disha scholorship scheme 2024 : ನಮಸ್ಕಾರ ಸ್ನೇಹಿತರೇ ಈ ಒಂದು ಮಾಹಿತಿಯಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಲು ಬಿರ್ಲಾ ಸಾಫ್ಟ್ ನವರೂ ಈ disha scholorship 2024 last date ವಿಧ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ. ಈ ವಿಧ್ಯಾರ್ಥಿ ವೇತನದ ಮೂಲಕ ಬಡ ಮಹಿಳಾ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣವನ್ನು ಮುಂದುವರಿಸಲು ಪ್ರತಿ ತಿಂಗಳು ಹಣದ ನೆರವನ್ನು ನೀಡುವ ನಿಟ್ಟಿನಲ್ಲಿ ಬಿರ್ಲಾ ಸಾಫ್ಟ್ ನವರು ಈ ಯೋಜನೆಯನ್ನು ಕೈಗೊಂಡಿದ್ದಾರೆ. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಓದುತ್ತಿದ್ದರೆ ನಿಮಗೆ ಆಸಕ್ತಿ ಇದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಅರ್ಹರಿಗೆ ಹಣಕಾಸಿನ ನೆರವು ಮತ್ತು ಬೆಂಬಲ ನೀಡಲು ಅವರ ಶೈಕ್ಷಣಿಕ ಅನ್ವೇಷಣೆಗಳು ಸುಲಭಗೊಳಿಸಲು ಮತ್ತು ಅವರ ಶೈಕ್ಷಣಿಕ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದನ್ನು ಖಚಿತ ಪಡಿಸಿಕೊಳ್ಳಲು ಬಿರ್ಲಾ ಸಾಫ್ಟ್ ಈ ವಿಧ್ಯಾರ್ಥಿ ವೇತನವನ್ನು ನೀಡುತ್ತಿದೆ.
disha scholorship scheme 2024 ರ ವಿವರ:
ಈ ವಿಧ್ಯಾರ್ಥಿ ವೇತನವೂ ಬಹಳಷ್ಟು ಬಡ ಕುಟುಂಬಗಳಲ್ಲಿ ಇರುವ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವ ಆಸೆಯನ್ನು ಪೂರ್ಣಗೊಳಿಸಲು ಸಾಧ್ಯ ಆಗುತ್ತಿದೆ. ಈ ಯೋಜನೆಯ ಮೂಲಕ ಪ್ರತಿ ವರ್ಷವೂ ಮಹಿಳಾ ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನವನ್ನು ಅವರ ಶಿಕ್ಷಣ ಮುಂದುವರಿಸಲು ನೀಡಲಾಗುತ್ತಿದೆ. ಈ ವರ್ಷವೂ ಈ ಯೋಜನೆಯ(disha scholorship scheme 2024)ಮೂಲಕ ಮಹಿಳಾ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದ್ದು ಕೆಳಗೆ ಇದರ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಈ disha scholorship scheme 2024 ಅಕ್ಕೆ ಅರ್ಜಿ ಹಾಕಲು ಅರ್ಜಿಯನ್ನು ಈಗಾಗಲೇ ಕರೆಯಲಾಗಿದ್ದು ಕೊನೆಯ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭ ಪಡೆಯಿರಿ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆಗಳು,ಬೇಕಾಗುವ ದಾಖಲಾತಿಗಳು , ಈ ಯೋಜನೆಯ ಪ್ರಯೋಜನಗಳು ,ಅರ್ಜಿ ಹಾಕುವ ವಿಧಾನ ಮತ್ತು ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ನೀಡಲಾಗಿದೆ.
ಈ disha scholorship scheme 2024 ನಲ್ಲಿ ಭಾರತದಾದ್ಯಂತ ಎಲ್ಲಾ ಮಹಿಳಾ ವಿದ್ಯಾರ್ಥಿಗಳಿಗೆ ಅರ್ಜಿ ಹಾಕಲು ಅವಕಾಶವನ್ನು ನೀಡಿದೆ.ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಸುಮಾರು 25,000 ದ ವರೆಗೆ ವಿಧ್ಯಾರ್ಥಿ ವೇತನವನ್ನು ಶಿಕ್ಷಣ ಮುಂದುವರಿಸಲು ನೀಡಲಾಗುತ್ತಿದೆ.
