ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್ LPG ಗ್ಯಾಸ್ ಸಿಲೆಂಡರ್ ಗಳ ಬೆಳೆಯಲ್ಲೂ ಬಾರಿ ಇಳಿಕೆ. huge reduction in the price of lpg gas cylinders.

huge reduction in the price of lpg gas cylinders :

ನಮಸ್ಕಾರ ಗೆಳೆಯರೇ ತಮಗೆಲ್ಲರಿಗೂ ನಮ್ಮ ಮಾಧ್ಯಮದ ಮತ್ತೊಂದು ಪೋಸ್ಟಿಗೆ ಪ್ರೀತಿಯ ಸ್ವಾಗತ, ಈ ಲೇಖನದ ಮೂಲಕ ನಾನು ನಿಮಗೆ ತಿಳಿಸುವುದೇನೆಂದರೆ, ಕೇಂದ್ರ ಸರ್ಕಾರದಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದ ಬೆಲೆ ₹100 ರೂಪಾಯಿ ಕಡಿಮೆ ಮಾಡಲಾಗಿದೆ, ಇದರ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ನೀವು ಕೊನೆವರೆಗೂ ನೋಡಿ.

WhatsApp Group Join Now
Telegram Group Join Now       

ಗೆಳೆಯರೇ ಈ ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಹೊಸ ಹೊಸ ವಿಚಾರಗಳು ಮತ್ತು ಹೊಸ ಮಾಹಿತಿಯನ್ನು ದಿನಾಲು ನಿಮಗೆ ಅಪ್ಡೇಟ್ ಮಾಡುತ್ತೇವೆ, ಅಂದರೆ ಸರ್ಕಾರಿ ಕೆಲಸಗಳು ಇರಬಹುದು, ಮತ್ತು ಸರಕಾರಿ ಯೋಜನೆಗಳ ಬಗ್ಗೆ, ಹಾಗೂ ಸಹಕಾರಿ ಸೌಲಭ್ಯಗಳ ಬಗ್ಗೆ ದಿನಾಲು ಪೋಸ್ಟ್ ಮೂಲಕ ನಿಮಗೆ ತಿಳಿಸಿಕೊಡುತ್ತೇವೆ, ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕುವುದು ಹೇಗೆ ಮತ್ತು ಬೇಕಾದ ದಾಖಲೆಗಳ ವಿವರ ಕೂಡ ಈ ಮಾಧ್ಯಮದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಅದಕ್ಕಾಗಿ ನೀವು ನಮ್ಮ ಮಾಧ್ಯಮದ ಚೆಂದದಾರರಾಗಿ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ ಏಕೆಂದರೆ ನಾವು ಹಾಕುವ ಯಾವುದೇ ಹೊಸ ಪೋಸ್ಟ್ ನೋಟಿಫಿಕೇಶನ್ ಮುಖಾಂತರ ನಿಮಗೆ ತಲುಪುತ್ತದೆ ಈ ಸಿಲೆಂಡರ್ ನ ಬೆಲೆ ಕಡಿಮೆ ಆಗಿದೆ ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ನೋಡಿ.

ಸಿಲಿಂಡರ್ ಗಳ ಬೆಲೆಯಲ್ಲಿ ಬಾರಿ ಇಳಿಕೆ.

ಕೇಂದ್ರ ಸರ್ಕಾರವು ಸದ್ಯದ ದಿನಬಳಕೆಯ ವಸ್ತುಗಳಲ್ಲಿ ಒಂದಾದ ಎಲ್ ಪಿ ಜಿ ಸಿಲಿಂಡರಿಗಳ ಬೆಲೆಯಲ್ಲಿ ಪ್ರತಿ ಸಿಲೆಂಡರಿಗೆ ನೂರು ರೂಪಾಯಿಗಳಷ್ಟು ಕಡಿತಗೊಳಿಸಿದೆ, ಈ ನಿರ್ಧಾರದಿಂದ ದೇಶಾದ್ಯಂತ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಕುಟುಂಬಗಳ ಮೇಲಿನ ವೆಚ್ಚದ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ,  ಈ ವಿಷಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕೃತ X ಖಾತೆಯ ಮೂಲಕ ಪ್ರಧಾನಮಂತ್ರಿಯವರು ಪ್ರಕಟಣೆ ಮಾಡಿದ್ದಾರೆ, ಕೇಂದ್ರ ಸರ್ಕಾರ ದೇಶಾದ್ಯಂತ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಯೋಜನೆಗಳನ್ನು ನೀಡುವಲ್ಲಿ ಮುಂದಾಗಿದೆ, ಪ್ರತಿದಿನ ಇದೇ ತರಹದ ಸರಕಾರಿ ಯೋಜನೆಗಳು ಹಾಗೂ ಸರಕಾರಿ ಕೆಲಸಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ನಮ್ಮ ಸೈಟ್ ಅನ್ನು ಫಾಲೋ ಮಾಡಿಕೊಳ್ಳಿ,

ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ಉಪಯೋಗ

ತಮಗೆಲ್ಲರಿಗೂ ಗೊತ್ತಿರುವಂತೆ ಇವತ್ತಿನ ದಿನಗಳಲ್ಲಿ ಅಡಿಗೆ ಮಾಡಲು ತುಂಬಾ ಜನರು ಎಲ್ ಪಿ ಜಿ (LPG Gas cylinder) ಗ್ಯಾಸ್ ಸಿಲಿಂಡರ್ ಅನ್ನು ಬಳಸುತ್ತಾರೆ ಇತ್ತೀಚಿನ ದಿನಗಳಲ್ಲಂತೂ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್(LPG Gas cylinder ) ಇಲ್ಲದೆ ತುಂಬಾ ಜನರು ಅಡುಗೆ ಮಾಡಲು ಸಾಧ್ಯವಿಲ್ಲ ಎಂಬಂತೆ ಮಹಿಳೆಯರು ಆಗಿದ್ದಾರೆ

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಉಜ್ವಲ ಯೋಜನೆ ಜಾರಿಗೆ ಬಂದ ಮೇಲೆ ಪ್ರತಿ ಮನೆಯಲ್ಲಿ ಹಾಗೂ ಪ್ರತಿ ಹಳ್ಳಿಗಳಲ್ಲಿ(village) ವಾಸ ಮಾಡುವ ಮನೆಯಲ್ಲಿ ಈಗ ನಾವು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್(lpg gas cylinder)ಬಳಸುವುದನ್ನು ನೋಡುತ್ತೇವೆ.

ಹಳ್ಳಿಗಳಲ್ಲಿ ವಾಸ ಮಾಡುವ ಜನರ ಪರಿಸ್ಥಿತಿ ಹೇಗಾಗಿದೆ ಎಂದರೆ ಮೊದಲು ಹಳ್ಳಿಗಳಲ್ಲಿ ತುಂಬಾ ಜನರು ಅಡುಗೆ ಮಾಡಲು ಕಟ್ಟಿಗೆಯ ಒಲೆ ಅಥವಾ ಹಸುವಿನ ಸಗಣೆಯಿಂದ ಮಾಡಿದ ಕುರುಳನ್ನು ಬಳಸುತ್ತಿದ್ದರು. ಆದರೆ ಇವಾಗ ಪರಿಸ್ಥಿತಿ ಬೇರೆಯಾಗಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿ ತಂದ ಉಜ್ವಲ ಯೋಜನೆ ಜಾರಿಯಾದ ನಂತರ ತುಂಬಾ ಜನರು ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ನಲ್ಲಿ ಅಡುಗೆ ಮಾಡಲು ಅಭ್ಯಾಸ ಮಾಡಿಕೊಂಡಿದ್ದಾರೆ. ಹಳ್ಳಿ ಜನರದ್ದು ಕೊಡು ತುಂಬಾ ಸಹಾಯಕವಾಗಿ.

ಎಲ್ ಪಿ ಜಿ ಸಿಲೆಂಡರ್ ನ ಬೆಲೆ ಕಡಿಮೆ ಮಾಡುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಹೇಳಿಕೆ

ನರೇಂದ್ರ ಮೋದಿ : ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ ಅದು ಏನೆಂದರೆ ಮಹಿಳೆಯರು ದಿನಾಲು ಅಡಿಗೆ ಮಾಡಲು ಉಪಯೋಗ ಮಾಡುವ ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ನ ಬೆಲೆ ಕಡಿಮೆ ಮಾಡುವುದರ ಬಗ್ಗೆ ಹೇಳಿಕೆ ನೀಡಿದ್ದಾರೆ, ಶುಕ್ರವಾರ ನಡೆದ ಭಾಷಣದಲ್ಲಿ ನರೇಂದ್ರ ಮೋದಿಯವರು ತಮ್ಮ ಸರ್ಕಾರದ ಯೋಜನೆಯಾದ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಕನಿಷ್ಠ ₹100 ರೂಪಾಯಿಗಳು ಕಡಿಮೆ ಮಾಡಿದ್ದೇವೆ ಎಂದು  ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ, ಈ ನುಡಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂದೆ ಬರುವ ಚುನಾವಣೆಯ ಅಂಗವಾಗಿ ತಮ್ಮ ಸರ್ಕಾರದ ಹೆಚ್ಚಿನ ವಿಶೇಷತೆಯನ್ನು ತೋರಿದರು.

