4187 ಸಬ್ ಇನ್ಸ್ಪೆಕ್ಟರ್ ಬೃಹತ್ ನೇಮಕಾತಿ 2024| ಈ ಕೂಡಲೇ ಅರ್ಜಿ ಸಲ್ಲಿಸಿ| Sub Inspector Recruitment 2024!

Sub Inspector Recruitment 2024

Sub Inspector Recruitment 2024 : ನಮಸ್ಕಾರ ಸ್ನೇಹಿತರೆ ನಮ್ಮ ಲೇಖನದ ಮತ್ತೊಂದು ಪೋಸ್ಟಿಗೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ ಈ ಪೋಸ್ಟ್ ನ ಮೂಲಕ ನಿಮಗೆ ತಿಳಿಸುವುದೇನೆಂದರೆ 4187 ಸಬ್ ಇನ್ಸ್ಪೆಕ್ಟರ್ ಬೃಹತ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೂಡಲೇ ಹೋಗಿ ಅರ್ಜಿಯನ್ನು ಸಲ್ಲಿಸಿ ಬೇಕಾಗುವ ದಾಖಲೆಗಳು, ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಎಂಬುದರ ಮಾಹಿತಿ ಈ ಲೇಖನದಲ್ಲಿ ನೀಡಿರುತ್ತೇನೆ ಅದಕ್ಕಾಗಿ ತಾವೆಲ್ಲರೂ ಈ ಲೇಖನವನ್ನು ಕೊನೆಯವರೆಗೂ ನೋಡಿ.

 

 ಗೆಳೆಯರೇ ನಾವು ಈ ಮಾಧ್ಯಮದಿಂದ ನಿಮಗೆ ದಿನನಿತ್ಯ ಒಂದು ಹೊಸ ಹೊಸ ವಿಚಾರ ಇರಬಹುದು ಹಾಗೂ ಹೊಸ ಮಾಹಿತಿಯನ್ನು ನಿಮಗೆ ದಿನಾಲು ಪರಿಚಯಿಸುತ್ತೇವೆ, ಅಂದರೆ ಸರ್ಕಾರ ಬಿಡುಗಡೆ ಮಾಡುವ ಯಾವುದೇ ಸರ್ಕಾರಿ ಕೆಲಸ ಇರಬಹುದು ಹಾಗೂ ಸರ್ಕಾರಿ ಯೋಜನೆ ಮತ್ತು ಸರ್ಕಾರಿ ಸೌಲಭ್ಯಗಳ ಹೇಗೆ ಪಡೆಯಬೇಕು ಎಂಬುದರ ಮಾಹಿತಿ ಈ ಮಾಧ್ಯಮದಲ್ಲಿ ತಿಳಿಸುತ್ತೇವೆ, ಮತ್ತು ಸರಕಾರಿ ಕೆಲಸಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಅಡ್ಡಿ ಸಲ್ಲಿಸಲು ಬೇಕಾದ ದಾಖಲೆಗಳ ವಿವರ ಕೂಡ ಈ ಮಾಧ್ಯಮದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ, ಅದಕ್ಕಾಗಿ ನೀವು ಈ ಮಾಧ್ಯಮದ ಚಂದದಾರರಾಗಿ ನಮ್ಮ ಸೈಟಿನ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ ಏಕೆಂದರೆ ನಾವು ಬಿಡುಗಡೆ ಮಾಡುವ ಯಾವುದೇ ಹೊಸ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ನಿಮಗೆ ತಲುಪುತ್ತದೆ, ಸರಕಾರದಿಂದ ಬಿಡುಗಡೆ ಆಗುವ ಯಾವುದೇ ಹೊಸ ಸುದ್ದಿಯನ್ನು  ನಿಮಗೆ ತಕ್ಷಣ ತಲುಪಿಸಲು ಸಣ್ಣ ಸಹಾಯ ಮಾಡುತ್ತಿದ್ದೇವೆ. ಈ ಲೇಖನದ ಮೂಲಕ ತಿಳಿಸುವುದೇನೆಂದರೆ 4187 ಸಬ್ ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿ ಇದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಆಚರಿಸಲು ಬೇಕಾಗುವ ಎಲ್ಲಾ ವಿವರ ನನ್ನ ಲೇಖನದಲ್ಲಿ ಕೆಳಗೆ ನೀಡಿರುತ್ತೇನೆ, ಅದಕ್ಕಾಗಿ ಈ ಲೇಖನವನ್ನು ಕೊನೆಯವರೆಗೂ ನೋಡಿ.