ದೆಹಲಿ ಎನ್ ಸಿಆರ್ ಮತ್ತು ಪುಣೆಯಲ್ಲಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ.ನಿಖರ ಪಡಿಸಿದ ಷರತ್ತುಗಳು ಈ ವಿಧ್ಯಾರ್ಥಿ ವೇತನಕ್ಕೆ ಮನದಂಡಗಳಗಿರುತ್ತವೆ ಮತ್ತು ವಿಧ್ಯಾರ್ಥಿ ವೇತನ ಪೂರೈಕೆದಾರರ ಅಗತ್ಯತೆಗೆ ಅನುಗುಣವಾಗಿ ಇರುತ್ತವೆ .
disha scholorship scheme 2024 ರ ಬೇಕಾದ ಅರ್ಹತೆಗಳು :
1.2023-24 ನೆಯ ಸಾಲಿನಲ್ಲಿ ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವ ವಿದ್ಯಾನಿಲಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಕಾರ್ಯಕ್ರಮದ ಮೊದಲ ವರ್ಷದಲ್ಲಿ ದಾಖಲಾದ ಮಹಿಳಾ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.
2.ಉನ್ನತ NIRF ಕಾಲೇಜುಗಳ ಅಥವಾ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದ ಮಹಿಳಾ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ.
3.ಅಭ್ಯರ್ಥಿಗಳು 12 ನೇ ತರಗತಿಯನ್ನು ಶೇಕಡ 65% ಅಂಕಾಗಳಿಂದ ಉತ್ತೀರ್ಣ ಆಗಿರಬೇಕು.
4.ಅರ್ಜಿ ಹಾಕುವ ವಿದ್ಯಾರ್ಥಿಯ ಕುಟುಂಬದ ಆದಾಯ ಎಲ್ಲಾ ಮೂಲಗಳಿಂದ 5 ಲಕ್ಷ ಕೆಳಗೆ ಇರಬೇಕು.
5.ಅರ್ಜಿದಾರರು ಈ ಅರ್ಜಿಯನ್ನು ಸಲ್ಲಿಸುವಾಗ 17 ರಿಂದ 29 ವರ್ಷದ ಒಳಗೆ ಇರಬೇಕು.
6.buddy4study,ಸಂಹಿತ ಮತ್ತು birla soft ನೊಂದಿಗೆ ಸಂಯೋಜಿತ ಆಗಿರುವ ಉದ್ಯೋಗಿಗಳ ಮಕ್ಕಳು ಭಾಗವಹಿಸಲು ಅರ್ಹರಲ್ಲ.
7.ಭಾರತದಾದ್ಯಂತ ಎಲ್ಲಾ ಮಹಿಳಾ ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ:Post office recruitment 2024 : 10ನೇ & 12ನೇ ಪಾಸದವರಿಗೆ ಉದ್ಯೋಗಾವಕಾಶ |ಈಗಲೇ ಅರ್ಜಿ ಸಲ್ಲಿಸಿ!
disha scholorship scheme 2024 ನ ಪ್ರಯೋಜನೆಗಳು:
1. ನೀವು ಓದುತ್ತಿರುವ ಕೋರ್ಸ್ ಮುಗಿಯುವವರೆಗೆ ಪ್ರತಿ ವರ್ಷಕ್ಕೆ ಸುಮಾರು 25,000 ವಿಧ್ಯಾರ್ಥಿ ವೇತನ ನೀಡಲಾಗುತ್ತದೆ.
disha scholorship scheme 2024 ಗೆ ಬೇಕಾದ ದಾಖಲಾತಿಗಳು :
1.ವಿದ್ಯಾರ್ಥಿನಿಯ ಆಧಾರ್ ಕಾರ್ಡ್
2.ಪಾಸ್ಪೋರ್ಟ್ ಸೈಜ್ ಫೋಟೋ
3.ಆದಾಯ ಪ್ರಮಾಣ ಪತ್ರ
4. ಕಾಲೇಜಿನ ಪ್ರವೇಶ ಪ್ರಮಾಣ ಪತ್ರ
5. ಕಾಲೇಜಿನ ರಸೀದಿ (riciept)
6. ವಿದ್ಯಾರ್ಥಿನಿಯ ಬ್ಯಾಂಕ್ ಖಾತೆ ವಿವರ
7. ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
ಈ ಯೋಜನೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ .
disha scholorship scheme 2024 ಗೆ ಅರ್ಜಿ ಹಾಕುವುದು ಹೇಗೆ ?
