ಮೋದಿ ಸರ್ಕಾರದ ಹೊಸ ಯೋಜನೆ ಪ್ರತಿಯೊಬ್ಬರಿಗೂ ಸಿಗುತ್ತೆ ಉಚಿತ ಮನೆ ಈ ರೀತಿ ಅರ್ಜಿ ಸಲ್ಲಿಸಿ|pm awas Yojana 2024.

PM awas yojna 2024:ನಮಸ್ಕಾರ ಸ್ನೇಹಿತರೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ, ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಬಂದಿದೆ ಏನಪ್ಪಾ ಗುಡ್ ನ್ಯೂಸ್ ಅಂದರೆ ಮನೆ ಇಲ್ಲದವರಿಗೆ ಉಚಿತ ಮನೆ ನೀಡಲು ಕೇಂದ್ರ ಸರ್ಕಾರ ಅರ್ಜಿ ಆಹ್ವಾನ ಕೊಟ್ಟಿದೆ

 

ನಿಮಗೆ ಬಾಡಿಗೆ ಮನೆಯಲ್ಲಿದ್ದು ಬೇಸರವಾಗಿದೆ ಮತ್ತು ಹಳ್ಳಿಗಳಲ್ಲಿ ವಾಸ ಮಾಡುವವರಿಗೆ ಮನೆ ಕಟ್ಟುವ ಆಸೆ ಇದೆಯಾ ಹಾಗಾದರೆ ಈ ಯೋಜನೆಯ ಪಡಿಸಿಕೊಳ್ಳಿ,

 

ನಮ್ಮ ಭಾರತ ದೇಶವು ಹಳ್ಳಿಗಳಿಂದ ನಿರ್ಮಾಣವಾಗಿದ್ದು. ತುಂಬಾ ಜನರು ಹಳ್ಳಿಗಳಲ್ಲಿ ಗುಡಿಸಿಲು ಮತ್ತು ಜೋಪಡಿಗಳಲ್ಲಿ ವಾಸ ಮಾಡುತ್ತಿದ್ದಾರೆ ತುಂಬಾ ಜನರು ಮನೆ ಕಟ್ಟಬೇಕೆಂಬ ಆಸೆಯನ್ನು ಹೊಂದಿರುತ್ತಾರೆ ಅಂತವರಿಗೆ ಈ ಯೋಜನೆ ತುಂಬಾ ಉಪಯುಕ್ತವಾದ ಯೋಜನೆಯಾಗಿದೆ

 

ನಮ್ಮ ದೇಶದಲ್ಲಿ ತುಂಬಾ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಅವರಿಗೆ ಒಂದು ಸ್ವಂತ ಮನೆ ಕಟ್ಟಿಸಬೇಕೆಂಬ ಆಸೆ ಇರುತ್ತೆ, ಮನೆ ಕಟ್ಟಿಸಲು ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಜೋಪಡಿಗಳಲ್ಲಿ ವಾಸ ಮಾಡುತ್ತಿರುತ್ತಾರೆ, ಆರ್ಥಿಕವಾಗಿ ಹಿಂದುಳಿದವರು ಮತ್ತು ಆರ್ಥಿಕವಾಗಿ ದುರ್ಬಲವಾಗಿರುವರಿಗೆ ಮನೆ ಕಟ್ಟಿಸಿಕೊಡಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿದೆ

 

PM awas Yojana 2024(ಏನಿದು  ಪ್ರಧಾನ ಮಂತ್ರಿ ಆವಾಸ್ ಯೋಜನೆ)

 

ಪ್ರಧಾನ ಮಂತ್ರಿ ಆವಾಸ್ ಯೋಜನೆ 2015 ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು ಈ ಯೋಜನೆಯ ಮೂಲ ಉದ್ದೇಶ ಮನೆ ಇಲ್ಲದವರಿಗೆ ಸಬ್ಸಿಡಿ ದರದಲ್ಲಿ ಮನೆಯ ನಿರ್ಮಾಣಕ್ಕೆ ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಕಟ್ಟಿಸಿಕೊಡಲು ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವರಿಗೆ ಮನೆ ಕಟ್ಟಿಸಲು ಸಹಾಯ ಮಾಡುವುದು ಮೂಲ ಉದ್ದೇಶವಾಗಿದೆ.