ಈಗಿನ ಕಾಲದ ದಿನಬಳಕೆ ವಸ್ತುಗಳಲ್ಲಿ ಒಂದಾದ ಅಡುಗೆ ಅನಿಲದ ಬೆಲೆಯನ್ನು ಅಂದರೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಕಡಿಮೆ ಮಾಡುವುದರ ಮೂಲಕ ನಾವು ಕುಟುಂಬಗಳ ಯುವ ಕ್ಷೇಮವೇ ಬೆಂಬಲಿಸುವ ಮತ್ತು ಆರೋಗ್ಯಕರವಾದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಈ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಗುರಿ ಹೊಂದಿದ್ದೇವೆ, ಇದರಿಂದ ಮಹಿಳೆಯರಿಗೆ ಸಬಲೀಕರಣ ಮತ್ತು ಅವರಿಗೆ ಸುಲಭವಾಗಿ ಬದುಕಲು ಖಾತ್ರಿ ಪಡಿಸುವ ನಮ್ಮ ಬದಲಿಗೆ ಅನುಕೂಲವಾಗಲಿದೆ ಎಂದು ಹೇಳಿದರು, ಅಡುಗೆ ಅನಿಲದ ವೆಚ್ಚವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುವುದರಿಂದ ಮಹಿಳೆಯರು ಇನ್ನು ಉಳಿದ ಹಣವನ್ನು ದಿನ ಬಳಕೆಗೆ ಅನುಕೂಲವಾಗುವ ವಸ್ತುಗಳನ್ನು ಖರೀದಿ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.

ಇದನ್ನೂ ಕೊಡ ಓದಿ :

Post office recruitment 2024 : 10ನೇ & 12ನೇ ಪಾಸದವರಿಗೆ ಉದ್ಯೋಗಾವಕಾಶ |ಈಗಲೇ ಅರ್ಜಿ ಸಲ್ಲಿಸಿ!

ಪ್ರಧಾನಮಂತ್ರಿಯವರು ಅಂತರಾಷ್ಟ್ರೀಯ ಮಹಿಳಾ ದಿನದಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಣದುಬ್ಬರ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ನೆಮ್ಮದಿ ಸಿಕ್ಕಿದೆ, ಅಡುಗೆ ಅನಿಲದ ಬೆಲೆಯಲ್ಲಿ ₹100ರೂ ಕಡಿಮೆ ಮಾಡುವುದರ ಮಾಹಿತಿಯನ್ನು ತಮ್ಮ ಟ್ವಿಟರ್ ನ ಮೂಲಕ ಜನರಿಗೆ ತಿಳಿಸಿದ್ದಾರೆ ಕೇಂದ್ರ ಸರಕಾರದ ಯೋಜನೆಯಿಂದ ಬಹಳ ಎಷ್ಟೋ ಬಡ ಕುಟುಂಬಗಳಿಗೆ ಹಣದ ಹೊರೆ ಕಡಿಮೆಯಾಗಿದೆ, ಇಂದು ನಾವು ಅಡಿಗೆ ಅನಿಲದ ಬೆಲೆಯಲ್ಲಿ ನೂರು ರೂಪಾಯಿ ಕಡಿತಗೊಳಿಸುತ್ತೇವೆ ಎಂದು ತಮ್ಮ ಟ್ವಿಟರ್  ಮೂಲಕ ಟ್ವಿಟ್ ಮಾಡಿದ್ದಾರೆ ಉಜ್ವಲ ಯೋಜನೆಯಲ್ಲಿ ಲಭ್ಯ ಇರುವ ಸಬ್ಸಿಡಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ ಎಂದು ಕೂಡ ಹೇಳಿದ್ದಾರೆ,  ಉಜ್ವಲ ಯೋಜನೆ ಅಡಿಯಲ್ಲಿ ಎಲ್ಪಿಜಿ ಸಿಲಿಂಡರ್ಗಳ ಮೇಲಿನ ಸಬ್ಸಿಡಿ ಮಾರ್ಚ್ 31 – 2025 ವರೆಗೆ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ,

ಉಜ್ವಲ ಯೋಜನೆ ಅಡಿಯಲ್ಲಿ ಬರುವ ಜನರಿಗೆ ಮುಂದಿನ ವರ್ಷದವರೆಗೆ 12 ಎಲ್ಪಿಜಿ ಗ್ಯಾಸ್ ಸಿಲೆಂಡರ್ಗಳ ಪ್ರತಿಸಲಂಡರಿಗೆ ರೂಪಾಯಿ 300 ಕಡಿಮೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ ಜನಸಾಮಾನ್ಯರಿಗೆ ಸಾಕಷ್ಟು ನೆಮ್ಮದಿ ಸಿಗುತ್ತದೆ ಎಂದು ಪ್ರಧಾನಮಂತ್ರಿ ಅವರು ಸ್ಪಷ್ಟನೆ ಮಾಡಿದ್ದಾರೆ, ಕೇಂದ್ರ ಸರಕಾರವು ಲೋಕಸಭಾ ಚುನಾವಣೆಯ ಮುನ್ನ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ,

ಹೊಸ LPG ಸಿಲಿಂಡರಿಗಳ ಬೆಲೆ ಎಷ್ಟು ?