 

Sub Inspector Recruitment 2024 : ಸ್ಟಾಪ್ ಸೆಲೆಕ್ಷನ್ ಕಮಿಷನ್ ಕಡೆಯಿಂದ ಭಾರತದಲ್ಲಿ ಅಗತ್ಯವಿರುವಂಥ ಸಬ್ ಇನ್ಸ್ಪೆಕ್ಟರ್ ( ಜಿ,ಡಿ ) ಸಬ್ ಇನ್ಸ್ಪೆಕ್ಟರ್ ( ಎಕ್ಸ್ ಕ್ಯೂಟ್ ವ್ ) ಹುದ್ದೆಗಳ ಬರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯ ಇರುವಂತಹ ವಿದ್ಯಾರ್ಹತೆ, ವೇತನ, ವಯೋಮಿತಿ, ಎಲ್ಲ ಮಾಹಿತಿಗಳನ್ನು ತಿಳಿದುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು ಈ ಲೇಖನದಲ್ಲಿ ಕೆಳಗಡೆ ಸೂಚಿಸಿರುವಂತೆ ಶೈಕ್ಷಣಿಕ ಅರ್ಹತೆ ವಯೋಮಿತಿ, ವಿದ್ಯಾರ್ಹತೆ, ಹಾಗೂ ಇನ್ನಿತರ ಮಾಹಿತಿಯನ್ನು ಸಂಪೂರ್ಣವಾಗಿ ಅರಿತುಕೊಂಡು ಈ ಕೆಳಗಡೆ ಕೊಟ್ಟಿರುವಂತಹ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ನ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಕಂಡುಕೊಂಡು ತಮ್ಮ ಅರ್ಜಿಯನ್ನು ಸಲ್ಲಿಸಿ.

 

 ಸ್ಟಾಪ್ ಸೆಲೆಕ್ಷನ್ ಕಮಿಷನ್ ನಿಂದ ಭಾರತದಲ್ಲಿ ಅಗತ್ಯ ಇರುವಂತ ಸಬ್ ಇನ್ಸ್ಪೆಕ್ಟರ್(ಜಿ ಡಿ ) ಮತ್ತು ಸಬ್ ಇನ್ಸ್ಪೆಕ್ಟರ್ ( ಎಕ್ಸ್ ಕ್ಯೂಟಿವ್ ) ಹುದ್ದೆಗಳ ಬರ್ತಿಗೆ ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿ ಆವನಿಸಲಾಗಿದೆ, ಇಲಾಖೆಯೂ ನೀಡಿರುವಂತಹ ಕೊನೆಯ ದಿನಾಂಕದೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಿ ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಬೇಕಾಗುವ ಶುಲ್ಕದ ಮಾಹಿತಿ ಕೆಳಗೆ ನೀಡಲಾಗಿರುತ್ತದೆ ಅದನ್ನು ಅರಿತುಕೊಂಡು ನೀವು ಅರ್ಜಿಯನ್ನು  ಸಲ್ಲಿಸುವ ಮೊದಲು ಈ ಅಧಿಸೂಚನೆಯನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ

 

 ಇಲಾಖೆಯ ಹೆಸರು : ಸ್ಟಾಪ್ ಸೆಲೆಕ್ಷನ್ ಕಮಿಷನ್(SSC )

ಹುದ್ದೆಗಳ ಹೆಸರು  :  ಸಬ್ ಇನ್ಸ್ಪೆಕ್ಟರ್

 ಒಟ್ಟು ಹುದ್ದೆಗಳ ಸಂಖ್ಯೆ : 4187

ಅರ್ಜಿ ಸಲ್ಲಿಸುವ ಬಗೆ : ಆನ್ಲೈನ್

Sub Inspector Recruitment 2024
Sub Inspector Recruitment 2024

Sub Inspector Recruitment 2024 ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆ

 

ಈ ಇಲಾಖೆಗೆ ಅಭ್ಯರ್ಥಿಯು  ಅರ್ಜಿ ಸಲ್ಲಿಸಬೇಕಾದರೆ ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಪದವಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು, ನೀವು ಪದವಿ ಶೈಕ್ಷಣಿಕ ಮುನಿಸಿದ್ದರೆ ಈ ಕೂಡಲೇ ಹೋಗಿ ಅರ್ಜಿಯನ್ನು ಸಲ್ಲಿಸಿ.

 

Sub Inspector Recruitment 2024  ವಯೋಮಿತಿ.

