ರೇಷನ್ ಕಾರ್ಡ್ ಅಪ್ಡೇಟ್ ಗಾಗಿ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್ ! ಆಹಾರ ಸರಬರಾಜು ಇಲಾಖೆಯಿಂದ ಪಟ್ಟಿ ಬಿಡುಗಡೆ. Ration card update list

Ration card update list

ನಮಸ್ಕಾರ ಸ್ನೇಹಿತರೆ ಮತ್ತೊಮ್ಮೆ ತಮಗೆಲ್ಲರಿಗೂ ನಮ್ಮ ಮಾಧ್ಯಮದ ಮತ್ತೊಂದು ಪೋಸ್ಟಿಗೆ ಪ್ರೀತಿಯ ಸ್ವಾಗತ  ಈ ಲೇಖನದ ಮೂಲಕ ನಿಮಗೆ ತಿಳಿಸುವುದೇನೆಂದರೆ ರೇಷನ್ ಕಾರ್ಡ್ ಅಪ್ಡೇಟ್ಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಆಹಾರ ಸರಬರಾಜು  ಇಲಾಖೆಯಿಂದ ಗುಡ್ ನ್ಯೂಸ್ ನೀಡಲಾಗಿದೆ, ಆಹಾರ ಸರಬರಾಜು ಇಲಾಖೆಯಿಂದ ಪಡಿತರ ಚೀಟಿ ಹೊಸ ಅಪ್ಡೇಟ್ ಮಾಡಿಕೊಳ್ಳಲು ಬಿಟ್ಟಿರುವುದರ ಕಾರಣ ನೀವು ಈ ಅಪ್ಡೇಟ್ ಅನ್ನು ಇನ್ನು ಹೆಚ್ಚಿನ ಮಾಹಿತಿಗಾಗಿ ನನ್ನ ಲೇಖನವನ್ನು ಕೊನೆಯವರೆಗೂ ನೋಡಿ.

