RRB Recruitment 2024 : ರೈಲ್ವೆ ಇಲಾಖೆಯಲ್ಲಿ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ! ಕೊನೆಯ ದಿನಾಂಕ ಫೆಬ್ರುವರಿ 19.

RRB Recruitment 2024 :

RRB Recruitment 2024 : ನಮಸ್ಕಾರ ಸ್ನೇಹಿತರೆ ಭಾರತೀಯ ರೈಲ್ವೆ(indain ರೈಲ್ವೆ ) ಇಲಾಖೆಯೂ ದಿನದಿಂದ ದಿನಕ್ಕೆ ಪ್ರಸಿದ್ಧಿಯಾಗುತ್ತಾಲ್ಲೇ ಇದೆ.. ಅಷ್ಟೇ ಅಲ್ಲದೆ ಹೊಸ ಉದ್ಯೋಗವಕಾಶಗಳನ್ನು ಒದಗಿಸುತ್ತಿದೆ.. ಹೀಗಿನವರೆಗೂ ರೈಲ್ವೆ ನೇಮಕಾತಿ ಮಂಡಳಿಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಉದ್ಯೋಗದ ಬಗ್ಗೆ ತಿಳಿಯಲು ಎಷ್ಟು ಉದ್ಯೋಗಗಳು ಖಾಲಿ ಇವೆ ಹಾಗೂ ಹುದ್ದೆಯ ಹೆಸರು ಮತ್ತು ಎಷ್ಟು ಹುದ್ದೆಗಳು ಖಾಲಿ ಇವೆ ಎಂದು ಸಂಬಳದ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.

RRB Recruitment 2024 :

5,696 ಅಸಿಸ್ಟೆಂಟ್ ಲೋಕೋ ಪೈಲೆಟ್ ಹುದ್ದೆಗಳು ಖಾಲಿ ಇದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ನಾಳೆಯೇ ಅಂದರೆ ಫೆಬ್ರವರಿ 19ರ ಕೊನೆಯ ದಿನಾಂಕವಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ರೈಲ್ವೆ ಇಲಾಖೆಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ ಹಾಗೆಯೇ ಬೆಂಗಳೂರಿನಲ್ಲಿ 473 ಹುದ್ದೆಗಳು ಖಾಲಿ ಇವೆ ಎಂದು ತಿಳಿದುಬಂದಿದೆ.

ಮಾಸಿಕ ವೇತನದ ವಿವರ.

ರೈಲ್ವೆ (Railway) ನೇಮಕಾತಿ ಮಂಡಳಿಯಲ್ಲಿ ನೇಮಕಾತಿಗೆ ಅಧಿಸೂಚನೆಯ ಪ್ರಕಾರ, ಆಸಕ್ತಿ ಇರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ,(SSLC ) ಡಿಪ್ಲೊಮಾ, ಐಟಿಐ(ITI) ಪೂರ್ಣಗೊಳಿಸಿರಬೇಕು. ಅದರಲ್ಲಿ ಆಯ್ಕೆಯಾದವರಿಗೆ ಮಾಸಿಕ ವೇತನ ₹19,900 ಆಗಿದೆ. ಉದ್ಯೋಗದ ಸ್ಥಳ ಭಾರತ ಆಗಿದೆ.

ವಯೋಮಿತಿ.

ಈ ನೇಮಕಾತಿ ಅರ್ಜಿ ಸಲ್ಲಿಸಲು ಜುಲೈ 1. 2024ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 30 ವರ್ಷ ದಾಟಿರಬಾರದು. ಮತ್ತು ಈ ನೇಮಕಾತಿಗೆ ವಿದ್ಯಾರ್ಹತೆ ಇರುವವರು ಹಾಗಿದ್ದರೆ ಈ ರೈಲ್ವೆ ಇಲಾಖೆಯ ಹುದ್ದೆಗೆ ಅರ್ಜಿ ಸಲ್ಲಿಸಲು ಬರುತ್ತದೆ.ಅದಕ್ಕೆ ಬೇಕಾದ ದಾಖಲೆಗಳ ವಿವರ ನನ್ನ ಲೇಖನದ ಕೆಳಭಾಗದಲ್ಲಿ ಕೊಟ್ಟಿರುತ್ತೇನೆ.