ಕೇಂದ್ರ ಸರ್ಕಾರದ ಯೋಜನೆಯ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಯೋಜನೆಯ ದೇಶಾದ್ಯಂತ ಸಿಲಿಂಡರ್ಗಳ ಬೆಲೆಯು ಒಂದೊಂದು ಅಲ್ಲಿ ಒಂದೊಂದು ರೀತಿಯಾಗಿ ಇವೆ 14.2kg ಸಿಲೆಂಡರ್ ನ ಬೆಲೆ ಬೆಂಗಳೂರಿನಲ್ಲಿ 805.5 ಕ್ಕೆ ಇಳಿದಿದೆ. ದೆಹಲಿಯಲ್ಲಿ ನೋಡುವುದಾದರೆ ಗ್ರಹ ಬಳಕೆ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ನ ಬೆಲೆಯು 903 ಆಗಿದೆ ಮತ್ತು ಇಂದಿನ ಗ್ರಹಗಳಿಕೆ ಅನಿಲದ ಬೆಲೆಯನ್ನು ಕಡಿತ ಮಾಡಿದರೆ 803 ರೂ. ಗೆ ಕಡಿಮೆ ಆಗುತ್ತದೆ, ಮುಂಬೈ ಪ್ರದೇಶದಲ್ಲಿ ನೋಡುವುದಾದರೆ ₹ 902 ರೂ. ಆಗಿದೆ ಕಲ್ಕತ್ತಾ ಮತ್ತು ಚೆನ್ನೈನಲ್ಲಿ 929 ರೂಪಾಯಿ ಕಡಿಮೆ ಆಗಿದೆ ಮತ್ತು 918.50 ಬೆಲೆಗಳನ್ನು ನಿರ್ಧರಿಸಿ ಮಾರಾಟ ಮಾಡುತ್ತಿವೆ.

ಕೇಂದ್ರ ಸರ್ಕಾರವು ಮುಂದೆ ಬರುವ ಲೋಕಸಭಾ ಚುನಾವಣೆಗೂ ಮುನ್ನ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತದೆ ಇದೆ. ಇಂತಹ ಯೋಜನೆಗಳಿಂದ ಬಡ ಜನರಿಗೆ ತುಂಬಾ ಸಹಾಯವಾಗುತ್ತಿದೆ ಬಡ ಕುಟುಂಬದ ಜನರಿಗೆ ಆರ್ಥಿಕತೆಯಿಂದ ಸ್ವತಂತ್ರವಾಗಿ  ಬದುಕಲು ಸಹಾಯ ಮಾಡುತ್ತಿದೆ, ಎಂದು ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಒಮ್ಮೆ ಓದಿ :

4187 ಸಬ್ ಇನ್ಸ್ಪೆಕ್ಟರ್ ಬೃಹತ್ ನೇಮಕಾತಿ 2024| ಈ ಕೂಡಲೇ ಅರ್ಜಿ ಸಲ್ಲಿಸಿ| Sub Inspector Recruitment 2024!

ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಂದಿಗೂ ಹಾಗೂ ನಿಮ್ಮ ಕುಟುಂಬದವರೆಂದಿಗೂ ಸಹ ಹಂಚಿಕೊಳ್ಳಿ ಅವರಿಗೂ ಸಹ ಗೃಹಬಳಿಕೆಯ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಕಡಿಮೆ ಆಗಿದೆ ಎಂದು. ಮಾಹಿತಿ ನೀಡಿರಿ

ಓದುಗರ ಗಮನಕ್ಕೆ : ನಮ್ಮ ಕರ್ನಾಟಕ ಡೈಲಿ ನ್ಯೂಸ್ ಸೈಟಿನಲ್ಲಿ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಒದಗಿಸುತ್ತದೆ, ಯಾವುದೇ ಸುಳ್ಳು ಮಾಹಿತಿಯನ್ನು ನೀಡುವುದಿಲ್ಲ, ನಾವು ನಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡುವ ಮಾಹಿತಿಯು ಜಾಲತಾಣದಲ್ಲಿ ಹರಿದಾಡುವ ಸುದ್ದಿ ಆಗಿರುತ್ತದೆ, ಸರ್ಕಾರ ಬಿಡುಗಡೆ ಮಾಡುವ ಯೋಜನೆಗಳ ಮಾಹಿತಿ ಸಹ ಆಗಿರುತ್ತದೆ.

Leave a Comment