ಗೆಳೆಯರೇ ನಾವು ಈ ಮಾಧ್ಯಮದದಿಂದ ದಿನನಿತ್ಯ ಹೊಸ ಹೊಸ ವಿಚಾರ ಹೊಸ ಮಾಹಿತಿ ಒಂದನ್ನು ನಿಮಗೆ ಪರಿಚಯಿಸುತ್ತೇವೆ, ಅಂದರೆ ಸರಕಾರಿ ಕೆಲಸಗಳು, ಮತ್ತು ಸರಕಾರಿ ಸೌಲಭ್ಯಗಳು,ಸರಕಾರಿ ಯೋಜನೆಗಳಮುಂತಾದ ಮಾಹಿತಿಗಳನ್ನುಈ ಮಾಧ್ಯಮದ ಮುಖಾಂತರ ತಿಳಿಸುತ್ತೇವೆ ಮತ್ತು ಸರ್ಕಾರಿ ಕೆಲಸಗಳಿಗೆ ಅರ್ಜಿ ಹೇಗೆ ಹಾಕುವುದು ಎಂದು ತಿಳಿಸಿಕೊಡುತ್ತೇವೆ ಹಾಗೂ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಕೂಡ ತಿಳಿಸಿಕೊಡುತ್ತೇವೆ. ಅದಕ್ಕಾಗಿ ನೀವು ನಮ್ಮ ಸೈಟಿನ ಚಂದದಾರರಾಗಿ ಸೈಟಿನ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ, ಏಕೆಂದರೆ ನಾವು ಹಾಕುವ ಹೊಸ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ.ಈ ಲೇಖನದಲ್ಲಿ ನಿಮಗೆ ತಿಳಿಸುವುದೇನೆಂದರೆ ರೇಷನ್ ಕಾರ್ಡಿಗೆ ಅಪ್ಡೇಟ್ ಮಾಡಲು ಅರ್ಜಿ ಸಲ್ಲಿಸಿದರೆ ಅಹಾರ ಸರಬರಾಜು ಇಲಾಖೆಯಿಂದ ಗುಡ್ ನ್ಯೂಸ್ ನೀಡಲಾಗಿದೆ ಅದು ಏನೆಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಗೆಳೆಯರೇ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣೆ ಮೊದಲು ನೀಡಿದ ಐದು ಗ್ಯಾರೆಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಮುಖ್ಯ ಪಾತ್ರ ವಹಿಸುತ್ತದೆ ಮತ್ತು ಅನ್ನ ಭಾಗ್ಯ ಯೋಜನೆ ಮುಖ್ಯ ಪಾತ್ರ ವಹಿಸುತ್ತದೆ ನಮ್ಮ ರಾಜ್ಯದಲ್ಲಿ ಬಡ ಜನರು ಪಡಿತರ ಚೀಟಿಯ ಮೇಲೆ ಜೀವನ ಮಾಡುತ್ತಿದ್ದಾರೆ ಏಕೆಂದರೆ ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ಕುಟುಂಬದ ಮುಖ್ಯಸ್ಥರಿಗೆ ಪ್ರತಿ ತಿಂಗಳ ತಲಾ 2,000ಗಳಂತೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಮತ್ತು ಮತ್ತು ಉಚಿತ 10kg ಅಕ್ಕಿಯನ್ನು ನೀಡಲಾಗುತ್ತದೆ ಆದರೆ ನಮ್ಮ ರಾಜ್ಯದಲ್ಲಿ ಅಕ್ಕಿಯ ಕೊರತೆ ಇರುವುದರಿಂದ ರೇಷನ್ ಕಾರ್ಡಿನಲ್ಲಿ ಇರುವ ಪ್ರತಿಯೊಬ್ಬ ಸದಸ್ಯರಿಗೂ 5 ಕೆ.ಜಿ ಅಕ್ಕಿ ಮತ್ತು ಇನ್ನುಳಿದ ಐದು ಕೆಜಿಯ ಅಕ್ಕಿಯ ಹಣವನ್ನು ಅನ್ನ ಭಾಗ್ಯ ಯೋಜನೆ ಅಡಿ ಪ್ರತಿ ತಿಂಗಳು ಕುಟುಂಬದ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ವಾಸಿಸಲು ಪಡಿತರ ಚೀಟಿ ಬಹು ಮುಖ್ಯವಾಗಿದೆ ಅದಕ್ಕಾಗಿ ಆಹಾರ ಸರಬರಾಜು ಇಲಾಖೆಯಿಂದ ರೇಷನ್ ಕಾರ್ಡ್ ಹೊಸ ಅಪ್ಡೇಟ್ ಗೆ ಅರ್ಜಿ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ಬಿಗ್ ಗುಡ್ ನ್ಯೂಸ್ ನೀಡಿದೆ ಅದು ಏನೆಂದು ಈ ಕೆಳಗೆ ನೀಡಲಾದ ಲೇಖನದಲ್ಲಿ ಸ್ಪಷ್ಟವಾಗಿ ವಿವರಣೆ ಮಾಡಲಾಗಿದೆ ಅದಕ್ಕಾಗಿ ನೀವು ಈ ಲೇಖನವನ್ನು ತಪ್ಪದೇ ನೋಡಬೇಕು.

ಇದನ್ನೂ ಕೊಡ ನೋಡಿ  :

ಟಾಟಾ ಗ್ರೂಪ್ ನಿಂದ 10 ಲಕ್ಷ ಸ್ಕಾಲರ್ಶಿಪ್ |ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ|tata groups scholorship!