ವಯೋಮಿತಿ ಸಡಲಿಕೆ :

ಪರಿಶಿಷ್ಟ ಜಾತಿ (SC) ಪರಿಶಿಷ್ಟ ಪಂಗಡ ( ST) ಅಂತಹ ಅಭ್ಯರ್ಥಿಗಳಿಗೆ ಐದು ವರ್ಷಗಳು ಸಡಲಿಕೆ ಮಾಡಲಾಗಿದೆ.

ಜನರಲ್ (OBC ) ರವರಿಗೆ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ಸ ಡಲಿಕೆ ಮಾಡಲಾಗಿದೆ.

ಮಾಜಿ ಸೈನಿಕರು ಅಭ್ಯರ್ಥಿಗಳು 06 ವರ್ಷಗಳ, ಮಾಜಿ ಸೈನಿಕರು (SC & ST) ಅಭ್ಯರ್ಥಿಗಳಿಗೆ 08 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಇದನ್ನೂ ಒಮ್ಮೆ ಓದಿ :

PUC ಪಾಸಾದವರಿಗೆ 30,000 ಪ್ರೋತ್ಸಾಹ ಧನ|prize money scholarship 2024|ಈಗಲೇ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಕೆಗೆ ಶುಲ್ಕದ ವಿವರ.

ಅರ್ಜಿ ಸಲ್ಲಿಕೆಗೆ ಪರಿಶಿಷ್ಟ ಜಾತಿ (SC) ಪರಿಶಿಷ್ಟ ಪಂಗಡ/(ST) ಮಾಜಿ ಸೈನಿಕರು,ಮಹಿಳೆ/ಟ್ರಾನ್ಸ್ಜೆಂಡರ್/ಅಲ್ಪಸಂಖ್ಯಾತರು/EBC ಅಭ್ಯರ್ಥಿಗಳಿಗೆ 250 ರೂಪಾಯಿ, ಎಲ್ಲಾ ಇತರ ಅಭ್ಯರ್ಥಿಗಳು 500 ರೂಪಾಯಿ ಇರುತ್ತದೆ. ಈ ಶುಲ್ಕವನ್ನು ಆನ್‌ಲೈನ್‌ ಮುಖಾಂತರವೇ ಪಾವತಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಆಧಾರ್ ಕಾರ್ಡ್

ಹತ್ತನೇ ಉತ್ತೀರ್ಣರಾದ ಮಾರ್ಕ್ಸ್ ಕಾರ್ಡ್

ಜಾತಿ ಪ್ರಮಾಣ ಪತ್ರ

ಆದಾಯ ಪ್ರಮಾಣ ಪತ್ರ

ಚಾಲ್ತಿಯಲ್ಲಿರುವ ಮೊಬೈಲ್ ನಂಬರ್

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್

https://digitalagrocorps.in/karnataka/

ಎಲ್ಲ ದಾಖಲೆಗಳನ್ನು ಸಂಪೂರ್ಣವಾಗಿ ಕಲೆಕ್ಟ್ ಮಾಡಿ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ. ಮತ್ತು ಮೇಲೆ ಕೇಳಿರುವ ವಿದ್ಯಾರ್ಹತೆ ಕೂಡ ಮುಖ್ಯವಾಗಿರುತ್ತದೆ

ಹೀಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಮತ್ತು ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳಿ. ಅವರಿಗೂ ಸಹ ಈ ಒಂದು ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಲು ಜಾಗೃತಿ ಮೂಡಿಸಿ

ಇದನ್ನೂ ಒಮ್ಮೆ ಓದಿ : 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಈ ಕೂಡಲೇ ಅರ್ಜಿ ಸಲ್ಲಿಸಿ..

 

Leave a Comment