District court recruitment:
District court recruitment:ನಮಸ್ಕಾರ ಗೆಳೆಯರೇ ಒಂದು ಲೇಖನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಆದ್ದರಿಂದ ಹುದ್ದೆಗಳನ್ನು ಹುಡುಕುತ್ತಿರುವವರು ಈ ಕೆಳಗಿನ ಹೇಳಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಹೌದು ಗೆಳೆಯರೇ ಈ ಮೇಲೆ ಹೇಳಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನ್ಯಾಯಾಲಯದಲ್ಲಿ ಅವುಗಳ ಬರ್ತಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ. ಈ ಅರ್ಜಿಯನ್ನು 10ನೇ ತರಗತಿ ಮತ್ತು 12ನೇ ತರಗತಿ ಪಾಸಾದವರು ಸಲ್ಲಿಸಬಹುದಾಗಿದೆ. ಆದ್ದರಿಂದ ನಿಮಗೆ ಏನಾದರೂ ಈ ಹುದ್ದೆಗಳಲ್ಲಿ ಆಸಕ್ತಿ ಇದ್ದರೆ ಈ ಮಾಹಿತಿಯ ಕೊನೆಯವರೆಗೂ ನೋಡಿ.
ಇಲ್ಲಿ ಜವಾನರು ಮತ್ತು ಟೈಪಿಸಿ ಎರಡು ರೀತಿಯ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದ್ದು ಬೇರೆ ಬೇರೆ ಅರ್ಹತೆಗಳು ಮತ್ತು ಸಂಬಳವನ್ನು ಹೊಂದಿವೆ. ನಿಮಗೆ ಯಾವುದೇ ಆಸಕ್ತಿ ಇದೆಯೋ ಮತ್ತು ಶೈಕ್ಷಣಿಕ ಅರ್ಹತೆ ಇದೆಯೋ ಆ ಹುದ್ದೆಗೆ ಈ ಕೆಳಗಿನ ಹೇಳಿರುವ ಮಾಹಿತಿಯನ್ನು ನೋಡಿಕೊಂಡು ಅರ್ಜಿಯನ್ನು ಸಲ್ಲಿಸಿ .
ಜವಾನರು (peon)ಹುದ್ದೆಯ ವಿವರ:
ಕೆಲಸದ ಸ್ಥಳ: ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಲ್ಲಿ
ಶೈಕ್ಷಣಿಕ ಅರ್ಹತೆ: 10ನೇ ತರಗತಿ ಪಾಸದವರೂ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ: ಇದೊಂದು ಸರ್ಕಾರಿ ಕೆಲಸವಾಗಿದ್ದು ನೇರ ನೇಮಕಾತಿ ಮೂಲಕ ಸಂದರ್ಶನ ಆಯ್ಕೆ ಮಾಡಲಾಗುತ್ತದೆ.
ವಯಸ್ಸು: ಕನಿಷ್ಟ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ.
ಅರ್ಜಿಯ ಶುಲ್ಕ:
•ಸಾಮಾನ್ಯ ವರ್ಗ (general)-200
•obc(2A,2B,3A,3B…)-100
•sc/st ವರ್ಗದವರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಸಂಬಳ:17,000 -28,000 ದ ವರೆಗೆ
ಟೈಪಿಸ್ಟ್ (typist) ಹುದ್ದೆಯ ವಿವರ:
ಕೆಲಸದ ಸ್ಥಳ: ಬೆಂಗಳೂರು ಗ್ರಾಮಾಂತರ ಜಿಲ್ಲೆ
ಶೈಕ್ಷಣಿಕ ಅರ್ಹತೆ: 12ನೇ ಪಾಸದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ: ಈ ಕೆಲಸಕ್ಕೆ ಪರೀಕ್ಷೆಯನ್ನು ನಡೆಸಿ ನಂತರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ವಯಸ್ಸು: ಕನಿಷ್ಟ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ.