ರೇಷನ್ ಕಾರ್ಡ್ ಅಪ್ಡೇಟ್ ಕಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಗುಡ್ ನ್ಯೂಸ್

ಹಲೋ ಸ್ನೇಹಿತರೆ : ನಮ್ಮ ದೇಶದಲ್ಲಿ ಅತಿ ಹೆಚ್ಚು ಬಡತನ ದಲ್ಲಿದಲ್ಲಿ ವಾಸಿಸುವ ಜನರಿದ್ದಾರೆ ಅವರು ಒಂದು ಹೊತ್ತಿನ ಆಹಾರಕ್ಕೂ ಕೂಡ ಆರ್ಥಿಕ ತೊಂದರೆಯನ್ನು ಎದುರಿಸಬೇಕಾಗುತ್ತದೆ ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ದೇಶ ಪಡಿತರ ಚೀಟಿ ಯೋಜನೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಈ ಯೋಜನೆಯ ಮೂಲಕ ದೇಶದ ಬಡತನ ಕುಟುಂಬಗಳಿಗೆ ಮಾತ್ರ ಉಚಿತ ಪಡಿತರ ಚೀಟಿಯನ್ನು ನೀಡಲಾಗುತ್ತದೆ, ಮತ್ತು ಇದರಿಂದ ಅವರ ಜೀವನ ತುಂಬಾ ಸುಲಭವಾಗಿ ಸಂಪಾದಿಸಬಹುದು ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಅನ್ನು ಬಿಡುಗಡೆ ಮಾಡಲಾಗಿದೆ ಅದು ಏನೆಂದು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ನೋಡಿ

ಈ ಯೋಜನೆ ಅಡಿ ಬಡ ಕುಟುಂಬದ ನಾಗರಿಕರಿಗೆ ಉಚಿತವಾಗಿ ಅರ್ಜಿ ಸಲ್ಲಿಸಲು ಪ್ರಕ್ರಿಯೆಯನ್ನು ಸರ್ಕಾರ ನಡೆಸುತ್ತಿದೆ ಅದರಿಂದ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡೋ ಮೂಲಕ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲು ಪ್ರಯತ್ನ ಮಾಡುತ್ತಿದ್ದಾರೆ ಅಂದರೆ ಫಲಾನುಭವಿಗಳ ಪಟ್ಟಿಯ ಮೂಲಕ ಅಭ್ಯರ್ಥಿಯು ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಅರ್ಹನಾ ಅಥವಾ ಇಲ್ಲವಾ ಎಂದು ತಿಳಿದುಕೊಳ್ಳ ಬಹುದು ಆನ್ಲೈನ್ ಮಾಧ್ಯಮದ ಮೂಲಕ ಸರ್ಕಾರ ಬಿಡುಗಡೆ ಮಾಡಿದ ಹೊಸ ಪಟ್ಟಿಯನ್ನು ಅಭ್ಯರ್ಥಿ ನೋಡಬಹುದು, ರೇಷನ್ ಕಾರ್ಡ್ ಹೊಸ ಅಪ್ಡೇಟ್ಗೆ ನೀವು ಅರ್ಜಿ ಸಲ್ಲಿಸಿದರೆ ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂದು ನೋಡಿಕೊಳ್ಳಲು ನಿಮಗೆ ಈ ಲೇಖನದಲ್ಲಿ ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಪಡಿತರ ಚೀಟಿ ಪಟ್ಟಿ ನವೀಕರಣ

ರೇಷನ್ ಕಾರ್ಡ್ ಯೋಜನೆ ಅಡಿ ಆಯ್ಕೆಯಾದ ಅಭ್ಯರ್ಥಿಗೆ ಪಡಿತರ ಚೀಟಿಗಳನ್ನು ಒದಗಿಸಿ ನಂತರ ಪಡಿತರ ಚೀಟಿದಾರರಿಗೆ ಪ್ರತಿ ಗ್ರಾಮದ ಸರ್ಕಾರಿ ಕಿರಾಣಿ ಅಂಗಡಿಗಳಿಂದ ಉಚಿತ ಪಡಿತರವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ, ಈ ಯೋಜನೆಯಲ್ಲಿ ಉಚಿತ ಪಡಿತರ ಚೀಟಿ ನೀಡುವುದಲ್ಲದೆ,ಇದರ ಜೊತೆಗೆ ಪಡಿತರ ಚೀಟಿದಾರರಿಗೆ ಸರ್ಕಾರದ ಅನೇಕ ಪ್ರಯೋಜನಗಳು ಹಾಗೂ ಯೋಜನೆಗಳಲ್ಲಿ ಆದ್ಯತೆ ನೀಡಲಾಗುತ್ತದೆ ನೀವು ಉಚಿತ ಪಡಿತರ ಚೀಟಿಯನ್ನು ಪಡೆಯಬೇಕಾದರೆ ಈ ಕೆಲಸ ಮಾಡಿ

