free laptop scheme karnatak 2024.
free laptop scheme karnatak : ನಮಸ್ಕಾರ ಕರ್ನಾಟಕ ಜನತೆಗೆ ಎಲ್ಲಾ ರಾಜ್ಯದ ವಿದ್ಯಾರ್ಥಿಗಳಿಗೂ ಮತ್ತು ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಈ ಸಿಹಿ ಸುದ್ದಿಯೊಂದನ್ನು ಹೊರಡಿಸಿದೆ, ಸರ್ಕಾರವು ಈ ಯೋಜನೆಯಡಿ ಎಲ್ಲಾ ವಿದ್ಯಾರ್ಥಿಗಳಿಗೂ ಲ್ಯಾಪ್ಟಾಪ್ ( laptop ) ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ. ನೀವು ಈ ಲ್ಯಾಪ್ಟಾಪ್ ಸ್ಕೀಮ್(laptop scheme ) ಗೆ ಅರ್ಹರಾ ಅಥವಾ ಇಲ್ಲವಾ ಎಂದು ನೋಡೋಣ ಮತ್ತು ಅದು ಸಲ್ಲಿಸಲು ಬೇಕಾಗುವ ದಾಖಲೆ ವಿವರ ಈ ಲೇಖನದಲ್ಲಿ ನೋಡೋಣ. ಅದಕ್ಕಾಗಿ ತಾವುಗಳು ಈ ಲೇಖನವನ್ನು ಕೊನೆಯವರೆಗೂ ನೋಡಿ.
free laptop scheme karnatak 2024
ರಾಜ್ಯದಲ್ಲಿ 2024ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸರ್ ಅವರು ಬಿಬಿಎಂಪಿ(BBPM ) ವ್ಯಾಪ್ತಿಯಲ್ಲಿ ಬರುವ ಅಮೃತ್ ಮಹೋತ್ಸವ ಉಚಿತ ಲ್ಯಾಪ್ಟಾಪ್ ಸ್ಕೀಮ್(Free Laptop Scheme ) ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಉಚಿತ ಲ್ಯಾಪ್ಟಾಪ್ ಅನ್ನು ಪಡೆಯಬಹುದು ಲ್ಯಾಪ್ಟಾಪ್ ಬೇಕಾದವರು ಈ ಕೂಡಲೇ ಹೋಗಿ ಅರ್ಜಿಯನ್ನು ಸಲ್ಲಿಸಿ.
free laptop scheme Karnatak : ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ಮಾಡಿದೆ, ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ ಬಂದು 19/02/2024 ಎಂದು ಹೊರಡಿಸಲಾಗಿದೆ ಹಾಗೂ ಅರ್ಜಿಯನ್ನು ಸಲ್ಲಿಸಲು ಕಡೆ ದಿನಾಂಕ ಒಂದನ್ನು ನಿಗಧಿಪಡಿಸಲಾಗಿದೆ, 29 /02 /2024 ಇದೆ ಕೊನೆಯ ದಿನಾಂಕ ವಾಗಿದೆ ಅದಕ್ಕಾಗಿ ನೀವುಗಳು ಈ ಉಪಯೋಗವನ್ನು ಸದುಪಯೋಗ ಮಾಡಿಕೊಳ್ಳಿ ಆದಕಾರಣ ಬೇಗ ಹೋಗಿ ಅರ್ಜಿಯನ್ನು ಸಲ್ಲಿಸಿ.
Free laptop ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು,
1. ಆಧಾರ್ ಕಾರ್ಡ್ (aadhar card )
2. ತಂದೆ ಮತ್ತು ತಾಯಿ ಆಧಾರ್ ಕಾರ್ಡ್ ( parents aadhar card)
3. ಜಾತಿ ಪ್ರಮಾಣ ಪತ್ರ (caste certificate)
4. ಆದಾಯ ಪ್ರಮಾಣ ಪತ್ರ (incom certificate
5. ಇಂದಿನ ವರ್ಷ ಓದಿರುವ ಬಗ್ಗೆ ಅಂಕಪಟ್ಟಿ ( previous marks card )
7. ರೇಷನ್ ಕಾರ್ಡ್ (Ration card)
ಇದನ್ನೂ ಒಮ್ಮೆ ಓದಿ :
ಅರ್ಜಿ ಎಲ್ಲಿ ಸಲ್ಲಿಸಬೇಕು.
ಮೇಲೆ ನೀಡಿರುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ನಾವು ನೀಡಿರುವ ಲಿಂಕ್ ನ ಮೂಲಕ ನೀವು ಫೋನ್ನಲ್ಲಿ ಅರ್ಜಿ ಸಲ್ಲಿಸಬಹುದು, ಮತ್ತು ಯಾವುದೇ ಆನ್ಲೈನ್ ಸೆಂಟರ್ ಅಲ್ಲಿ ಕೊಡ ಅರ್ಜಿಯನ್ನು ಸಲ್ಲಿಸಬಹುದು.
ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು.
ನಿಮಗೆ ಉಚಿತ ಲ್ಯಾಪ್ಟಾಪ್ ಬೇಕಾದರೆ ಈ ಲಿಂಕ್ ನ ಮೂಲಕ ಹೋಗಿ ಅರ್ಜಿಯನ್ನು ಸಲ್ಲಿಸಿ ಮತ್ತು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಿ.
ನಿಮಗೆ ದಿನಾಲೂ ಇದೇ ತರ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟ್ ನಲ್ಲಿ ದಿನಾಲು ಒಂದು ಈ ತರಹದ ಸ್ಕೀಮ್ ಗಳು ಮತ್ತು ಗೌರ್ಮೆಂಟ್ ಜಾಬ್ ಗಳ ಅಪ್ಡೇಟ್ ಮಾಡಲಾಗುತ್ತದೆ ನಿಮಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.
ಸ್ನೇಹಿತರೆ ನಿಮಗೆ ಈ ನನ್ನ ಲೇಖನ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಂದಿಗೂ ನಿಮ್ಮ ಕುಟುಂಬದವರೆಂದಿಗೂ ಸಹ ಹಂಚಿಕೊಳ್ಳಿ ಅವರಿಗೂ ಸಹ ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳುವ ಜಾಗೃತಿಯನ್ನು ಮೂಡಿಸಿ. ಧನ್ಯವಾದಗಳು.
ಇದನ್ನೂ ಕೊಡ ಓದಿ :
ವಿಧ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ಶಿಪ್ |ನಿಮಗೂ ಬೇಕಾ? ಕೂಡಲೆ ಅರ್ಜಿ ಸಲ್ಲಿಸಿ!