Pradhanmantri drone didi scheme :ನಮಸ್ಕಾರ ಸ್ನೇಹಿತರೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರವು ಒಂದು ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 15,000 ವೇತನವನ್ನು ನೀಡುತ್ತದೆ ಈ ಯೋಜನೆಯು ಯಾವುದೆಂದು ತಿಳಿಯಬೇಕಾದರೆ ಈ ಲೇಖನೆಯನ್ನು ಪೂರ್ತಿಯಾಗಿ ಓದಿ
ನನ್ನ ಪ್ರೀತಿಯ ಓದುಗರೆ ಪ್ರತಿದಿನವೂ ಈ ವೆಬ್ಸೈಟ್ ನಲ್ಲಿ ಸರಕಾರದ ಹೊಸ ಯೋಜನೆಗಳು ಹಾಗೂ ಸರಕಾರಿ ನೌಕರಿ ಕುರಿತು ಪ್ರತಿದಿನಲೂ ಲೇಖನೆಯನ್ನು ಬರೆದು ನಮ್ಮ website ನಲ್ಲಿ ಪೋಸ್ಟ್ ಮಾಡುತ್ತೇವೆ ಹಾಗಾಗಿ ಈ ವೆಬ್ಸೈಟ್ನ ಬೆಲ್ ಬಟನ್ on ಮಾಡಿ ಇಟ್ಟುಕೊಳ್ಳಿ ಇದರಿಂದ ನಾವು ಬರೆಯುವ ಪ್ರತಿಯೊಂದು ನಿಮಗೆ ಮೊದಲು ಸಿಗುತ್ತವೆ ಅಷ್ಟೇ ಅಲ್ಲ ನೀವು job ಗಾಗಿ ಕಾಯ್ತಾ ಇದ್ದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಬಹುದು ಇದರಲ್ಲಿ ಪ್ರೈವೇಟ್ ಜಾಬ್ ಮತ್ತು ಸರಕಾರಿ ಜಾಬ್ ಗಳ ಕುರಿತು ಮಾಹಿತಿಯನ್ನು ನೀಡುತ್ತೇವ
ಕೇಂದ್ರ ಸರಕಾರವು ಮಹಿಳೆಯರ ಸಬಲೀಕರಣಕ್ಕಾಗಿ ( women empowerment ) ಒಂದಲ್ಲ ಒಂದು ಯೋಜನೆಯನ್ನು ಜಾರಿಗೆ ತರುತ್ತಾ ಇರುತ್ತೆ ಇದರಿಂದ ಮಹಿಳೆಯರನ್ನು ಆರ್ಥಿಕವಾಗಿ ಪ್ರಬಲರನ್ನಾಗಿ ಮಾಡಲು ಸಹಾಯವಾಗುತ್ತದೆ ಅಂತ ಯೋಜನೆಗಳಲ್ಲಿ ಈ ಯೋಜನೆ ಒಂದಾಗಿದೆ
ಕೇಂದ್ರ ಸರಕಾರವು ಜಾರಿಗೆ ತಂದಿರುವಂತ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಧಾನ ಮಂತ್ರಿ ಡ್ರೋನ್ ದಿದಿ ಯೋಜನೆ ( Pradhanmantri drone didi scheme ) ಜಾರಿಗೆ ತಂದಿದ್ದಾರೆ ಈ ಯೋಜನೆ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಪ್ರಬಲರನ್ನಾಗಿ ಮಾಡುತ್ತೆ
ಏನಿದು ಪ್ರಧಾನ ಮಂತ್ರಿ ಡ್ರೋನ್ ದಿದಿ ಯೋಜನೆ (Pradhanmantri drone didi scheme)
ಕೇಂದ್ರ ಸರ್ಕಾರವು ಈ ಯೋಜನೆಯ 2023 – 2024 ರಲ್ಲಿ ಪ್ರಧಾನ ಮಂತ್ರಿ ಡ್ರೋನ್ ದಿದಿ ಯೋಜನೆ ( Pradhanmantri drone didi scheme ) ಈ ಯೋಜನೆಯನ್ನು ಜಾರಿಗೆ ತರಲಾಯಿತು.
- ಈ ಯೋಜನೆಯ 2024 ರಿಂದ 2026 ರ ತನಕ ಮುಂದುವರಿಸಲಾಗುತ್ತಿದೆ ಎಂದು ಹಣಕಾಸು ಸಚಿವೆಯಾದ ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ. ಏನಪ್ಪಾ ಈ ಯೋಜನೆ ಅಂದರೆ ಮಹಿಳೆಯರಿಗೆ ಸ್ವಸಾಯ ಸಂಘ ಸಂಸ್ಥೆಗಳ ಮೂಲಕ ಡ್ರೋನ್ ತರಬೇತಿ ನೀಡಿ ಮತ್ತು ಡ್ರೋನ್ ಕೊಡಿಸುವಂತಹ ಒಂದು ಯೋಜನೆಯಾಗಿದೆ.
