Gruhalakshmi new update| ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮ. ಇಲ್ಲಿದೆ ಮಾಹಿತಿ.

Gruhalakshmi new update: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಜನ ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸುತ್ತಿರುವ ಮಾಹಿತಿ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ 11ನೇಯ ಕಂತಿನ 2000 ಹಣವನ್ನು ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ ಮೊದಲನೇ ಹಂತದಲ್ಲಿ ಕೆಲವು ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ 11 ನೆಯ ಕಂತಿನ ಹಣ ಜಮಾ ಮಾಡಲಾಗಿದ್ದು, ಅದು ಯಾವ್ಯವು ಎಂಬ ಮಾಹಿತಿ ಈ ಕೆಳಗಿನ ನೀಡಲಾಗಿದೆ.

ಹೌದು ಸ್ನೇಹಿತರೆ, ಮೇಲೆ ಹೇಳಿದ ಹಾಗೆ ಗೃಹಲಕ್ಷ್ಮಿ ಯೋಜನೆಯ  11ನೆಯ ಕಂತಿನ 2000 ಹಣವನ್ನು ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ಮಹಿಳೆಯರಿಗೆ ಮೊದಲನೇ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಮೊದಲನೆಯ ಹಂತದಲ್ಲಿ ನಿಮ್ಮ ಜಿಲ್ಲೆಗಳ ಪಾಡುತ್ತದೆಯೇ ಎಂಬುದನ್ನು ಈ ಲೇಖನವನ್ನು ಕೊನೆಯವರೆಗೂ ಓದಿ ತಿಳಿದುಕೊಳ್ಳಿ.

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಮತ್ತೆ ಶುರು. ಮಹಿಳೆಯರಿಗೆ ಗುಡ್ ನ್ಯೂಸ್ . ಬೇಗ ಅರ್ಜಿ ಸಲ್ಲಿಸಿ!

ನಮ್ಮ ಮಾಧ್ಯಮವು ದಿನನಿತ್ಯ ನಿಮಗೆ ರಾಜ್ಯದ ಹೊಸ ಸುದ್ದಿಗಳನ್ನು ತಿಳಿಸುತ್ತದೆ. ಕಾಂಗ್ರೆಸ್ ಗ್ಯಾರಂಟಿಗಳ ಪ್ರತಿದಿನದ ಅಪ್ಡೇಟ್ ಪಡೆಯಲು ನಮ್ಮ ಮಾಧ್ಯಮಕ್ಕೆ ಫಾಲೋ ಮಾಡಿಕೊಳ್ಳಿ ಮತ್ತು ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿರಿ.

Gruhalakshmi new update

(Gruhalakshmi new update) ಗೃಹಲಕ್ಷ್ಮಿ 11ನೇ ಕಂತಿನ ಹಣ :

ಕೆಲವು ತಿಂಗಳಿಂದ ಗೃಹಲಕ್ಷ್ಮಿ ಹಣ ಬರದೆ ಇದ್ದಿದ್ದರಿಂದ, ರಾಜ್ಯದ ಮಹಿಳೆಯರಿಗೆ ಸಂಕಷ್ಟ ಬಂದಂತಾಗಿತ್ತು ಏಕೆಂದರೆ ಈ ಗೃಹಲಕ್ಷ್ಮಿ ಹಣವು ಬಡ ಕುಟುಂಬಗಳಿಗೆ ಜೀವನೋಪಾಯ ನಡೆಸಿಕೊಂಡು ಹೋಗಲು ಸಹಕಾರ ನೀಡುತ್ತಿದೆ. ಈಗ ಕೆಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಹಣ ವನ್ನು ಮಹಿಳೆಯರ ಖಾತೆಗೆ ಜಮಾ ಮಾಡಿದೆ. ಇದರಿಂದ ರಾಜ್ಯದ ಮಹಿಳೆಯರಿಗೆ ಮತ್ತೆ ಖುಷಿಯನ್ನು ತಂದಿದೆ.

 

(Gruhalakshmi new update) ಗೃಹಲಕ್ಷ್ಮಿ 11ನೇ ಕಂತಿನ ಹಣ ಈ ಜಿಲ್ಲೆಗಳಲ್ಲಿ ಬಿಡುಗಡೆ :

ಗೆಳೆಯರೇ, ಗೃಹ ಲಕ್ಷ್ಮಿ ಯೋಜನೆಯ 11ನೇಯ ಕಂತಿನ ಹಣವನ್ನು ಮೊದಲ ಹಂತದಲ್ಲಿ ಈ ಕೆಳಗಿನ ಜಿಲ್ಲೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ನಂತರ ಬಿಡುಗಡೆ ಮಾಡಲಾಗುತ್ತದೆ. ನಿಮ್ಮ ಜಿಲ್ಲೆ ಬಗ್ಗೆ ಇಲ್ಲಿ ತಿಳಿಯಿರಿ.

  • ಚಿಕ್ಕಮಗಳೂರು
  • ತುಮಕೂರು
  • ಬೆಂಗಳೂರು ಕೇಂದ್ರ
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ಉತ್ತರ
  • ಬೆಂಗಳೂರು ದಕ್ಷಿಣ
  • ಹಾಸನ
  • ಉಡುಪಿ
  • ಚಾಮರಾಜನಗರ
  • ದಕ್ಷಿಣ ಕನ್ನಡ

 

ಸ್ನೇಹಿತರೆ ಗೃಹ ಲಕ್ಷ್ಮಿ ಯೋಜನೆಯ 11ನೆಯ ಕಂತಿನ ಹಣದ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನ ನೀಡಿದೆ ಎಂದು ಭಾವಿಸುತ್ತೇನೆ. ಧನ್ಯವಾದಗಳು

ನಿಮಗೆ ರೈತರ ಸಬ್ಸಿಡಿ ಯೋಜನೆಗಳು, ಸರ್ಕಾರಿ ಹುದ್ದೆಗಳ ಅಧಿಸೂಚನೆಗಳು ಮಾಹಿತಿ, ವಿಧ್ಯಾರ್ಥಿಗಳ ಸ್ಕಾಲರ್ಷಿಪ್, ರೇಷನ್ ಕಾರ್ಡ್ ಅರ್ಜಿಯ ದಿನಾಂಕ , ಈ ವಿಷಯಗಳ ಮಾಹಿತಿ ಬೇಕಾದಲ್ಲಿ ನಮ್ಮ ಮಾಧ್ಯಮದ WhatsApp group ಮತ್ತು Telegram group ಜಾಯಿನ್ ಮಾಡಿಕೊಳ್ಳಿರಿ.

 

Leave a Comment