ನೀವು ಪಡಿತರ ಚೀಟಿ ಯೋಜನೆ ಅಡಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ್ದರೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆಹಾರ ಇಲಾಖೆಯಿಂದ ಫಲಾನುಭವಿಗಳಿಗೆ ಪಟ್ಟಿ ಬಿಡುಗಡೆ ಮಾಡಲಾಗಿದೆ ಇದರಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಭ್ಯರ್ಥಿಗಳಿಗೆ ಅಂತ ಅರ್ಜಿದಾರರನ್ನು ಪರಿಶೀಲಿಸಿ  ನಂತರ ಅವರ ಹೆಸರನ್ನು ಸಚಿವಾಲಯ ಸೇರಿಸಿದೆ ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ಅರ್ಜಿದಾರರು ಫಲಾನುಭವಿಗಳ ಪೆಟ್ಟಿಗೆಯಲ್ಲಿ ತಮ್ಮ ಹೆಸರನ್ನು ನೋಡುವ ಮೂಲಕ  ಪಡಿತರ ಚೀಟಿ ಫಲಾನುಭವಿಗಳಿಗಾಗಿ ಆಯ್ಕೆಯಾಗಿದ್ದಾರೆಯೇ ಅಥವಾ ಇಲ್ಲವೋ ಎಂದು ಪರಿಶೀಲಿಸಲು ಸಾಧ್ಯವಾಗುತ್ತದೆ.ಎಂದು ಆಹಾರ ಇಲಾಖೆ ತಿಳಿಸಲಾಗಿದೆ

ಪಡಿತರ ಚೀಟಿಗೆ ಅಗತ್ಯವಿರುವ ಅರ್ಹತಾ ಮಾನದಂಡಗಳು

ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯದ ಪಡಿತರ ಚೀಟಿ ಯೋಜನೆಯ ಅರ್ಹ ಫಲಾನುಭವಿಗಳ ಮಾತ್ರ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರನ್ನು ಸೇರಿಸಲಾಗಿದೆ, ಅದಕ್ಕೆ ಅರ್ಹತಾ ಮಾನದಂಡಗಳ ಬಗ್ಗೆ ಮಾಹಿತಿಯನ್ನು ಕೆಳಗೆ ನೀಡಲಾಗಿದೆ, ನೀವು ಈ ರೀತಿಯಾಗಿ ಮಾಡಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಬರುತ್ತದೆ.