- ಈ ಯೋಜನೆಯ ಮೂಲಕ ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೃಷಿ ಭೂಮಿಯಲ್ಲಿ ಗೊಬ್ಬರ ಸಿಂಪಡನೆ ಮತ್ತು ಕೀಟನಾಶಕಗಳ ಸಿಂಪಡಣೆಯನ್ನು ಡ್ರೋನ್ ಮೂಲಕ ಮಾಡಿಸುವಂತ ಒಂದು ಯೋಜನೆಯಾಗಿದೆ.
- ಡ್ರೋನ್ ಮೂಲಕ ಕೃಷಿ ಭೂಮಿಯಲ್ಲಿ ಕೀಟನಾಶಕಗಳ ಸಿಂಪಡಣೆ ಮಾಡುವುದರ ಮೂಲಕ ರೈತರಿಗೆ ಸಮಯ ಉಳಿತಾಯ ಮತ್ತು ಖರ್ಚು ಕಡಿಮೆ ಬರುತ್ತೆ ಅಷ್ಟೇ ಅಲ್ಲ ಇದರಿಂದ ಕೃಷಿಭೂಮಿಯಲ್ಲಿ ಹೆಚ್ಚು ಇಳುವರಿಯನ್ನು ತೆಗೆಯಬಹುದು
Drone ಉಪಯೋಗಿಸಲು ಟ್ರೈನಿಂಗ್ ಹೇಗೆ..?
ಕೃಷಿ ಭೂಮಿಯಲ್ಲಿ ಕೀಟನಾಶಗಳ ಸಿಂಪಡಣೆ ಮಾಡಲು ಡ್ರೋನ್ ಬಳಸುವುದು ಹೇಗಂತ ಮಹಿಳೆಯರಿಗೆ ಗೊತ್ತಿರುವುದಿಲ್ಲ ಆದ್ದರಿಂದ ಸರ್ಕಾರ ಕೆಲವು ಡ್ರೋನ್ ಪೈಲೆಟ್ ಗಳನ್ನು ನೇಮಿಸಿರುತ್ತಾರೆ.
- ಅವರು ಮಹಿಳೆಯರಿಗೆ ಡ್ರೋನ್ ಅನ್ನು ಹೇಗೆ ಆರಿಸುವುದು ಮತ್ತು ಯಾವ ರೀತಿ ಉಪಯೋಗಿಸುವುದು ಎಂದು ಮಹಿಳೆಯರಿಗೆ ಕೃಷಿ ಭೂಮಿಯಲ್ಲಿ ಟ್ರೈನಿಂಗ್ ನೀಡುತ್ತಾರೆ. ಡ್ರೋನ್ ಪೈಲೆಟ್ ಗಳಿಗೆ ಸರಕಾರ ಕಡೆಯಿಂದ ನೇಮಿಸಿರುವಂತ ವ್ಯಕ್ತಿಗಳಿಗೆ ಇಂತಿಷ್ಟು ಅಂತ ಸಂಬಳ ನೀಡಲಾಗುತ್ತೆ
ಡ್ರೋನ್ ಬಳಸುವುದರಿಂದ ಏನು ಉಪಯೋಗ(Pradhanmantri drone didi scheme)
- ಕೃಷಿ ಭೂಮಿಯಲ್ಲಿ ಸುಮಾರು 10 ಜನ ಕೆಲಸ ಮಾಡುವ ಕೆಲಸವನ್ನು ಒಂದೇ ಒಂದು ಡ್ರೋನ್ ಕೆಲಸ ಮಾಡುತ್ತೆ ಹಾಗಾಗಿ ಕೃಷಿ ಚಟುವಟಿಕೆಯಲ್ಲಿ ಅಗತ್ಯವಿರುವಂತ ಗೊಬ್ಬರ ಸಿಂಪಡಣೆ ಮತ್ತು ಕೀಟನಾಶಕಗಳನ್ನು ಬೆಳೆಗಳಿಗೆ ಮತ್ತು ತೋಟಗಾರಿಕೆ ಬೆಳೆಗಳಿಗೆ ಡ್ರೋನ್ ಗಳನ್ನು ಬಳಸುವುದು ಹೆಚ್ಚು ಸೂಕ್ತವೆಂದು ಸರಕಾರ ಮನಗಂಡಿದೆ.
- ಈ ಮೂಲಕ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವಂತ ರೈತ ಮಹಿಳೆಯರಿಗೆ ಡ್ರೋನ್ ನೀಡುವ ಮೂಲಕ ಕೃಷಿ ಚಟುವಟಿಕೆಗಳನ್ನು ಇನ್ನೆಷ್ಟು ಸುಲಭ ಮಾಡಿಕೊಡಲು ಸರಕಾರ ಯೋಜನೆಯನ್ನು ಜಾರಿಗೆ ತಂದಿದೆ
ತಿಂಗಳಿಗೆ ₹15000 ವೇತನ ಪಡೆಯರಿ !
- ಸ್ವಸಹಾಯ ಸಂಘ ಸಂಸ್ಥೆಗಳ ಗುಂಪಿನಲ್ಲಿ ಸೇರಿರುವಂತ ಮಹಿಳೆಯರು ಸದಸ್ಯತ್ವವನ್ನು ತಮ್ಮ ಸಂಘ ಸಂಸ್ಥೆಗಳಲ್ಲಿ ಪಡೆದಿರುತ್ತಾರೆ.