ಅರ್ಜಿಯ ಶುಲ್ಕ:
ಸಾಮಾನ್ಯ ವರ್ಗ (general)-200
•obc(2A,2B,3A,3B…)-100
•sc/st ವರ್ಗದವರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಸಂಬಳ:28,000-40,000 ದ ವರೆಗೆ
ಈ ಮೇಲಿನ ಎರಡು ಹುದ್ದೆಗಳು ಸರ್ಕಾರಿ ಹುದ್ದೇಗಳಗಿದ್ದು ಪರ್ಮನೆಂಟ್ ಹುದ್ದೆಗಳಾಗುವೆ.ಹುದ್ದೆಗಳನ್ನು ಹುಡುಕುತ್ತಿರುವ ವಿಧ್ಯಾರ್ಥಿಗಳು ಕೆಳಗೆ ನೀಡಿದ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಿ ಶುಲ್ಕ ಪಾವತಿ ಮಾಡಿ.
ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
1. ಅರ್ಜಿ ಪ್ರಾರಂಭದ ದಿನಾಂಕ – 16 ಫೆಬ್ರುವರಿ 2024
2. ಅರ್ಜಿ ಕೊನೆಯ ದಿನಾಂಕ – 20 ಮಾರ್ಚ್ 2024
ಉದ್ಯೋಗ ಮಾಹಿತಿ:ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಹುದ್ದೆಗಳು|ಈಗಲೇ ಅರ್ಜಿ ಸಲ್ಲಿಸಿ|central bank of india recruitment 2024
ಅರ್ಜಿ ಹಾಕುವ ವಿಧಾನ:
1.ಮೇಲೆ ನೀಡಿರುವ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ.
2.ನಂತರ ಈ ಎರಡು ಹುದ್ದೆಗಳ ನೋಟಿಫಿಕೇಶನ್ ಇರುತ್ತೆ ಅದರ ಮೇಲೆ ಕ್ಲಿಕ್ ಪೂರ್ತಿಯಾಗಿ ಓದಿರಿ.
3.ನಂತರ peon ಹುದ್ದೆಯ ಅರ್ಜಿಯ ಹಾಕಲು click here ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
4. ಟೈಪೀಸ್ಟ್ ಹುದ್ದೆಗೆ ಅರ್ಜಿ ಹಾಕಲು ಅದರ ಮೇಲೆ ಕ್ಲಿಕ್ ಮಾಡಿ.
5. ನಂತರ ಫಾರ್ಮ್ ಓಪನ್ ಆಗುತ್ತೆ ಅಲ್ಲಿ ನಿಮ್ಮ ಹೆಸರು, ಶೈಕ್ಷಣಿಕ ಅರ್ಹತೆಗಳು, ಫೋನ್ ನಂಬರ್, ಇಮೇಲ್ ಐಡಿ ಹಾಗು ಇನ್ನಿತರ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ.
6. ನೀಡಿದ ಎಲ್ಲಾ ದಾಖಲಾತಿಯ ಮಾಹಿತಿಗಳನ್ನು ಖಚಿತ ಪಡಿಸಿಕೊಳ್ಳಿ.ನಂತರ submit ಮಾಡಿ.
ಈ ಹುದ್ದೆಗಳಿಗೆ ಅರ್ಜಿ ಹಾಕಲು ಅಸಕ್ತಿ ಇರುವ ಮತ್ತು ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಮೇಲೆ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಿ .
ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಮ್ಮ ವೆಬ್ ಸೈಟ್ ಅನ್ನು subscribe ಮಾಡಿಕೊಳ್ಳಿ ಮತ್ತು ಪ್ರತಿ ದಿನ ಇದೆ ರೀತಿಯ ಮಾಹಿತಿಗಾಗಿ ವೆಬ್ ಸೈಟ್ ಭೇಟಿ ನೀಡಿ. ನಿಮ್ಮ ಗೆಳೆಯರು ಕೂಡ ಈ ರೀತಿ ಹುದ್ದೆಗಳನ್ನು ಹುಡುಕುತ್ತಿದ್ದರೆ ಅವರಿಗೆ ಶೇರ್ ಮಾಡಿ.