  • ಬಡ ಕುಟುಂಬದ ಎಲ್ಲಾ ಸದಸ್ಯರ ಹೆಸರಿನ ಮೇಲೆ ಆಧಾರದ ಮೇಲೆ ಸರ್ಕಾರ ಪಡಿತರ ಚೀಟಿಗಳನ್ನು ತಯಾರು ಮಾಡುತ್ತದೆ ಅಂತಹ ಪರಿಸ್ಥಿತಿಯಲ್ಲಿ ಪಡಿತರ ಚೀಟಿ ಯೋಜನೆ ಅಡಿ ಅರ್ಹರಾಗಲು ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗ ಮತ್ತು ಆದಾಯದ ವರ್ಗಕ್ಕೆ ಸೇರಿರಬಾರದು, ತೆರಿಗೆ ಪಾವತಿದಾರ
  • ಪಡಿತರ ಚೀಟಿಯಲ್ಲಿ ಯಾವುದೇ ವರ್ಗ ಮತ್ತು ಜಾತಿಯನ್ನು ನೋಡದೆ ಪಡಿತರ ಚೀಟಿ ಯೋಜನೆಯಡಿ ಎಲ್ಲಾ ಜಾತಿಯವರಿಗೆ ಮತ್ತು ಎಲ್ಲ ವರ್ಗದವರಿಗೆ ಪಡಿತರ ಚೀಟಿಯನ್ನು ನೀಡಲಾಗುತ್ತದೆ,
  • 18 ವರ್ಷದ ಮೇಲ್ಪಟ್ಟ ಕೆಲಸದ ವಯಸ್ಸಿನ ಅಭ್ಯರ್ಥಿಯ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಅವರ ಅರ್ಜಿ ಅನುಮೋದಿಸಲಾಗಿದೆ ಎಂದು ಹೇಳಬಹುದು.
  • 1 ಹೆಕ್ಟರ್(Hekter) ಗಿಂತ ಕಡಿಮೆ ಭೂಮಿ(Land) ಹೊಂದಿರುವ ಯಾವುದೇ ಅಭ್ಯರ್ಥಿಯ ಹೆಸರನ್ನು ಪಡಿತರ ಚೀಟಿ(RationCard) ಯೋಜನೆಯ ಫಲಾನುಭವಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗಿದೆ

ಪಡಿತರ ಚೀಟಿ  ಯೋಜನೆಯ ಹೊಸ ಪಟ್ಟಿಯನ್ನು ನೋಡುವುದು ಹೇಗೆ

ಪಡಿತರ ಚೀಟಿ ಯೋಜನೆಯ ಹೊಸ ಪಟ್ಟಿಯನ್ನು ಆಹಾರ ಸರಬರಾಜು ಇಲಾಖೆ ಬಿಡುಗಡೆ ಮಾಡಿದೆ ಆದ್ದರಿಂದ ಅರ್ಜಿದಾರರು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಹೆಚ್ಚುವರಿ ಪಟ್ಟಿಯಲ್ಲಿ ನಿಮ್ಮ ಹೆಸರು ನೋಡಬಹುದು

  • ಪಡಿತರ ಚೀಟಿ ಯೋಜನೆಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಪಡಿತರ ಚೀಟಿ ಫಲಾನುಭವಿಗಳ ಪಟ್ಟಿಗಳನ್ನು ನೋಡಲು ಅಧಿಕೃತ  ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಈಗ ನಿಮ್ಮ ಬ್ರೌಸರ್ ನಲ್ಲಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ನೀವು ಮುಖ್ಯ ಪುಟ ರೇಷನ್ ಕಾರ್ಡ್ ಪಟ್ಟಿಯನ್ನು 2024 ರ ಆಯ್ಕೆಯನ್ನು ಕಂಡುಹಿಡಿಯಬೇಕು
  • P Ration Card List 2024  ಎಂಬ ಆಯ್ಕೆ ಯು  ಕಾಣಿಸಿಕೊಂಡರೆ ತಕ್ಷಣ ನೀವು ಅದರ ಮೇಲೆ ಕ್ಲಿಕ್ ಮಾಡಿಕೊಂಡು ನಂತರ ನೀವು ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ.
  • ಈಗ ಹೊಸ ಪುಟದಲ್ಲಿ ರಾಜ್ಯ,ಜಿಲ್ಲೆ, ತಾಲೂಕು, ಹೋಬಳಿ, ಕೆಲವು ಗ್ರಾಮ ಮುಂತಾದ ಮಾಹಿತಿಯನ್ನು ಕೇಳಲಾಗುತ್ತದೆ  ಆದ್ದರಿಂದ ನೀವು ಆ ಮಾಹಿತಿಯನ್ನು  ನಮೂದಿಸಬೇಕು ಮತ್ತು ಕೆಳಗೆ ನೀಡಲಾದ ಸಲ್ಲಿಸು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  • ನೀವು ಕೊನೆಯ ಆಯ್ಕೆಯನ್ನು ಕ್ಲಿಕ್ ಮಾಡಿದ ತಕ್ಷಣ ಹೊಸ ಪಡಿತರ ಚೀಟಿಯ ಫಲಾನುಭವಿಗಳ ಪಟ್ಟಿ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ ಅದರಲ್ಲಿ ನಿಮ್ಮ ಹೆಸರನ್ನು ನೋಡಿಕೊಳ್ಳಬಹುದು

