ತದೆ.

ಈ ಮೇಲೆ ಕೇಳಿರುವ ಎಲ್ಲಾ ದಾಖಲೆಗಳ ವಿವರಣೇ ನೋಡಿ ಅಂಚೆ ಇಲಾಖೆಯ ಉದ್ಯೋಗ ನೇಮಕಾತಿ2024 ಕ್ಕೆ ಸಲೀಸಾಗಿ ಅರ್ಜಿಯನ್ನು ಸಲ್ಲಿಸಿ

ನಿಮಗೆ ಈ ಲೇಖನ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಿ ಅವರಿಗೂ ಸಹ ಉದ್ಯೋಗದ ಮಾಹಿತಿಯನ್ನು ವಿವರಣೆ ಮಾಡುವುದರ ಮೂಲಕ ಅರ್ಜಿ ಸಲ್ಲಿಸಲು ಜಾಗೃತಿ ಮೂಡಿಸಿ.

ಇದನ್ನೂ ಒಮ್ಮೆ ಓದಿ :

ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಕಾಯುತ್ತಿರುವವರಿಗೆ ಸಿಹಿ ಸುದ್ದಿ ! ಇಲ್ಲಿದೆ ಮಾಹಿತಿ.New Ration Card Application 2024

Leave a Comment