 

 ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ದಿನಾಂಕ 01/08/2024 ಕ್ಕೆ ಕನಿಷ್ಠ 20 ವರ್ಷ ಆಗಿರಬೇಕು ಮತ್ತು ಗರಿಷ್ಠ 25 ವರ್ಷಗಳು ಆಗಿರಬೇಕು ಹಾಗಿದ್ದರೆ ಈ ಇಲಾಖೆಗೆ ಅರ್ಜಿಯನ್ನು ಸಲ್ಲಿಸಲು ಬರುತ್ತದೆ. ನಿಮಗೂ ಕೂಡ ಈ ವಯಸ್ಸು ಆಗಿದ್ದರೆ ಅರ್ಜಿಯನ್ನು ಸಲ್ಲಿಸಿ, ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವರ್ಗದ ಮೇಲೆ ವಯಮಿತಿಯನ್ನು ಸಡಲಿಕೆ ಮಾಡಲಾಗುತ್ತದೆ.

 

 ವಯೋಮಿತಿ ಸಡಲಿಕೆ

ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯವರಿಗೆ(SC, ST ) ದವರಿಗೆ ಐದು ವರ್ಷ ಸಡಲಿಕೆ ಇರುತ್ತದೆ

ಹಿಂದುಳಿದ ವರ್ಗ (OBC) ದವರಿಗೆ ಮೂರು ವರ್ಷ ಸಡಲಿಕೆ ಇರುತ್ತದೆ.

Sub Inspector Recruitment 2024 ವೇತನ ಶ್ರೇಣಿ

ಈ  ಹುದ್ದೆಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಮಾಸಿಕ ₹ 35,400/ ರಿಂದ 1,12,400 / ಗಳವರೆಗೆ ಶ್ರೇಣಿಯಲ್ಲಿ ವೇತನವನ್ನು ನೀಡಲಾಗುತ್ತದೆ.

 

Sub Inspector Recruitment 2024  ಅರ್ಜಿ ಶುಲ್ಕ

SC, ST ಮಾಜಿ ಸೈನಿಕ, ಮಹಿಳಾ, ಇಂತಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ತರಹದ ಅರ್ಜಿ ಶುಲ್ಕ ಇರುವುದಿಲ್ಲ.

ಹಿಂದುಳಿದ ವರ್ಗದವರಿಗೆ(OBC ) ಅಂತಹ ಅಭ್ಯರ್ಥಿಗಳಿಗೆ ₹ 100 ರೂಪಾಯಿಗಳು ಅರ್ಜಿ ಸಲ್ಲಿಸಲು ಶುಲ್ಕ ಇರುತ್ತದೆ.

( ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನಟ್ ಬ್ಯಾಂಕ್ ಗಳ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು ).

 

Sub Inspector Recruitment 2024 ಆಯ್ಕೆಯ ವಿಧಾನ.

ಇಲಾಖೆಯಲ್ಲಿ ಆಯ್ಕೆ ಆಗಬೇಕು ಅಂದರೆ ಕಂಪ್ಯೂಟರ್ ಆಧಾರಿತ ಪರೀಕ್ಷೆ,ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್, ದೈಹಿಕ ಸಹಿಷ್ಣುತೆ ಪರೀಕ್ಷೆ,ಹಾಗೂ ವೈದ್ಯಕೀಯ ಪರೀಕ್ಷೆ(medical test) ಹಾಗೂ ದಾಖಲೆಗಳ ಪರಿಶೀಲನೆ(Document test) ಯನ್ನು ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

 

 ಪರೀಕ್ಷೆ ಕೇಂದ್ರಗಳು

ಬೆಳಗಾವಿ ಮತ್ತು ಬೆಂಗಳೂರ ಹಾಗೂ ಹುಬ್ಬಳ್ಳಿ, ಮಂಗಳೂರು, ಮೈಸೂರ್, ಶಿವಮೊಗ್ಗ, ಉಡುಪಿ ಯಲ್ಲಿ ಇನ್ನೂ ಮುಂತಾದ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

 

 ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 04/03/2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28/ 03/2024.

ಪ್ರಮುಖ ಲಿಂಕ್ ಗಳು

https://drive.google.com/file/d/1cqGB

CuFuAlNdoym9eFtMLIW

-zxFRFBPY/view?usp=drivesdk

 

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್

https://ssc.gov.in/ಲಾಗಿನ್

ಇದನ್ನು ಓದಿ :ಕೇಂದ್ರ ಸರ್ಕಾರದ ಹೊಸ ಯೋಜನೆ ಮಹಿಳೆಯರಿಗೆ ಪ್ರತಿ ತಿಂಗಳು 15000 ಸಿಗುತ್ತೆ

Leave a Comment