 

ಪ್ರಧಾನ ಮಂತ್ರಿ ಆವಾಸ್ ಯೋಜನೆ 2015 ರಲ್ಲಿ ಪ್ರಾರಂಭವಾಗಿದ್ದು ಈ ಯೋಜನೆ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಾಸ ಮಾಡುವವರಿಗೆ 2024 ರ ಸುಮಾರು ಮೂರು ಕೋಟಿಗಳ ಮನೆ ನಿರ್ಮಾಣ ಮಾಡಲಾಗಿದೆ

ಇದನ್ನೂ ನೋಡಿ:Post office recruitment 2024|SSLC ಪಾಸಾದರೆ ಪೋಸ್ಟ್ ಆಫೀಸ್ ಹುದ್ದೆಗೆ ಅರ್ಜಿ ಸಲ್ಲಿಸಿ|63000ಸಂಬಳ!

ಪ್ರಧಾನ ಮಂತ್ರಿ ಆವಾಸ್ ಯೋಜನೆ 2024 ಅರ್ಜಿ ಆರಂಭ

 

2024 ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಮೂಲಕ ಕೇಂದ್ರ ಹಣಕಾಸು ಸಚಿವೆ ಶ್ರೀಮತಿನಿರ್ಮಲ ಸೀತಾರಾಮನ್ ಅವರು ಹೇಳಿರುವ ಪ್ರಕಾರ 2024 ಡಿಸೆಂಬರ್ 31 ಒಳಗಡೆ ಸುಮಾರು ಎರಡು ಕೋಟಿ ಮನೆ ನಿರ್ಮಾಣ ಮಾಡಲಾಗುತ್ತೆ ಎಂದು ನಿರ್ಮಲ ಸೀತಾರಾಮನ್ ಅವರು 2024 ರ ಮಧ್ಯಂತರ ಬಜೆಟ್ ನಲ್ಲಿ ತಿಳಿಸಿದ್ದಾರೆ

 

ಈ ಯೋಜನೆ ಉಪಯೋಗವನ್ನು ಪಡಿಬೇಕಾದರೆ ಕೆಲವೊಂದು ಅರ್ಹತೆ ಹೊಂದಿರಬೇಕಾಗುತ್ತದೆ ಅವುಗಳು ಈ ಕೆಳಗಿನಂತಿವೆ

 

1) ಈ ಯೋಜನೆಯ ಉಪಯೋಗ ಪಡೆಯುವರು ಯಾವುದೇ ರೀತಿಯ ಸ್ವಂತ ಮನೆಯನ್ನು ಹೊಂದಿರಬಾರದು

2) ಈ ಯೋಜನೆ ಉಪಯೋಗ ಪಡೆಯುವವರು ಫಲಾನುಭವಿಗಳು ಮನೆಯಲ್ಲಿ ಇರುವ ವ್ಯಕ್ತಿಗಳು ಯಾವುದೇ ರೀತಿಯ ಸರಕಾರಿ ಹುದ್ದೆಯಲ್ಲಿ ಇರಬಾರದು

3) ಈ ಯೋಜನೆಗೆ ಅರ್ಜಿ ಸಲ್ಲಿಸಲು ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು

4) ಈ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಅಥವಾ ಮಹಿಳೆ ಕನಿಷ್ಠ 18 ವರ್ಷ ಮೇಲ್ಪಟ್ಟವರಾಗಿರಬೇಕು