1.ಮೇಲೆ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
2.ನಂತರ ಈಗ ಅನ್ವಯಿಸಿ (apply now) ಮೇಲೆ ಕ್ಲಿಕ್ ಮಾಡಿ.
3.ಮೊದಲು ನಿಮ್ಮ ಹೆಸರು , ಇಮೇಲ್ ಐಡಿ, ಫೋನ್ ನಂಬರ್ ಹಾಕಿ ರೆಜಿಸ್ಟರ್ ಮಾಡಿಕೊಳ್ಳಿ.
4.ನಂತರ ಆ ರೆಜಿಸ್ಟರ್ ನಂಬರ್ ಹಾಕಿ ಲಾಗಿನ್ ಮಾಡಿಕೊಳ್ಳಿ.
5.ಲಾಗಿನ್ ಆದ ನಂತರ ದಿಶಾ ಸ್ಕಾಲರ್ಷಿಪ್ ಪುಟಕ್ಕೆ ರೀಡೈರೆಕ್ಟ್ ಮಾಡಲಾಗುತ್ತದೆ.
6.ಅಲ್ಲಿ ಅಪ್ಲಿಕೇಷನ್ ಪ್ರಾರಂಭಿಸಿ(start application) ಅಂತ ಕ್ಲಿಕ್ ಮಾಡಿ.
7.ನಿಮ್ಮ ಎಲ್ಲಾ ಶೈಕ್ಷಣಿಕ ಮಾಹಿತಿ,ಮತ್ತು ಇನ್ನಿತರ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ.
8.ಕೆಲವು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
9.ನೀವು ನೀಡಿದ ಎಲ್ಲಾ ಮಾಹಿತಿಯನ್ನು ಇನ್ನೊಮ್ಮೆ ಖಚಿತ ಪಡಿಸಿಕೊಂಡು ಅರ್ಜಿಯನ್ನು submit ಮಾಡಿ.
disha scholorship scheme 2024 last date:
•ಪ್ರಾರಂಭದ ದಿನಾಂಕ : ಈ ಯೋಜನೆಗೆ ಈಗಾಗಲೇ ಅರ್ಜಿ ಶುರುವಾಗಿದೆ.
•ಕೊನೆಯ ದಿನಾಂಕ : 15/ಮಾರ್ಚ್/2024
ಈ ಯೋಜನೆಯ ಮೂಲಕ ಹಲವು ಜನರು ಪ್ರತಿ ವರ್ಷ ಲಾಭವನ್ನು ಪಡೆಯುತ್ತಿದ್ದಾರೆ ನೀವು ಅಥವಾ ನಿಮ್ಮ ಮನೆಯಲ್ಲಿ ಮಹಿಳಾ ವಿಧ್ಯಾರ್ಥಿಗಳು ಇದ್ದರೆ ಅರ್ಹತೆಗಳನ್ನು ನೋಡಿಕೊಂಡು ಅರ್ಜಿಯನ್ನು ಹಾಕಿ ಈ ಯೋಜನೆಯ ಲಾಭ ಪಡೆಯಿರಿ.
ಈ ಮಾಹಿತಿ ಇಷ್ಟ ಆದರೆ ಪ್ರತಿ ದಿನದ ಉದ್ಯೋಗ ಮಾಹಿತಿ,ಪ್ರಚಲಿತ ಸುದ್ದಿ ಮತ್ತು ಶಿಕ್ಷಣ ಸಂಭಂದಿಸಿದ ಅಪ್ಡೇಟ್ ಸಲುವಾಗಿ ನಮ್ಮ ವೆಬ್ ಸೈಟ್ ಭೇಟಿ ನೀಡಿ.