- ಅಂತಹ ಮಹಿಳೆಯರಲ್ಲಿ ಒಬ್ಬರಿಗೆ ಡ್ರೋನ್ ತರಬೇತಿ ನೀಡುವ ಮೂಲಕ ಅವರ ತರಬೇತಿ ಪೂರ್ಣಗೊಂಡ ನಂತರ ಅವರಿಗೆ ಡ್ರೋನ್ ಪೈಲೆಟ್ ಆಗಿ ಆಯ್ಕೆ ಮಾಡಲಾಗುತ್ತೆ ನಂತರ ಅವರಿಗೆ ಡ್ರೋನ್ ಪೈಲೆಟ್ ಆಯ್ಕೆಯಾದ ಕಾರಣ ಪ್ರತಿ ತಿಂಗಳು 15 ಸಾವಿರ ರೂಪಾಯಿ ಮಾಸಿಕ ವೇತನವನ್ನು ನೀಡಲಾಗುತ್ತೆ.
ಡ್ರೋನ್ ಖರೀದಿ ಮಾಡುವುದು ಹೇಗೆ..?
- ಡ್ರೋನ್ ಖರೀದಿ ಮಾಡಲು ಕೇಂದ್ರ ಸರಕಾರ ಈ ಯೋಜನೆಯಾದ ಪ್ರಧಾನ ಮಂತ್ರಿ ಡ್ರೋನ್ ದಿದಿ ಯೋಜನೆ (Pradhanmantri drone didi scheme) ಜಾರಿಗೆ ತಂದಿದೆ.
- ಈ ಯೋಜನೆ ಮೂಲಕ ಸ್ವಸಹಾಯ ಸಂಘ ಸಂಸ್ಥೆಗಳ ಗುಂಪಿನಲ್ಲಿರುವ ಮಹಿಳೆಯರಿಗೆ ಸಬ್ಸಿಡಿ ದರದಲ್ಲಿ ಡ್ರೋನ್ ಗಳನ್ನು ಕೊಡಿಸುವುದು.
- ಮಹಿಳೆಯರಿಗೆ ಡ್ರೋನ್ ಖರೀದಿ ಮಾಡಲು ಶೇಕಡಾ 80% ನಷ್ಟು ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ. ಡ್ರೋನ್ ಖರೀದಿಗಾಗಿ ಕೇಂದ್ರ ಸರಕಾರದಿಂದ 8 ಲಕ್ಷದ ವರೆಗೂ ನೆರವನ್ನು ಪಡೆಯಬಹುದಾಗಿದೆ.
- ಸರಕಾರ ಎಂಟು ಲಕ್ಷದ ಮೊತ್ತಕ್ಕೆ ಶೇಕಡ 3% ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಗಳ ಮೂಲಕ ಲೋನ್ ನೀಡುತ್ತೆ.
ಈ ಯೋಜನೆಯ ಮೂಲಕ ಮಹಿಳೆಯರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ತಮ್ಮ ಹೊಲದಲ್ಲಿ ಕೆಲಸ ಮಾಡಬಹುದಾಗಿದೆ
ಈ ಯೋಜನೆಯನ್ನು ಪಡೆಯಲು ನೀವು ಸ್ವಸಹಾಯ ಸಂಘ ಸಂಸ್ಥೆಗಳ ಸದಸ್ಯತ್ವವನ್ನು ಪಡೆದರೆ ನಿಮ್ಮ ಹತ್ತಿರದ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಈ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ
ಬೇಕಾಗುವ ದಾಖಲಾತಿಗಳು
- ಭಾರತದ ಪ್ರಜೆಯಾಗಿರಬೇಕು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಹೊಲದ ಪಾಣಿ
- ಒಂದು ಭಾವಚಿತ್ರ
- ಸ್ವಸಹಾಯ ಸಂಘ ಸಂಸ್ಥೆಗಳ ಒಂದು ಗುರುತಿನ ಪತ್ರ
- ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್
ಈ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಈ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ.
ಈ ಲೇಖನ ಮೂಲಕ ನಮ್ಮ ಪ್ರೀತಿಯ ಓದುಗರಿಗೆ ತಿಳಿಸುವುದೇನೆಂದರೆ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ನಮ್ಮ ವೆಬ್ಸೈಟ್ನಲ್ಲಿ ಪ್ರಚಾರ ಮಾಡುವುದಿಲ್ಲ ಹಾಗಾಗಿ ಇಲ್ಲಿ ನಿಖರವಾದ ಮಾಹಿತಿಯನ್ನು ಮಾತ್ರ ಪ್ರಚಾರ ಮಾಡಲಾಗುತ್ತೆ ಎಂದು ನಿಮಗೆ ತಿಳಿದಿರಲಿ
ಈ ಲೇಖನಿಯು ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರಿಗೆ ಈ ಲೇಖನೆಯನ್ನು ಶೇರ್ ಮಾಡಿ
I need job