ನಾವು ಈ ಲೇಖನದಲ್ಲಿ ತಿಳಿಸಿರುವ ಹಾಗೆ ರೇಷನ್ ಕಾರ್ಡ್ ಹೊಸ ಅಪ್ಡೇಟ್ ಗಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಈ ರೀತಿಯಾಗಿ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆ ಎಂದು ನೋಡಿಕೊಳ್ಳಿ.

ರೇಷನ್ ಕಾರ್ಡ್ ಹೊಸ ಅಪ್ಡೇಟ್ ಅಲ್ಲಿ ನಿಮ್ಮ ಹೆಸರು ಇದೆ ಎಂದು ನೋಡಿಕೊಳ್ಳಲು ಈ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ

https://ahara.kar.nic.in/Home/EServices

ಈ ಅಧಿಕೃತ ವೆಬ್ಸೈಟ್ನ  ಮೇಲೆ ಕ್ಲಿಕ್ ಮಾಡಿಕೊಂಡು ನಾ ಹೇಳಿದ ರೀತಿಯಾಗಿ ಎಲ್ಲ ಮಾಹಿತಿಯನ್ನು ನೀಡಿ ನಿಮ್ಮ ಹೆಸರು ಪಟ್ಟಿಯಲ್ಲಿ ಇದೆ ಎಂದು ಸರಳವಾಗಿ ನೋಡಿಕೊಳ್ಳಿ.

ಇದನ್ನೂ ಒಮ್ಮೆ ಓದಿ :

ಹೊಸ ರೇಷನ್ ಕಾರ್ಡ್ ವಿತರಣೆ | ಹೊಸ ರೇಷನ್ ಕಾರ್ಡಿಗೆ ಅರ್ಜಿ ಈ ದಿನ ಕರೆಯುತ್ತಾರೆ new ration card karnataka

ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದವರೊಂದಿಗೂ ಸಹ ಹಂಚಿಕೊಳ್ಳಿ ಹಾಗೂ ಅವರಿಗೂ ಸಹ ಪಡಿತರ ಚೀಟಿ ಹೊಸ ಅಪ್ಡೇಟಿಗೆ ಅರ್ಜಿ ಸಲ್ಲಿಸಿದರೆ ಅವರ ಹೆಸರು ಪಟ್ಟಿಯಲ್ಲಿ ಇದೆ ಎಂದು ನೋಡಿಕೊಳ್ಳಲು ಸಹಾಯ  ಮಾಡಿ.

ವಿಶೇಷ ಸೂಚನೆ

ನಮ್ಮ ಮಾಧ್ಯಮದಲ್ಲಿ ನಾವು ದಿನನಿತ್ಯ ಹಾಕುವ ಯಾವುದೇ ರೀತಿಯ ಮಾಹಿತಿಯು ದಿನಾಲು ಜಾಲತಾಣದಲ್ಲಿ ಹರದಾಡುವ ಸುದ್ದಿ ಮಾಹಿತಿ ಯಾಗಿರುತ್ತದೆ ನಮ್ಮ ಮಾಧ್ಯಮದಲ್ಲಿ ನಾವು ಯಾವುದೇ ಸುಳ್ಳು ಸುದ್ದಿಯನ್ನು ಹಾಕುವುದಿಲ್ಲ, ಮತ್ತು ಸರ್ಕಾರ ಬಿಡುಗಡೆ ಮಾಡುವ ಯೋಜನೆಗಳು ಹಾಗೂ ಸರ್ಕಾರಿ ಕೆಲಸಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ

Leave a Comment