5) ಈ ಯೋಜನೆಯ ಅರ್ಜಿ ಸಲ್ಲಿಸುವವರು ಆರ್ಥಿಕವಾಗಿ ದುರ್ಬಲರಾಗಿರಬೇಕು ಮತ್ತು ಹಿಂದುಳಿದ ವರ್ಗದವರಾಗಿರಬೇಕು

6) ಈ ಯೋಜನೆಗೆ ಯಾವುದೇ ಧರ್ಮದ ಮತ್ತು ಜಾತಿಯವರು ಕೂಡ ಅರ್ಜಿ ಸಲ್ಲಿಸಬಹುದು

 

 PM awas Yojana 2024 ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

 

1) ಆಧಾರ್ ಕಾರ್ಡ್

2) ಪ್ಯಾನ್ ಕಾರ್ಡ್

3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ

4) ಮತದಾರರ ಗುರುತಿನ ಚೀಟಿ

5) ಬ್ಯಾಂಕ್ ಅಕೌಂಟ್ ( e-KYC ಕಡ್ಡಾಯ )

6) ಅರ್ಜಿದಾರ ಒಂದು ಭಾವಚಿತ್ರ

7) ಅರ್ಜಿದಾರ ನೊಂದಾಯಿತ ಮೊಬೈಲ್ ನಂಬರ್

8) ಯಾವುದೇ ರೀತಿಯ ಪಕ್ಕ ಮನೆ ಒಂದಿಲ್ಲ ಎಂಬ ಒಂದು ಪ್ರಮಾಣ ಪತ್ರ

ಇದನ್ನೂ ನೋಡಿ:ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ|KFD RECRUITMENT 2024.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸುವುದು

 

ಅರ್ಜಿ ಸಲ್ಲಿಸಲು ಮೊದಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ವೆಬ್ ಸೈಟಿಗೆ ಭೇಟಿ ನೀಡಬೇಕು ಅದರಲ್ಲಿ ಕೆಳಗಡೆ ನೀಡಿದ್ದೇನೆ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 

 

ಈ ಮೇಲಿನ ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ ನಾಲ್ಕು ರೀತಿಯಾದ ಆಯ್ಕೆಗಳು ಕಾಣುತ್ತವೆ ಅದರಲ್ಲಿ

(pmay 2024) ಕ್ಲಿಕ್ ಮಾಡಿ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು

                           ಅಥವಾ

 

ಈ ಮೇಲಿನ ಎಲ್ಲಾ ದಾಖಲಾತಿಗಳ ಒಂದು ಪ್ರತಿಯನ್ನು ತಗೊಂಡು ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಸಿ ಎಸ್ ಸಿ ಕೇಂದ್ರಗಳಿಗೆ ಭೇಟಿ ನೀಡಿ

 

ಈ ಯೋಜನೆಗೆ ಅರ್ಜಿ ಸಲ್ಲಿಸಿ ಮನೆ ಇಲ್ಲದವರು ಉಚಿತವಾಗಿ ಮನೆ ಕಟ್ಟಿಸಲು ಕೇಂದ್ರ ಸರ್ಕಾರದಿಂದ 1,50,000 ದಿಂದ 2,50,000 ದವರೆಗೆ ಸಹಾಯಧನವನ್ನು ಪಡೆಯಬಹುದು

 

ಈ ಲೇಖನವು ನಿಮಗೆ ಇಷ್ಟವಾದರೆ ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳಿ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪುಗಳಿಗೆ ಜಾಯಿನ್ ಆಗಿ

 

3 thoughts on “ಮೋದಿ ಸರ್ಕಾರದ ಹೊಸ ಯೋಜನೆ ಪ್ರತಿಯೊಬ್ಬರಿಗೂ ಸಿಗುತ್ತೆ ಉಚಿತ ಮನೆ ಈ ರೀತಿ ಅರ್ಜಿ ಸಲ್ಲಿಸಿ|pm awas Yojana 2024.”

Leave a Comment